Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:40 - ದೆವಾಚಿ ಖರಿ ಖಬರ್

40 ತಸೆ ಹೊವ್ನ್ ಪ್ರವಾದಿಯಾನಿ ಸಾಂಗಲಿ ಥೊಡಿ ಸಂಗ್ತಿಯಾ ಖರೆ ಹೊಯ್ನಾ ಸಾರ್ಕೆ ಉಶಾರ್ಕಿನ್ ರ್‍ಹಾವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಆದುದರಿಂದ ಪ್ರವಾದಿಗಳ ಈ ಮಾತುಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಅದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಆದ್ದರಿಂದ ಪ್ರವಾದಿಗಳು ಹೇಳಿದ ಮಾತುಗಳು ನಿಮ್ಮಲ್ಲಿ ನಡೆಯದಂತೆ ಜಾಗರೂಕರಾಗಿರಿ:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:40
13 ತಿಳಿವುಗಳ ಹೋಲಿಕೆ  

ಹುರ್ಶಾಕಿನ್ ರ್‍ಹಾವಾ ತುಮ್ಚಾಕ್ಡೆ ಬೊಲ್ತಲ್ಯಾಕ್ ಆಯ್ಕುನ್ ಇನ್‍ಕಾರ್ ಕರುಚೆ ನ್ಹಯ್, ದೆವಾಚ್ಯಾ ನಾವಾನ್ ಜಗಾತ್ ಬೊಲ್ತಲ್ಯಾಕ್ ಆಯ್ಕುಕ್ ಇನ್‍ಕಾರ್ ಕರಲ್ಲ್ಯಾ ಇಸ್ರಾಯೆಲ್ ಕಾರಾಕ್ನಿ ತೆನಿ ಕರಲ್ಲ್ಯಾಚಿ ಶಿಕ್ಷಾ ಚುಕುಕ್ ನಾ, ತಸೆ ರ್‍ಹಾಲ್ಯಾರ್ ಸರ್ಗಾವೈನಾ ಬೊಲ್ತಲ್ಯಾಕ್ ಅಮಿ ಆಯ್ಕುಕ್ ಇನ್‍ಕಾರ್ ಕರ್‍ಲಾಂವ್ ತರ್ ಕವ್ಡಿ ಮೊಟ್ಟಿ ಶಿಕ್ಷಾ ಗಾವ್ತಾ ಅಸಿಲ್.


ತಸೆ ಮನುನ್ ಮಾಜ್ಯಾ ಭಾವಾನು ಅನಿ ಭೆನಿಯಾನು ಹುರ್ಶಾಕಿತ್ ರ್‍ಹಾವಾ, ಝಿತ್ತ್ಯಾ ದೆವಾಕ್ನಾ ಧುರ್ ನ್ಹೆತಲೊ ಖೊಟೊ ಅನಿ ವಿಶ್ವಾಸಾನ್ ನಸಲ್ಲೊ ಮನ್ ತುಮ್ಚ್ಯಾ ಕೊನಾಚ್ಯಾ ಭುತ್ತುರ್ ರಾತಲೊ ನಕ್ಕೊ.


ತಸೆ ಹೊಲ್ಯಾರ್, ಎವ್ಡ್ಯಾ ಮೊಟ್ಯಾ ಸುಟ್ಕೆಚಿ ಪರ್ವಾ ಕರಿನಸ್ತಾನಾ ರ್‍ಹಾಲ್ಯಾರ್ ಅಮ್ಕಾ ಶಿಕ್ಷಾ ಗಾವಿನಸ್ತಾನಾ ರ್‍ಹಾಯ್ಲ್ ಕಾಯ್? ತಿ ಸುಟ್ಕಾ ಧನಿಯಾನುಚ್ ಅದ್ದಿ ಅಮ್ಕಾ ಪರ್ಗಟ್ ಕರಲ್ಲ್ಯಾನ್ ಅನಿ ಧನಿಯಾನ್ ಸಾಂಗಟಲ್ಲೆ ಆಯ್ಕಲ್ಲ್ಯಾನಿ ಮಾನಾ ಅಮ್ಕಾ ತೆಚಿ ಖಾತ್ರಿ ಕರುನ್ ದಿಲ್ಲ್ಯಾನಿ.


ಮಾನಾ ತೆನಿ, “ಮಿಯಾ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾಚ್ ಮೊಯ್ಜೆಚ್ಯಾ ಪುಸ್ತಾಕಾತ್ನಿ, ಪ್ರವಾದ್ಯಾನಿ ಲಿವಲ್ಲ್ಯಾ ಪುಸ್ತಾಕಾತ್ನಿ, ಅನಿ ಕಿರ್ತನಾತ್ನಿ ಜೆ ಕಾಯ್ ಮಾಜ್ಯಾ ವಿಶಯಾತ್ ಲಿವಲ್ಲೆ ಹಾಯ್, ತೆ ಖರೆ ಹೊವ್ಕ್ ಪಾಜೆ ಮನುನ್ ಹೆ ಸಗ್ಳೆ ತುಮ್ಕಾ ಸಾಂಗಟಲ್ಲೊ”.


ಪ್ರವಾದ್ಯಾನಿ ಲಿವಲ್ಲೆ ಹಾಯ್, ಸಗ್ಳ್ಯಾಕ್ನಿ ದೆವಾನ್ ಶಿಕ್ವುನ್ ಹೊತಾ ಜೆ ಕೊನ್ ಮಾಜ್ಯಾ ಬಾಬಾಕ್ ಆಯಿಕ್ತ್ಯಾತ್ ಅನಿ ಶಿಕ್ತಾತ್ ತೆನಿ ಮಾಜ್ಯಾಕ್ಡೆ ಯೆತ್ಯಾತ್.


ಖರೆ ದೆವಾನ್ ತೆಂಕಾ ವಿರೊಧ್ ಹೊವ್ನ್ ಮಳ್ಬಾತ್ಲೊ ದಿಸ್, ಚಂದ್ರಾಮ್ ಅನಿ ಚುಕ್ಕಿಯಾಕ್ನಿ ಫುಜ್ಯಾ ಕರುಕ್ ಸೊಡುನ್ ದಿಲ್ಯಾನ್, ಹೆಚ್ಯಾ ವಿಶಯಾತ್ ಪ್ರವಾದ್ಯಾಂಚ್ಯಾ ಪುಸ್ತಕಾತ್ ಅಶೆ ಲಿವಲ್ಲೆ ಹಾಯ್: ದೆವ್ ಅಸೊ ಮನ್ತಾ, ತುಮಿ ಜುದೆವಾಂಚ್ಯಾ ಲೊಕಾನಿ, ಭಜನ್ ಕರುಚೆ ಮನುನ್ ಚಾಳಿಸ್ ವರ್ಸಾ ಡಂಗ್ಳಿತ್ ರಾತಾನಾ ಮಾಕಾ ಜನಾವರಾಂಚಿ ಬಲಿ ಭೆಟ್ವುಲ್ಯಾಸಿ ಕಾಯ್?


ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಸಾರ್ಕೆ; ಪ್ರವಾದ್ಯಾಂಚಿ ಗೊಸ್ಟಿಯಾಬಿ ಹೆಕಾ ಒಪ್ಪ್ ಹೊವ್ನ್ ಹಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು