Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 13:11 - ದೆವಾಚಿ ಖರಿ ಖಬರ್

11 ಅಬಕ್, ಧನಿಯಾ ಹಾತ್ ತುಕಾ ವೈರ್ ಹೊವ್ನ್ ಉಟೈತಿಲ್,ಉಲ್ಲೊ ಯೆಳ್ ತುಕಾ ಕಾಯ್ಬಿ ದಿಸಿನಾ, ತಿಯಾ ಕುಡ್ಡೊ ಹೊತೈ, ದಿಸಾಚೊ ಉಜ್ವೊಡ್ಬಿ ತಿಯಾ ಬಗುಕ್ ಹೊಯ್ನಾ ಮಟ್ಲ್ಯಾನ್ ತನ್ನಾ ತಾಬೊಡ್ತೊಬ್ ಎಲಿಯಾಕ್ ಸಗ್ಳೆಬಿ ಕಾಳೊಕ್ ಹೊವ್ನ್ ಗೆಲೆ, ಕೊನ್ ತರ್ ಬಿ ಅಪ್ನಾಕ್ ಹಾತ್ ಧರುನ್ ಚಲ್ವುಂದಿತ್ ಮನುನ್ ತಳ್ಮಳ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನೀನು ಬೆಳಕನ್ನು ಕಾಣದೆ ಕೆಲವು ಕಾಲ ಕುರುಡನಾಗಿರುವೆ,” ಎಂದನು. ಆ ಕ್ಷಣವೇ ಎಲಿಮನ ಕಣ್ಣು ಮಬ್ಬಾಯಿತು; ಕತ್ತಲೆ ಕವಿದಂತಾಯಿತು; ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸಲಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈಹಿಡಿಯುವವರನ್ನು ಹುಡುಕುತ್ತಾ ತಿರುಗಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಇಗೋ, ಪ್ರಭುವು ಕೈ ಎತ್ತಿದ್ದಾನೆ. ನೀನು ಕುರಡನಾಗಿ ಸ್ವಲ್ಪಕಾಲದವರೆಗೆ ಏನನ್ನೂ ನೋಡಲಾರೆ; ಸೂರ್ಯನ ಬೆಳಕನ್ನು ಸಹ ಕಾಣಲಾರೆ” ಎಂದನು. ಆಗ ಎಲಿಮನಿಗೆ ಎಲ್ಲವೂ ಕತ್ತಲಾಯಿತು. ತನ್ನನ್ನು ಯಾರಾದರೂ ಕೈಹಿಡಿದು ನಡೆಸಲೆಂದು ಅವನು ತಡವರಿಸುತ್ತಾ ಸುತ್ತಮುತ್ತ ನಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇಗೋ ಕರ್ತದೇವರ ಹಸ್ತ ನಿನಗೆ ವಿರೋಧವಾಗಿದೆ. ಈಗ ನೀನು ಕುರುಡನಾಗಿ, ಸ್ವಲ್ಪ ಕಾಲ ಸೂರ್ಯನ ಬೆಳಕನ್ನು ಕಾಣದೇ ಹೋಗುವೆ,” ಎಂದನು. ತಕ್ಷಣವೇ ಅವನ ಮೇಲೆ ಮಂಜು ಮುಸುಕಿ ಕತ್ತಲೆ ಆವರಿಸಿತು. ಅವನು ತಡವರಿಸುತ್ತಾ ತನ್ನನ್ನು ಯಾರಾದರೂ ಕೈಹಿಡಿದು ನಡೆಸುವರೋ ಎಂದು ಹುಡುಕಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 13:11
18 ತಿಳಿವುಗಳ ಹೋಲಿಕೆ  

ಝಿತ್ತ್ಯಾ ದೆವಾಚ್ಯಾ ಹಾತಿತ್ ಗಾವ್ನ್ ಪಡ್ತಲೆ ಕವ್ಡೆ ಭಯಾನಕ್ ಹಾಯ್!


ತಿ ಲೊಕಾ ವ್ಹಾಂಕ್ಡ್ಯಾ ಝರ್ಯಾಚ್ಯಾ ಸಾರ್ಕೆ ಹಾತ್, ಅನಿ ವಾರ್‍ಯಾನ್ ಹುಡ್ವುನ್ ಘೆವ್ನ್ ಜಾತಲ್ಲ್ಯಾ ಮೊಡಾಂಚ್ಯಾ ಸಾರ್ಕೆ ಹಾತ್, ದೆವಾನ್ ತೆಚ್ಯಾ ಸಾಟ್ನಿ ದಾಟ್ ಕಾಳ್ಕಾಚೊ ಜಾಗೊ ತಯಾರ್ ಕರುನ್ ಥವಲ್ಲೊ ಹಾಯ್.


ತನ್ನಾ ಜೆಜುನ್, “ಮಿಯಾ ನ್ಯಾಯ್ ನಿರ್‍ನಯ್ ಕರುಕ್ ಮನುನ್ ಹ್ಯಾ ಜಗಾತ್ ಯೆಲಾ, ತೆಚೆಸಾಟ್ನಿ ಕುಡ್ಡ್ಯಾನಿ ಬಗುಕ್ ಪಾಜೆ ಅನಿ ಜೆ ಕೊನಾಕ್ ದಿಸ್ತಾ ತೆನಿ ಕುಡ್ಡೆ ಹೊವ್ಕ್ ಪಾಜೆ” ಮಟ್ಲ್ಯಾನ್.


ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕ್ ಘುಟಾನ್ ಹೊತ್ತೆ ಖರೆ ಹಾಯ್ ತೆ ತುಮ್ಕಾ ಗೊತ್ತ್ ರ್‍ಹಾವ್ಕ್ ಪಾಜೆ ಮನ್ತಲಿ ಎಕ್ ಮಾಜಿ ಆಶಾ, ಅನಿ ಹೆ ತುಮ್ಕಾ ತುಮಿ ಕವ್ಡೆ ಶಾನೆ ಹಾಸಿ ಮನುನ್ ಚಿಂತಲ್ಯಾತ್ನಾ ಧುರ್ ಥವ್ತಾ. ತೆ ಕಾಯ್ ಮಟ್ಲ್ಯಾರ್ , ಇಸ್ರಾಯೆಲಾಚ್ಯಾ ಲೊಕಾಂಚೆ ಮಂಡ್‍ಪಾನ್ ತಸೆಚ್ ರ್‍ಹಾಯ್ನಾ, ಜುದೆವ್ ನ್ಹಯ್ ಹೊತ್ತಿ ಸಗ್ಳಿ ಲೊಕಾ ದೆವಾಕ್ಡೆ ಯೆಯ್ ಪತರ್ ತೆ ರ್‍ಹಾತಾ ಮಾನಾ ಸರುನ್ ಜಾತಾ.


ತಸೆ ಹೊವ್ನ್ ಅನನಿಯ್ ಜುದಾಸಾಚ್ಯಾ ಘರಾಕ್ ಗೆಲೊ, ಅನಿ ಸಾವ್ಲುಚೆರ್ ಅಪ್ನಿ ಹಾತಾ ಥವ್ನ್ “ಸಾವ್ಲ್, ಮಾಜ್ಯಾ ಭಾವಾ, ಧನಿಯಾ ಜೆಜುನ್ ಮಾಕಾ ಧಾಡುನ್ ದಿಲಾ, ತಿಯಾ ಹಿತ್ತೆ ಯೆತಾನಾ ವಾಟೆರ್ ಬಗಟಲ್ಲೆ ತೆಕಾಚ್, ತುಕಾ ಪರ್ತುನ್ ಡೊಳೆ ಯೆಯ್ ಸಾರ್ಕೆ ಹೊವ್ಚೆ, ಅನಿ ಪವಿತ್ರ್ ಆತ್ಮ್ಯಾನ್ ಭರುಚೊ ಮನುನ್ ಜೆಜುನ್ ಮಾಕಾ ಧಾಡುನ್ ದಿಲಾ” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು