Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:41 - ದೆವಾಚಿ ಖರಿ ಖಬರ್

41 ಹಾಸ್ತಲ್ಯಾ ಲೊಕಾನು ಅಜಾಪ್ ಹೊವ್ನಗೆತ್ ನಾಸ್ ಹೊವ್ನ್ ಜಾವಾ, ತುಮಿ ವಿಶ್ವಾಸ್ ಕರಿನಸಲ್ಯಾ ಸಾರ್ಕೆ ಕಾಮ್ ಮಿಯಾ ಕರ್‍ತಾ, ದುಸ್ರ್ಯಾನಿ ತುಮ್ಕಾ ಸಾಂಗ್ಲ್ಯಾರ್ಬಿ ತುಮಿ ವಿಶ್ವಾಸ್ ಕರಿನ್ಯಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 “‘ಎಲೈ, ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಸ್ವಲ್ಪವೂ ನಂಬುವುದಿಲ್ಲ’” ಎಂಬುದೇ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ‘ಅವಹೇಳನ ಮಾಡುವವರೇ, ಗಮನಿಸಿರಿ; ದಿಗ್ಭ್ರಮೆಗೊಂಡು ದಿಕ್ಕುಪಾಲಾಗಿರಿ; ನಿಮ್ಮ ಕಾಲದಲ್ಲೇ ನಾನೊಂದು ಮಹತ್ಕಾರ್ಯವನ್ನು ಮಾಡುತ್ತೇನೆ; ಅದನ್ನು ನೀವು ನಂಬಲಾರಿರಿ, ಇನ್ನೊಬ್ಬರು ವಿವರಿಸಿ ಹೇಳಿದರೂ ನಂಬಲಾರಿರಿ’, “ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಎಲೈ ತಿರಸ್ಕಾರಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿ ಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಎಷ್ಟು ಮಾತ್ರಕ್ಕೂ ನಂಬುವದಿಲ್ಲ ಎಂಬದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ‘ಅಪಹಾಸ್ಯ ಮಾಡುವವರೇ, ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ. ನೀವು ನಂಬಲೊಲ್ಲದ ಒಂದು ಕಾರ್ಯವನ್ನು ನಾನು ಮಾಡುವೆನು. ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ ನೀವು ನಂಬುವುದಿಲ್ಲ!’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 “ ‘ತಿರಸ್ಕಾರ ಮಾಡುವವರೇ, ಗಮನಿಸಿರಿ, ಆಶ್ಚರ್ಯಪಟ್ಟು, ಚದುರಿ ಹೋಗಿರಿ, ನಿಮ್ಮ ಜೀವಮಾನ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡಲಿದ್ದೇನೆ ಆ ಕಾರ್ಯವನ್ನು ಯಾರಾದರೂ ವಿವರಿಸಿ ಹೇಳಿದರೂ ನೀವದನ್ನು ಎಂದಿಗೂ ನಂಬುವುದೇ ಇಲ್ಲ,’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:41
26 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್, ಝಡ್ತಿಚೊ ಯೆಳ್ ಶುರು ಹೊಲಾ ದೆವಾಚ್ಯಾ ಗುಡಿತ್ ಲೊಕಾಕ್ನಿ ಅದ್ದಿ ಝಡ್ತಿ ಕರುನ್ ಹೊತಾ, ಅಮ್ಚ್ಯಾಕ್ನಾ ತೆ ಶುರು ಹೊಲ್ಯಾರ್ ದೆವಾಚಿ ಬರಿ ಖಬರ್ ಮಾನಿನಸಲ್ಲ್ಯಾ ಲೊಕಾಕ್ನಿ ಕಾಯ್ ಹೊತಾ ಆಸಿಲ್?


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸೈತ್ ಸುಟ್ಕಾ ದಿತಲಿ ಬರಿ ಖಬರ್ ಸಾಂಗುಕ್ ತೆನಿ ಅಮ್ಕಾ ಅಡ್ಕಳ್ ಕರಲ್ಲ್ಯಾನಿ, ಎವ್ಡೆ ಪತರ್ ತೆನಿ ಕರಲ್ಲ್ಯಾ ಪಾಪಾಂಚೊ ಮಾಪ್ ಭರುನ್ ವೊತುಕ್ ಲಾಗ್ಲಾ. ಅತ್ತಾ ಆಕ್ರಿಕ್ ದೆವಾಚೊ ರಾಗುಚ್ ತೆಂಚ್ಯಾ ವರ್‍ತಿ ಉತ್ರುನ್ ಯೆಲಾ.


ಕಶ್ಯಾಕ್ ಮಟ್ಲ್ಯಾರ್, ಧನಿಯಾನ್ ದಿಲ್ಲೆ ಹುಕುಮ್ ಅಶೆ ಹಾಯ್,ಮಿಯಾ ತುಕಾ ಜುದೆವ್ ನೈ ಹೊತ್ತ್ಯಾ ಲೊಕಾಕ್ನಿ ಉಜ್ವೊಡ್ ಸಾರ್ಕೊ ಕರ್‍ಲಾ, ತಿಯಾ ಜಗಾಚೊ ಆಕ್ರಿಚೊ ಯೆಳ್ ಹೊಯ್ ಪತರ್ಬಿ ರಾಕ್ವನ್ದಾರಿ ಹೊವ್ನ್ ರ್‍ಹಾಯ್ ಸಾರ್ಕೆ ಮಿಯಾ ತುಕಾ ದುಸ್ರ್ಯಾ ಲೊಕಾಕ್ನಿ ಉಜ್ವೊಡ್ ಸಾರ್ಕೊ ಕರುನ್ ಥವ್ಲಾ ಮನುನ್ ದೆವಾನ್ ಸಾಂಗ್ಲಾ.


ಖರೆ ಧನಿಯಾನ್ ಮಾಕಾ “ ಜಾ ಲೈ ಧುರ್ ಹೊತ್ತ್ಯಾ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾಂಚ್ಯಾ ಜಗ್ಗೊಳ್ ಮಿಯಾ ತುಕಾ ಧಾಡ್ತಾ ಮನುನ್ ಸಾಂಗ್ಲ್ಯಾನ್”.


ಹೆ ಸಗ್ಳೆ ಆಯ್ಕುನ್, ಪೈಸ್ಯಾಂಚೊ ಪ್ರೆಮ್ ಕರ್‍ತಲ್ಯಾ ಫಾರಿಜೆವಾನಿ, ಜೆಜುಕ್ ನಕ್ಕಲ್ ಕರ್‍ಲ್ಯಾನಿ,


ತ್ಯಾ ಪ್ರವಾದಾಕ್ ಮಾನಿನಸಲ್ಲೊ ಹರ್ ಎಕ್ಲೊಬಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಾ ಎಗ್ಳೊ ಹೊವ್ನ್ ನಾಸ್ ಹೊವ್ನ್ ಜಾತಾ.


ನಜರೆತಾತ್ಲೊ ಜೆಜು ಹಿ ಗುಡಿ ಪಾಡ್ವುನ್ ಮೊಯ್ಜೆಚೆ ಖಾಯ್ದೆ ಬದಲ್ತಾ ಮನುನ್ ಹ್ಯೊ ಮಾನುಸ್ ಸಾಂಗುಕ್ ಲಾಗಲ್ಲೆ ಅಮಿ ಆಯಿಕ್ಲಾಂವ್” ಮನುನ್ ಸಾಂಗ್ಲ್ಯಾನಿ.


ಜುದೆವಾಂಚಿ ಮುಖಂಡಾ ಜೆಜುಕ್ “ತೆನಿ ದುಸ್ರ್ಯಾಕ್ನಿ ಹುರ್‍ವುಲ್ಯಾನ್, ಅತ್ತಾ ತೊ ದೆವಾನ್ ಎಚುನ್ ಕಾಡಲ್ಲೊ ಮೆಸ್ಸಿಯಾ ಹೊಯ್ ಜಾಲ್ಯಾರ್, ಅಪ್ನಾಕುಚ್ ಹುರ್‍ವುನ್ ಘೆಂವ್ದಿ!” ಮನುನ್ ಎಡ್ಸಡ್ತಲೆ ಥೈ ಇಬೆ ಹೊತ್ತಿ ಸಗ್ಳಿ ಲೊಕಾ ಬಗುಲಾಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು