Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 12:5 - ದೆವಾಚಿ ಖರಿ ಖಬರ್

5 ಪೆದ್ರು ಬಂದಿಖಾನ್ಯಾತ್ ರಾತಾನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ತೆಚ್ಯಾ ಸಾಟ್ನಿ ಪುರಾ ಮನ್ ದಿವ್ನ್ ಮಾಗ್ನಿ ಕರಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ಧೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ ಸಭೆಯವರು ಆತನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಹೀಗೆ ಪೇತ್ರನು ಸೆರೆಮನೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ಎಡಬಿಡದೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಹೀಗೆ ಪೇತ್ರನು ಸೆರೆಮನೆಯಲ್ಲಿ ಬಂಧಿಸಲಾಗಿದ್ದಾಗ, ದೇವರ ಸಭೆಯು ಅವನಿಗೋಸ್ಕರವಾಗಿ ಆಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 12:5
12 ತಿಳಿವುಗಳ ಹೋಲಿಕೆ  

ಎಕ್ ಭಾಗಾಕ್ ದುಕ್ತಾ ಹೊಲ್ಯಾರ್;ಸಗ್ಳ್ಯಾ ಭಾಗಾಕ್ನಿಬಿ ದುಕ್ತಾ; ಎಕ್ ಭಾಗಾಕ್ ಮಾನ್ ಗಾವ್ಲ್ಯಾ ಸಗ್ಳ್ಯಾ ಭಾಗಾಕ್ಬಿ ಖುಶಿ ಹೊತಾ.


ತಸೆ ಮನುನ್ ಎಕಾಮೆಕಾಚಿ ಪಾಪಾ ಸಾಂಗುನ್ ಘೆವಾ ಅನಿ ಎಕಾಮೆಕಾಸಾಟ್ನಿ ಮಾಗ್ನಿ ಕರಾ, ಅಸೆ ತುಮಿ ಗುನ್ ಹೊತ್ತ್ಯಾಸಿ ಅನಿ ಎಕ್ ನಿತಿವಂತ್ ಮಾನ್ಸಾನ್ ಕರಲ್ಲ್ಯಾ ಮಾಗ್ನಿಕ್ ಲೈ ಬಳ್ ರ್‍ಹಾತಾ.


ಕನ್ನಾಬಿ ಮಾಗ್ನಿ ಕರುನ್ಗೆತ್ ರ್‍ಹಾವಾ.


ಖರೆ ತುಮಿಬಿ ತುಮ್ಚ್ಯಾ ಮಾಗ್ನಿಚಿ ಮಜತ್ ಅಮ್ಕಾ ದಿವ್ಚೆ, ತನ್ನಾ ಎವ್ಡ್ಯಾ ಜನಾಂಚ್ಯಾ ಮಾಗ್ನ್ಯಾಚೊ ಫಳ್ ಹೊವ್ನ್, ಅಮ್ಕಾ ಗಾವಲ್ಲ್ಯಾ ಮಜತಿಸಾಟ್ನಿ ತೆಕಾ ಲೈ ಲೊಕಾ ತೆಕಾ ಧನ್ಯವಾದ್ ದಿತ್ಯಾತ್.


“ಅನಿ ಜಾಸ್ತಿಚೆ ಮಿಯಾ ತುಮ್ಕಾ ಖರೆಚ್ ಸಾಂಗುಚೆ ಜಾಲ್ಯಾರ್, ಹ್ಯಾ ಜಗಾತ್ ಕನ್ನಾಬಿ ತುಮಿ ದೊಗೆ ಜಾನಾ ಎಕುಚ್ ಮನಾಚೆ ಹೊವ್ನ್ ಕಸ್ಲ್ಯಾಸಾಟ್ನಿಬಿ ಮಾಗ್ನಿ ಕರ್‍ಲ್ಯಾರ್, ಸರ್ಗಾ ವರ್‍ತಿಬಿ ಮಾಜೊ ಸರ್‍ಗಾ ವೈಲೊ ಬಾಬಾ ತೆ ತುಮ್ಕಾ ಕರುನ್ ದಿತಾ.


ಬಂಧಿಖಾನ್ಯಾತ್ ಹೊತ್ತ್ಯಾಂಚಿ ಯಾದ್ ಥವಾ; ತೆಂಚ್ಯಾ ವಾಂಗ್ಡಾ ತುಮಿಬಿ ಬಂಧಿಖಾನ್ಯಾತ್ ಹಾಶಿ ಮನುನ್ ಚಿಂತಾ, ತರಾಸಾತ್ ಪಡಲ್ಲ್ಯಾಂಚಿ ಯಾದ್ ಕರಾ, ತೆಂಚೆ ವರ್ತಿ ಯೆಲ್ಲ್ಯಾ ಸಾರ್ಕೆ ಕಸ್ಟಾ ಸಂಕಟಾ ತುಮ್ಚ್ಯಾ ವರ್‍ತಿಬಿ ಯೆತಿಲ್ ಮನುನ್ ಚಿಂತಾ.


ಮಾನಾ ತೊ ಮರಿಯಾಂಚ್ಯಾ ಘರಾಕ್ ಗೆಲೊ ಮರಿಯಾ ಮನ್ತಲಿ ಜುವಾಂವಾಂಚಿ ಬಾಯ್ ಜುವಾಂವಾಕ್ ಮಾರ್ಕ್ ಮನುನ್‍ಬಿ ಬಲ್ವಿತ್, ಥೈ ಲೈ ಲೊಕಾ ಗೊಳಾ ಹೊವ್ನ್ ಮಾಗ್ನಿ ಕರಿತ್.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ, ಕನ್ನಾಬಿ ಕಂಟಾಳಿನಸ್ತನಾ ಮಾಗ್ನಿ ಕರುನ್ಗೆತ್ ರ್‍ಹಾತಲೆ ಶಿಕ್ವುಸಾಟ್ನಿ ಮನುನ್, ಹಿ ಕಾನಿ ಸಾಂಗ್ಲ್ಯಾನ್.


ಸೊಳಾ ಸೈನಿಕಾ ಪೆದ್ರುಕ್ ರಾಕ್ವಲಿ ಹೊತ್ತೆ, ಪಾಸ್ಕಾಚೊ ಸನ್ ಸರಲ್ಯಾ ತನ್ನಾ ತೆಕಾ ಲೊಕಾಂಚ್ಯಾ ಇದ್ರಾಕ್ ಹಾನುನ್ ಇಬೆ ಕರುಚೆ ಮನುನ್ ಘೆಟಲ್ಯಾನ್.


ಪೆದ್ರು ದೊನ್ ಸೈನಿಕಾಂಚ್ಯಾ ಮದ್ದಿ ನಿಜಲೊ ಹೊತ್ತೊ, ಅನಿ ತೆಕಾ ದೊನ್ ಸರ್ಪೊಳಿಯಾನಿ ಭಾಂದಲೆ ಹೊತ್ತೆ, ತನ್ನಾ ರಾತ್ ಹೊಲ್ಲಿ ಅನಿ ಲೈ ಲೊಕಾ ಸೈನಿಕಾ ಧಾರಾತ್‍ ಬಿ ರಾಕಿತ್ ಹೊತ್ತಿ, ದುಸ್ರೆಂದಿಸಾ ಪೆದ್ರುಕ್ ಲೊಕಾಂಚ್ಯಾ ಇದ್ರಾಕ್ ಹಾನುಚೆ ಮನುನ್ ಹೆರೊದಾನ್ ಯೆವ್ವುನ್ ಘೆವ್ನ್ ಹೊತ್ತ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು