Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:13 - ದೆವಾಚಿ ಖರಿ ಖಬರ್

13 ಪಾವ್ಲು ಅನಿ ತೆಚ್ಯಾ ವಾಂಗ್ಡಿಯಾನಿ ಪಾಫೊಸ್ ಮನ್ತಲ್ಯಾ ಗಾಂವಾಕ್ನಾ ಢೊನಿತ್ನಾ ಗೆಲೆ, ಪಾಂಫಿಲಿಯಾ ಮನ್ತಲ್ಯಾ ಗಾಂವಾತ್ಲ್ಯಾ ಪೆರ್ಗೆ ಮನ್ತಲ್ಯಾ ಶಾರಾಕ್ ತೆನಿ ಯೆಲೆ, ಖರೆ ಮಾರ್ಕ್ ಮನ್ವುನ್ ಘೆತಲೊ ಜುವಾಂವ್ ತೆಂಕಾ ಸೊಡುನ್ ಜೆರುಜಲೆಮಾಕ್ ಪರ್ತುನ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆ ಪಟ್ಟಣಕ್ಕೆ ಬಂದರು; ಮಾರ್ಕನೆಂಬ ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣ ಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆಗೆ ಬಂದರು; ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇವಿುಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಪೌಲ ಮತ್ತು ಅವನ ಸಂಗಡಿಗರು ಪಾಫೋಸಿನಿಂದ ನೌಕಾಯಾನ ಮಾಡಿದರು. ಪಾಂಫೀಲಿಯ ಪ್ರಾಂತ್ಯದಲ್ಲಿದ್ದ ಪೆರ್ಗ ಎಂಬ ಪಟ್ಟಣಕ್ಕೆ ಅವರು ಬಂದರು. ಆದರೆ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಬಿಟ್ಟು ಜೆರುಸಲೇಮಿಗೆ ಹಿಂತಿರುಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪಾಫೋಸಿನಿಂದ, ಪೌಲ ಮತ್ತು ಅವನ ಸಂಗಡಿಗರು ಪಂಫುಲ್ಯಕ್ಕೆ ಸೇರಿದ ಪೆರ್ಗೆ ಎಂಬಲ್ಲಿಗೆ ನೌಕೆಯಲ್ಲಿ ಪ್ರಯಾಣಮಾಡಿದರು, ಅಲ್ಲಿ ಯೋಹಾನನು ಅವರನ್ನು ಬಿಟ್ಟು ಯೆರೂಸಲೇಮಿಗೆ ಹಿಂತಿರುಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:13
10 ತಿಳಿವುಗಳ ಹೋಲಿಕೆ  

ಖರೆ ತೆನಿ ಅದ್ದಿ ಜಾವ್ನಗೆತ್ ರ್‍ಹಾತಾನಾ ಮಾರ್ಕ್ ಮನ್ತಲ್ಯಾ ಜುವಾಂವಾನ್ ತೆಂಕಾ ಪಾಂಫಿಲಿಯಾ ಮನ್ತಲ್ಯಾ ಗಾಂವಾಕ್ಡೆ ಸೊಡುನ್ ಗೆಲ್ಯಾನ್, ತೊ ತೆಂಚ್ಯಾ ವಾಂಗ್ಡಾ ಸೆವಾ ಕರುಕ್ ಫಿಡೆ ಯೆವ್ಕ್ ನಾ, ತಸೆ ಹೊವ್ನ್ ತೆಕಾ ಬಲ್ವುನ್ ಘೆವ್ನ್ ಜಾತಲೊ ಪಾವ್ಲುಕ್ ಮನ್ ನತ್ತೊ.


ಸಿಲಿಸಿಯಾಕ್ ಅನಿ ಪಾಂಪಿಲಿಯಾಕ್ ಇದ್ರಾಕ್ ಹೊತ್ತ್ಯಾ ಸಮುಂದರಾತ್ನಾ ಅಮಿ ದಾಟ್ಲಾಂವ್ ಅನಿ ಲುಸಿಯಾಚ್ಯಾ ಮುರ್ ಮನ್ತಲ್ಯಾ ಜಾಗ್ಯಾಕ್ ಅಮಿ ಯೆಲ್ಯಾಂವ್.


ಮಾನಾ ತೊ ಮರಿಯಾಂಚ್ಯಾ ಘರಾಕ್ ಗೆಲೊ ಮರಿಯಾ ಮನ್ತಲಿ ಜುವಾಂವಾಂಚಿ ಬಾಯ್ ಜುವಾಂವಾಕ್ ಮಾರ್ಕ್ ಮನುನ್‍ಬಿ ಬಲ್ವಿತ್, ಥೈ ಲೈ ಲೊಕಾ ಗೊಳಾ ಹೊವ್ನ್ ಮಾಗ್ನಿ ಕರಿತ್.


ಅನಿ ಪಿರ್ಗಿಯಾತ್ಲೆ, ಪಂಪಿಲಿಯಾತ್ಲೆ, ಇಜಿಪ್ತಾತ್ಲೆ ಅನಿ ಲಿಬಿಯಾಚ್ಯಾ ಜಗೊಳ್ಲ್ಯಾ ಸಿರೆನಿತ್ಲೆ, ಅನಿ ಥೊಡಿ ಲೊಕಾ ರೊಮಾತ್ಲಿ,


ಖರೆ ಲುಕ್ ಮಾಜ್ಯಾ ವಾಂಗ್ಡಾಚ್ ಹಾಯ್. ತಿಯಾ ಯೆತಾನಾ, ಮಾರ್ಕಾಕ್‍ಬಿ ತುಜ್ಯಾ ವಾಂಗ್ಡಾ ಬಲ್ವುನ್ ಘೆವ್ನ್ ಯೆ, ತೊ ಮಾಜ್ಯಾ ಸೆವೆಚ್ಯಾ ಕಾಮಾತ್ ಮಾಕಾ ಉಪಯೊಗಾಕ್ ಪಡ್ತಾ.


ಅರಿಸ್ತಾರ್ಕ್ ಮನ್ತಲ್ಯಾನ್ಬಿ ನಮಸ್ಕಾರ್ ಕಳ್ವುಲಾ, ತೊಬಿ ಮಾಜ್ಯಾ ವಾಂಗ್ಡಾ ಬಂಧಿಖಾನ್ಯಾತ್ ಹಾಯ್, ಬಾರ್ನಾಬಾಸಾಚ್ಯಾ ವಾಂಗ್ಡಾ ಸಂಮದಿಕ್ ಹೊವ್ನ್ ಹೊತ್ತ್ಯಾ ಮಾರ್ಕಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ, ಮಾರ್ಕಾಚ್ಯಾ ವಿಶಯಾತ್ ತುಮಿ ಕಾಯ್ ಕರುಚೆ ಮನುನ್ ಮಿಯಾ ಅತ್ತಾ ಅತ್ತಾ ಸಾಂಗ್ಲಾ. ತೊ ಯೆಲ್ಯಾರ್ ತೆಕಾ ಸ್ವಾಗತ್ ಕರಾ.


ಮಾನಾ ಅಮಿ ಜಾವ್ಕ್ ಆಸ್ಯಾ ಕರಲ್ಯಾ ದಿಕ್ಕಾಕ್ನಾ ಬರೊ ವಾರೊ ಯೆವ್ಕ್ ಲಾಗ್ಲೊ, ತನ್ನಾ ಢೊನಿತ್ನಿ ಸಗ್ಳ್ಯಿಲೊಕಾಬಿ, ಆಮ್ಕಾ ಪಾಜೆ ಹೊಲ್ಲೊ ಅಸ್ಲೊಚ್ ವಾರೊ ಅತ್ತಾ ತೊ ಅಮ್ಕಾ ಗಾವ್ಲೊ! ಮನುನ್ ಕಳ್ವುನ್ ಘೆವ್ಕ್ ಲಾಗ್ಲೆ, ಅನಿ ತೆನಿ ಢೊನಾಕ್ ಭಾಂದುನ್ ಥವಲ್ಲೊ ಗೊಕ್ಕೊ ವೈರ್ ಪರ್ತುನ್ ಘೆಟ್ಲ್ಯಾನಿ, ಅಮಿ ಕ್ರೆಟ್ ಮನ್ತಲ್ಯಾ ದ್ವಿಪಾಚ್ಯಾ ಕರಾವಳಿಕ್ನಾ ಗೆಲಾಂವ್.


ಉಲ್ಲಿ ದಿಸಾ ಹೊಲ್ಲ್ಯಾ ತನ್ನಾ ಪಾವ್ಲುನ್ ಬಾರ್ನಾಬಾಕ್, ಅಮಿ ದೆವಾಚಿ ಗೊಸ್ಟಿಯಾ ಸಾಂಗಲ್ಲ್ಯಾ ಲೈ ಶಾರಾತ್ನಿ ಭಾವಾಕ್ನಿ ಅನಿ ಭೆನಿಯಾಕ್ನಿ ಭೆಟುನ್ ತೆನಿ ಕಶೆ ಹಾತ್ ಮನುನ್ ಬಗುನ್ ಯೆಂವ್ವಾ ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು