Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:8 - ದೆವಾಚಿ ಖರಿ ಖಬರ್

8 ಖರೆ ತೊ ಮಾಟಾ ಮಂತರ್ಕಾರಿ ಎಲಿಮಾ ತೆಂಕಾ ವಿರೊದ್ ಹೊಲ್ಲೊ, ಗ್ರಿಕ್ ಬಾಶೆತ್ ಬಾರ್ ಜೆಜುಕ್ ಎಲಿಮಾ ಮನುನ್ ಬಲ್‍ಯಿತ್ ರಾಜ್ಯಪಾಲಾಕ್ ದೆವಾಚೆರ್ ವಿಶ್ವಾಸ್ ಥೈನಾ ಸಾರ್ಕೆ ಕರುಕ್ ಹ್ಯೊ ಎಲಿಮಾ ಕಟ್ಪಟ್ ಕರಿತ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆದರೆ ಆ ಮಂತ್ರವಾದಿ (ಗ್ರೀಕ್ ಭಾಷೆಯಲ್ಲಿ ಅವನನ್ನು ‘ಎಲಿಮ’ ಎಂದು ಕರೆಯುತ್ತಿದ್ದರು) ಅವರನ್ನು ವಿರೋಧಿಸಿದನು. ರಾಜ್ಯಪಾಲನು ವಿಶ್ವಾಸಿಯಾಗದಂತೆ ತಡೆಯಲು ಯತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆದರೆ ಆ ಮಂತ್ರವಾದಿಯಾದ ಎಲುಮನು ಅವರಿಗೆ ಎದುರು ನಿಂತು ಅಧಿಪತಿಯು ಕ್ರಿಸ್ತನನ್ನು ನಂಬದ ಹಾಗೆ ಪ್ರಯತ್ನಿಸಿದನು. ಎಲುಮನೆಂಬ ಹೆಸರಿಗೆ ಮಂತ್ರವಾದಿ ಎಂಬದೇ ಅರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದರೆ ಮಂತ್ರವಾದಿಯಾದ ಎಲಿಮನು ಬಾರ್ನಬ ಮತ್ತು ಸೌಲರಿಗೆ ವಿರೋಧವಾಗಿದ್ದನು. (ಬಾರ್ ಯೇಸುವನ್ನು ಗ್ರೀಕ್ ಭಾಷೆಯಲ್ಲಿ ಎಲಿಮ ಎಂದು ಕರೆಯುತ್ತಿದ್ದರು.) ರಾಜ್ಯಪಾಲನು ಯೇಸುವಿನಲ್ಲಿ ನಂಬಿಕೆ ಇಡದ ಹಾಗೆ ಮಾಡಲು ಎಲಿಮನು ಪ್ರಯತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆದರೆ ಮಂತ್ರವಾದಿಯಾದ ಎಲುಮನು ಅವರನ್ನು ವಿರೋಧಿಸಿ ರಾಜ್ಯಪಾಲನು ವಿಶ್ವಾಸಿಯಾಗದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಎಲುಮ ಎಂಬ ಹೆಸರಿಗೆ ಮಂತ್ರವಾದಿ ಎಂಬುದೇ ಅರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:8
16 ತಿಳಿವುಗಳ ಹೋಲಿಕೆ  

ಕಶೆ ಜಾನ್ನೆಸ್ ಅನಿ ಜಾಂಬ್ರೆಸ್ ಮೊಯ್ಜೆಚ್ಯಾ ವಿರೊದ್ ಹೊತ್ತೆ ತಸೆ ಹಿ ಲೊಕಾಬಿ ಖರ್‍ಯಾಚ್ಯಾ ವಿರೊದ್ ಹಾತ್. ಬುದ್ದನಸಲ್ಲಿ ಅನಿ ವಿಶ್ವಾಸಾಚ್ಯಾ ವಿಶಯಾತ್ ನಾಪಾಸ್ ಹೊಲ್ಲಿ ಲೊಕಾ ಹಿ.


ಹೆ ಬಗಲ್ಯಾ ರಾಜ್ ಪಾಲಾನ್ ಧನಿಯಾಚೆರ್ ವಿಶ್ವಾಸ್ ಕರ್‍ಲ್ಯಾನ್, ಅನಿ ತೊ ಧನಿಯಾಚ್ಯಾ ವಿಶಯಾಚೆ ಶಿಕಾಪ್ ಆಯ್ಕುನ್ ವಿಸ್ಮಿತ್ ಹೊಲೊ.


ಜೊಪ್ಪಾ ಶಾರಾತ್ ತಬಿಥಾ ಮನ್ತಲಿ ಜೆಜುಚಿ ಶಿಸೆ ಹೊತ್ತಿ, ಗ್ರಿಕ್ ಭಾಶ್ಯಾನ್ ತಿಜೆ ನಾವ್ ದೊರ್ಕಾಸ್ ಮಟ್ಲ್ಯಾರ್, “ಚಿತಾಳ್” ಮನುನ್, ತಿ ಕನ್ನಾಬಿ ಲೊಕಾಂಚ್ಯಾ ಸಾಟ್ನಿ ಬರಿ ಕಾಮಾಚ್ ಕರಿತ್ ಹೊತ್ತಿ, ಅನಿ ತಿ ಗರಿಬ್ ಹೊತ್ತ್ಯಾ ಲೊಕಾಕ್ನಿ ಕನ್ನಾಬಿ ಮಜ್ಜತ್ ಕರಿತ್ ಹೊತ್ತಿ.


ಖರೆ ತ್ಯಾ ಶಾರಾತ್ ಸಿಮಾವ್ ಮನ್ತಲೊ ಎಕ್ಲೊ ಹೊತ್ತೊ, ತೊ ಅಪ್ಲ್ಯಾ ಮೊಡಿ ಮಂತ್ರಾನಿ ಥೈತ್ಲ್ಯಾ ಲೊಕಾಕ್ನಿ ಕಂಗಾಲ್ ಕರುನ್ ಥವಲ್ಲ್ಯಾನ್, ತೊ ಅಪ್ನಾಕುಚ್ ಅಪ್ನಿ ಮೊಟೊ ಮಾನುಸ್ ಮನುನ್ ಘೆವ್ನ್ ಬಡಾಯ್ ಕರಿತ್ ಹೊತ್ತೊ.


ದೆವಾಚಿ ಗೊಸ್ಟಿಯಾ ಲೈ ಲೊಕಾಕ್ನಿ ಜಾವ್ನ್ ಪಾವುಕ್‍ ಲಾಗ್ಲಿ, ಜೆರುಜಲೆಮಾತ್ಲ್ಯಾ ಶಿಸಾಂಚೊ ತಾಂಡೊ ಲೈ ವಾಡುನ್ಗೆತ್‍ ಯೆಲೊ, ಲೈ ಜುದೆವಾಂಚ್ಯಾ ಯಾಜಕಾನಿ ವಿಶ್ವಾಸ್ ಕರ್‍ಲ್ಯಾನಿ ಅನಿ ಮಾನ್ಲ್ಯಾನಿ.


ತೊ ಅಪ್ನಾಚ್ಯಾ ಭಾವಾ ಸಿಮಾವಾಕ್ ಭೆಟಲ್ಲ್ಯಾ ತನ್ನಾ ತೆನಿ, “ಅಮ್ಕಾ ಮೆಸ್ಸಿಯಾ ಗಾವ್ಲೊ” ಮಟ್ಲ್ಯಾನ್ ಮೆಸ್ಸಿಯಾ, ಮಟ್ಲ್ಯಾರ್ ಕ್ರಿಸ್ತ್. ಮನುನ್ ತೆಕಾ ಸಾಂಗಟ್ಲ್ಯಾನ್.


ಅಖಾಯಾ ಮನ್ತಲ್ಯಾ ಶಾರಾತ್ ಗಲ್ಲಿಯೊನ್ ಮನ್ತಲ್ಲೊ ರೊಮ್ ಸಾಮ್ರಾಜ್ಯಾಚೊ ಅದಿಕಾರಿ ಹೊಲ್ಲ್ಯಾ ತನ್ನಾ ಥೊಡಿ ಜುದೆವಾಂಚಿ ಲೊಕಾ ಪಾವ್ಲುಚ್ಯಾ ವಿರೊಧ್ ಗೊಳಾ ಹೊವ್ನ್ ತೆನಿ ಪಾವ್ಲುಕ್ ಧರುನ್ ಝಡ್ತಿ ಕರ್‍ತಲ್ಲ್ಯಾ ಜಾಗ್ಯಾತ್ ಬಲ್ವುನ್ ನೆಲ್ಲ್ಯಾನಿ.


ಅಶೆ ರಾತಾನಾ ದೆಮೆತ್ರಿ ಅನಿ ತೆಚಿ ಕಾಮಾ ಕರ್ತಲ್ಯಾಕ್ನಿ ಕೊನಾಚ್ಯಾ ವಿರೊದ್‍ಬಿ ಝಗ್ಡೊ ರ್‍ಹಾಲ್ಯಾರ್ ಅಮ್ಚೆ ಅಧಿಕಾರಿ ಹಾತ್, ಅನಿ ಝಡ್ತಿ ಕರ್‍ತಲೊ ಜಾಗೊ ಹಾಯ್, ಥೈ ಜಾವ್ನ್ ತಕ್ರಾರ್ ಸಾಂಗುಕ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು