Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:49 - ದೆವಾಚಿ ಖರಿ ಖಬರ್

49 ಧನಿಯಾಚಿ ಬರಿ ಖಬರ್ ತ್ಯಾ ಶಾರಾತ್ ಫುರಾ ಪಗ್ಳುನ್ ಹೊಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

49 ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

49 ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

49 ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

49 ಪ್ರಭುವಿನ ಸಂದೇಶವನ್ನು ಆ ನಾಡಿನಲ್ಲೆಲ್ಲಾ ಸಾರಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

49 ಆ ಪ್ರದೇಶದಲ್ಲೆಲ್ಲಾ ಕರ್ತದೇವರ ವಾಕ್ಯವು ಪ್ರಸಾರವಾಗುತ್ತಾ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:49
8 ತಿಳಿವುಗಳ ಹೋಲಿಕೆ  

ಹೆ ದೊನ್ ವರ್ಸಾ ಪತರ್ ಚಲುನ್ಗೆತ್ ಹೊತ್ಯಾ ಸಾಟ್ನಿ ಆಸ್ಯಾ ಪ್ರಾಂತ್ಯಾಲ್ಲಿ ಸಗ್ಳಿ ಜುದೆವಾಂಚಿ ಅನಿ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾನಿ ಧನಿಯಾ ಜೆಜುಚಿ ಬರಿ ಖಬರ್ ಆಯಿಕ್ಲ್ಯಾನಿ.


ದೆವಾಚಿ ಬರಿ ಖಬರ್ ಸಗ್ಳ್ಯಾಕ್ಡೆ ಪಗ್ಳುಲಾಗಲಿ ಅನಿ ಲೈ ಲೊಕಾಕ್ನಿ ಗಾವ್ಲಾಗಲಿ,


ಅಶೆ ಪಾವ್ಲು ಕಾಯ್ ಕರುಲ್ಲಾ ಮನ್ತಲೆ ತುಮಿ ಬಗಲ್ಲ್ಯಾಸಿ ಅನಿ ಆಯ್ಕಲ್ಲ್ಯಾಸಿ, ಮಾನ್ಸಾಚ್ಯಾ ಹಾತಿನಿ ಕರಲ್ಲೊ ದೆವ್ ನ್ಹಯ್ ಮನುನ್ ಎಸಾತ್ ಎವ್ಡೆ ನ್ಹಯ್ ಸಗ್ಳ್ಯಾ ಆಸಿಯಾ ಪ್ರಾಂತಾತ್ ಬಿ ಸಾಂಗುಲ್ಲಾ ಅನಿ ಲೈ ಲೊಕಾಂಚಿ ಮನಾ ಪರ್ತುಲ್ಲಾ.


ಜೊಪ್ಪಾತ್ಲ್ಯಾ ಸಗ್ಳ್ಯಾಕ್ಡೆ ಹೊತ್ತ್ಯಾ ಲೊಕಾಕ್ನಿಬಿ ಹಿ ಖಬರ್ ಕಳ್ಲಿ ಹ್ಯಾ ಲೊಕಾತ್ನಿ ಲೈ ಲೊಕಾನಿ ಧನಿಯಾಚೆರ್ ವಿಶ್ವಾಸ್ ಥವ್ಲ್ಯಾನಿ.


ದೆವಾಚಿ ಗೊಸ್ಟಿಯಾ ಲೈ ಲೊಕಾಕ್ನಿ ಜಾವ್ನ್ ಪಾವುಕ್‍ ಲಾಗ್ಲಿ, ಜೆರುಜಲೆಮಾತ್ಲ್ಯಾ ಶಿಸಾಂಚೊ ತಾಂಡೊ ಲೈ ವಾಡುನ್ಗೆತ್‍ ಯೆಲೊ, ಲೈ ಜುದೆವಾಂಚ್ಯಾ ಯಾಜಕಾನಿ ವಿಶ್ವಾಸ್ ಕರ್‍ಲ್ಯಾನಿ ಅನಿ ಮಾನ್ಲ್ಯಾನಿ.


ಖರೆ ತೆನಿ ಜಾವ್ನ್ ತ್ಯಾ ದೆಶಾತ್ ಸಗ್ಳ್ಯಾಕ್ಡೆ ಜೆಜುಚ್ಯಾ ವಿಶಯಾತ್ಲಿ ಖಬರ್ ಮಾಳ್ಬರ್ ಕರ್‍ಲ್ಯಾನಿ.


ಹೆ ಬಗಲ್ಯಾ ರಾಜ್ ಪಾಲಾನ್ ಧನಿಯಾಚೆರ್ ವಿಶ್ವಾಸ್ ಕರ್‍ಲ್ಯಾನ್, ಅನಿ ತೊ ಧನಿಯಾಚ್ಯಾ ವಿಶಯಾಚೆ ಶಿಕಾಪ್ ಆಯ್ಕುನ್ ವಿಸ್ಮಿತ್ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು