Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 12:6 - ದೆವಾಚಿ ಖರಿ ಖಬರ್

6 ಪೆದ್ರು ದೊನ್ ಸೈನಿಕಾಂಚ್ಯಾ ಮದ್ದಿ ನಿಜಲೊ ಹೊತ್ತೊ, ಅನಿ ತೆಕಾ ದೊನ್ ಸರ್ಪೊಳಿಯಾನಿ ಭಾಂದಲೆ ಹೊತ್ತೆ, ತನ್ನಾ ರಾತ್ ಹೊಲ್ಲಿ ಅನಿ ಲೈ ಲೊಕಾ ಸೈನಿಕಾ ಧಾರಾತ್‍ ಬಿ ರಾಕಿತ್ ಹೊತ್ತಿ, ದುಸ್ರೆಂದಿಸಾ ಪೆದ್ರುಕ್ ಲೊಕಾಂಚ್ಯಾ ಇದ್ರಾಕ್ ಹಾನುಚೆ ಮನುನ್ ಹೆರೊದಾನ್ ಯೆವ್ವುನ್ ಘೆವ್ನ್ ಹೊತ್ತ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿವಸದ ಹಿಂದಿನ ರಾತ್ರಿಯಲ್ಲಿ ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ ಇಬ್ಬರು ಸಿಪಾಯಿಗಳ ನಡುವೆ ನಿದ್ದೆ ಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಪೇತ್ರನು ಇಬ್ಬರು ಸೈನಿಕರ ಮಧ್ಯೆ ನಿದ್ರೆಮಾಡುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಅನೇಕ ಸೈನಿಕರು ಸೆರೆಮನೆಯ ಬಾಗಿಲನ್ನು ಕಾಯುತ್ತಿದ್ದರು. ಆಗ ರಾತ್ರಿಯಾಗಿತ್ತು. ಮರುದಿನ ಪೇತ್ರನನ್ನು ಜನರ ಮುಂದೆ ತರಬೇಕೆಂದು ಹೆರೋದನು ಯೋಚಿಸಿಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಹೆರೋದನು ಅವನನ್ನು ವಿಚಾರಣೆಗೆ ತರಲಿಕ್ಕಿದ್ದ ದಿನದ ಹಿಂದಿನ ರಾತ್ರಿ ಪೇತ್ರನು ಸರಪಣಿಗಳಿಂದ ಬಂಧಿಸಲಾಗಿ ಇಬ್ಬರು ಸಿಪಾಯಿಗಳ ಮಧ್ಯೆ ನಿದ್ರಿಸುತ್ತಿದ್ದನು. ಕಾವಲುಗಾರರು ದ್ವಾರದ ಬಳಿಯಲ್ಲಿ ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 12:6
17 ತಿಳಿವುಗಳ ಹೋಲಿಕೆ  

ಸೆನಾಧಿಪತಿನ್ ಸೈನಿಕಾಕ್ನಿ ಜಾವ್ನ್ ಪಾವ್ಲುಕ್ ಧರುನ್ ದೊನ್ ಸರ್ಪೊಳಿಯಾನಿ ಭಾಂದುಕ್ ಸಾಂಗ್ಲ್ಯಾನ್, ಅನಿ ತೆನಿ ಹ್ಯೊ ಮಾನುಸ್ ಕೊನ್? ಹೆನಿ ಕಾಯ್ ಚುಕ್ ಕರ್‍ಲಾ? ಮನುನ್ ಇಚಾರ್‍ಲ್ಯಾನ್.


ತಸೆ ಮನುನ್ ಖರ್ಯಾ ವಿಶ್ವಾಸಾನ್ ಅಮಿ ಮನುವಾ ಸರ್ವೆಸ್ವರುಚ್ ಮಾಜೊ ಮಜತ್‍ದಾರ್ ಕೊನಾಕ್ಬಿ ಮಿಯಾ ಭಿಂಯ್ ನಾ; ಮಾನ್ಸಾಚ್ಯಾನ್ ಮಾಕಾ ಕಾಯ್ ಕರುಕ್ ಹೊಯ್ಲ್?


ಒನೆಸಿಪೊರಸಾಚ್ಯಾ ಕುಟ್ಮಾಕ್ ಧನಿ ದಯಾ ದಾಕ್ವುಂದಿ, ಕಶ್ಯಾಕ್ ಮಟ್ಲ್ಯಾರ್ ಲೈಂದಾ ತೆನಿ ಮಾಕಾ ಉಮ್ಮೆದಿನ್ ಭರ್‍ಲ್ಯಾನಾಯ್.ಅನಿ ಮಿಯಾ ಬಂಧಿಖಾನ್ಯಾತ್ ಹಾಂವ್ ಮನುನ್ ತೊ ಲಜುಕ್‍ನಾ.


ಬರಿ ಖಬರ್ ಪರ್ಗಟ್ತಲೆಚ್ ಮಾಜೆ ಕಾಮ್ , ಹೊಲ್ಯಾರ್ಬಿ ಅತ್ತಾ ಬಂಧಿಖಾನ್ಯಾತ್ ಹಾಂವ್ ಮಿಯಾ ಸಮಾಕರುನ್ ಬರಿ ಖಬರ್ ಸಾಂಗ್ತಲೆ ಮಾಜೆ ಕಾಮ್ ಕರಿಸಾರ್ಕೆ ಮಾಜ್ಯಾ ಸಾಟ್ನಿ ಮಾಗ್ನಿ ಕರಾ.


ತಸೆ ಹೊವ್ನ್, ಮಿಯಾ ತುಮ್ಕಾ ಬಗುಚೆ, ಅನಿ ತುಮ್ಚ್ಯಾಕ್ಡೆ ಬೊಲುಚೆ ಮನುನ್ ಆಶ್ಯಾ ಕರ್‍ಲೊ, ಇಸ್ರಾಯೆಲಾಂಚ್ಯಾ ಬರೊಸ್ಯಾತ್ ಮಿಯಾ ವಿಶ್ವಾಸ್ ಥವಲ್ಲ್ಯಾ ಸಾಟ್ನಿ ಹ್ಯಾ ಸರ್ಪೊಳಿಯಾನಿ ಭಾಂದುನ್ ಥವಲ್ಲಿ ಹಾತ್, ಘೆಟಲೊ ಹೊಲಾ ಮನುನ್ ಸಾಂಗ್ಲ್ಯಾನ್.


“ಬಂಧಿಖಾನೊ ದಾಪಲ್ಲೊ ಹೊತ್ತೊ, ಅನಿ ಚಾವಿ ಲಾವಲ್ಲಿ ಹೊತ್ತಿ ರಾಕ್ವಾಲಿ ದಾರಾಚ್ಯಾ ಜಗ್ಗೊಳ್ ಇಬೆ ಹೊತ್ತೆ, ಖರೆ ಅಮಿ ಧಾರ್ ಕಾಡುನ್ ಬಗಲ್ಲ್ಯಾ ತನ್ನಾ ಬಂದಿಖಾನೊ ಖಾಲಿ ಹೊತ್ತೊ!” ಮಟ್ಲ್ಯಾನಿ.


ರಾಕ್ವಾಲಿ ಭಿಂಯಾಲೆ ಅನಿ ಮರಲ್ಲ್ಯಾ ಸರ್ಕೆ ಹೊವ್ನ್ ಪಡ್ಲೆ.


ಪೆದ್ರು ಬಂದಿಖಾನ್ಯಾತ್ ರಾತಾನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ತೆಚ್ಯಾ ಸಾಟ್ನಿ ಪುರಾ ಮನ್ ದಿವ್ನ್ ಮಾಗ್ನಿ ಕರಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು