Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:6 - ದೆವಾಚಿ ಖರಿ ಖಬರ್

6 ತೆನಿ ತ್ಯಾ ದ್ವಿಪಾತ್ ಫಿರುಂಗೆತ್ ಪಾಫೊಸ್ ಮನ್ತಲ್ಯಾ ಗಾಂವಾಕ್ ಜಾವ್ನ್ ಮೊಡಿ ಮಂತ್ರಾ ಕರ್‍ತಲ್ಯಾ ಜುದೆವಾಂಚೊ ಝುಟೊ ಪ್ರವಾದಿ ಹೊಲ್ಲೊ ಬಾರ್ ಜೆಜು ಮನ್ತಲ್ಯಾಕ್ ಬಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ, ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡುತ್ತಾ ಪಾಫೊಸ್ ಎಂಬ ಊರಿಗೆ ಹೋದರು. ಅಲ್ಲಿ ‘ಬಾರ್‍ಯೇಸು’ ಎಂಬ ಮಂತ್ರವಾದಿಯನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‍‍ಯೇಸು ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣ ಮಾಡುತ್ತಾ ಪಾಫೋಸ್ ಎಂಬ ಊರಿಗೆ ಹೋದರು. ಮಂತ್ರತಂತ್ರಗಳನ್ನು ಮಾಡುತ್ತಿದ್ದ ಒಬ್ಬ ಯೆಹೂದ್ಯನನ್ನು ಅವರು ಪಾಫೋಸಿನಲ್ಲಿ ಕಂಡರು. ಅವನ ಹೆಸರು “ಬಾರ್ ಯೇಸು.” ಅವನೊಬ್ಬ ಸುಳ್ಳುಪ್ರವಾದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡಿ ಪಾಫೋಸ್ ಎಂಬಲ್ಲಿಗೆ ಬಂದರು. ಅಲ್ಲಿ ಮಂತ್ರವಾದಿಯೂ ಸುಳ್ಳುಪ್ರವಾದಿಯೂ ಆಗಿದ್ದ “ಬಾರ್ ಯೇಸು” ಎಂಬ ಹೆಸರಿನ ಒಬ್ಬ ಯೆಹೂದ್ಯನನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:6
24 ತಿಳಿವುಗಳ ಹೋಲಿಕೆ  

ಝುಟ್ಯಾ ಪ್ರವಾದ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ; ತೆನಿ ಯೆತಾನಾ ಬಕ್ರ್ಯಾ ಸರ್ಕೆ ಸುದ್ದುಳೆ ದಿಸ್ತ್ಯಾತ್, ಖರೆ ಭುತ್ತುರ್ನಾ ತೆನಿ ಝುಲ್‍ ಕುತ್ರ್ಯಾ ಸರ್ಕೆ ರ್‍ಹಾತ್ಯಾತ್.


ಪ್ರಿತಿಚ್ಯಾನು, ಹ್ಯಾ ಜಗಾತ್ ಝುಟಿ ಶಿಕಾಪಾ ಶಿಕ್ವುತಲೆ ಯೆಲ್ಲ್ಯಾ ವೈನಾ, ತುಮಿ ಸಗ್ಳ್ಯಾ ಆತ್ಮ್ಯಾಚಿ ಗೊಸ್ಟಿಚ್ಯಾ ವರ್ತಿ ವಿಶ್ವಾಸ್ ಕರಿನಸ್ತಾನಾ, ತುಮಿ ದೆವಾಚ್ಯಾ ಆತ್ಮ್ಯಾಕ್ನಾ ಯೆಲ್ಲಿ ಗೊಸ್ಟಿಯಾ ಹೊಯ್ಕಿ ನಾ, ಮನುನ್ ಪರಿಕ್ಷಾ ಕರುನ್ ಬಗಾ.


ತಸ್ಲೆ ಸಗ್ಳೆ ಝುಟೆ ಅಪೊಸ್ತಲ್, ಕುಸ್ಡೆ ಪಾನಾಚೆ ಕಾಮ್ ಕರ್‍ತಲೆ ಅನಿ ಅಪ್ನಿ ಕ್ರಿಸ್ತಾಚಿ ಅಪೊಸ್ತಲಾ ಮನುನ್ ವೆಸ್ ಘಾಲುನ್ ಅಸಲ್ಲೆ.


ತೆನಿ ಜೆರಿಕೊ ಮನ್ತಲ್ಯಾ ಗಾವಾಕ್ ಯೆಲ್ಯಾನಿ. ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಜಾವ್ಕ್ ಲಾಗಲ್ಲಿ ತನ್ನಾ ಲೊಕಾಂಚೊ ಮೊಟೊ ತಾಂಡೊ ತೆಂಚ್ಯಾ ಫಾಟ್ನಾ ಹೊತ್ತೊ, ತಿಮೆವಾಚೊ ಲೆಕ್ ಬಾರ್ತಿಮೆವ್ ಮನ್ತಲ್ಯಾ ನಾವಾಚೊ ಎಕ್ ಕುಡ್ಡೊ ಭಿಕಾರಿ ತ್ಯಾ ರಸ್ತ್ಯಾಚ್ಯಾ ದಂಡೆಕ್ ಬಸಲ್ಲೊ.


ಕಶ್ಯಾಕ್ ಮಟ್ಲ್ಯಾರ್, ಝುಟಿ ಮಾನ್ಸಾ ಯೆವ್ನ್ ಅಪ್ನಿಚ್ ಕ್ರಿಸ್ತ್ ನಾಹೊಲ್ಯಾರ್ ಪ್ರವಾದಿ ಮನುನ್ ಸಾಂಗ್ತ್ಯಾತ್ ಅನಿ ಅಪ್ನಾಚ್ಯಾನ್ ಸಾದ್ಯ್ ಹೊಲ್ಯಾರ್ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾಕ್ನಿ ಸೈತ್ ಮೊಟಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವುಕ್ ಬಗ್ತ್ಯಾತ್.


ತನ್ನಾ ಜೆಜುನ್,“ಸಿಮಾವ್ ಯೊನಾಚ್ಯಾ ಲೆಕಾ ತಿಯಾ ಧನ್ಯ್, ಹೆ ಖರೆ, ತುಜ್ಯಾ ಮನಾಚ್ಯಾ ಭುತ್ತುರ್ ಖಲ್ಯಾಬಿ ರಗ್ತಾ ಮಾಸಾನಿ ಉಪಾಜಲ್ಲ್ಯಾ ಮಾನ್ಸಾಕ್ನಾ ಯೆವ್ಕ್ ನಾ; ಹೆ ಮಾಜ್ಯಾ ಸರ್‍ಗಾ ವೈಲ್ಯಾ ಬಾಬಾನ್ ತುಜ್ಯಾ ಮನಾತ್ ಘಾಟ್ಲ್ಯಾನಾಯ್.


ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.


ಕಶೆ ಜಾನ್ನೆಸ್ ಅನಿ ಜಾಂಬ್ರೆಸ್ ಮೊಯ್ಜೆಚ್ಯಾ ವಿರೊದ್ ಹೊತ್ತೆ ತಸೆ ಹಿ ಲೊಕಾಬಿ ಖರ್‍ಯಾಚ್ಯಾ ವಿರೊದ್ ಹಾತ್. ಬುದ್ದನಸಲ್ಲಿ ಅನಿ ವಿಶ್ವಾಸಾಚ್ಯಾ ವಿಶಯಾತ್ ನಾಪಾಸ್ ಹೊಲ್ಲಿ ಲೊಕಾ ಹಿ.


ಖರೆ ತೊ ಮಾಟಾ ಮಂತರ್ಕಾರಿ ಎಲಿಮಾ ತೆಂಕಾ ವಿರೊದ್ ಹೊಲ್ಲೊ, ಗ್ರಿಕ್ ಬಾಶೆತ್ ಬಾರ್ ಜೆಜುಕ್ ಎಲಿಮಾ ಮನುನ್ ಬಲ್‍ಯಿತ್ ರಾಜ್ಯಪಾಲಾಕ್ ದೆವಾಚೆರ್ ವಿಶ್ವಾಸ್ ಥೈನಾ ಸಾರ್ಕೆ ಕರುಕ್ ಹ್ಯೊ ಎಲಿಮಾ ಕಟ್ಪಟ್ ಕರಿತ್ ಹೊತ್ತೊ.


ಪಾವ್ಲು ಅನಿ ತೆಚ್ಯಾ ವಾಂಗ್ಡಿಯಾನಿ ಪಾಫೊಸ್ ಮನ್ತಲ್ಯಾ ಗಾಂವಾಕ್ನಾ ಢೊನಿತ್ನಾ ಗೆಲೆ, ಪಾಂಫಿಲಿಯಾ ಮನ್ತಲ್ಯಾ ಗಾಂವಾತ್ಲ್ಯಾ ಪೆರ್ಗೆ ಮನ್ತಲ್ಯಾ ಶಾರಾಕ್ ತೆನಿ ಯೆಲೆ, ಖರೆ ಮಾರ್ಕ್ ಮನ್ವುನ್ ಘೆತಲೊ ಜುವಾಂವ್ ತೆಂಕಾ ಸೊಡುನ್ ಜೆರುಜಲೆಮಾಕ್ ಪರ್ತುನ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು