Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 12:13 - ದೆವಾಚಿ ಖರಿ ಖಬರ್

13 ಪೆದ್ರುನ್ ತ್ಯಾ ಘರಾಕ್ ಯೆವ್ನ್ ಧಾರ್ ಬಡ್ವುಲ್ಯಾನ್, ರೊದ್ ಮನ್ತಲಿ ಆಳ್ ಕೊನ್‍ ಕಾಯ್ ಮನುನ್ ಬಗುಕ್ ಯೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಕೆಲಸದವಳು ನೋಡುವುದಕ್ಕೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಪೇತ್ರನು ಹೊರಬಾಗಿಲನ್ನು ತಟ್ಟಿದನು. ರೋದ ಎಂಬ ಸೇವಕಿ ವಿಚಾರಿಸಲು ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಚಾಕರಿಯವಳು ನೋಡುವದಕ್ಕೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಪೇತ್ರನು ಬಾಗಿಲನ್ನು ತಟ್ಟಿದಾಗ, ರೋದೆ ಎಂಬ ಸೇವಕಿ ಬಾಗಿಲು ತೆರೆಯಲು ಬಾಗಿಲ ಬಳಿಗೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 12:13
4 ತಿಳಿವುಗಳ ಹೋಲಿಕೆ  

ಖರೆ ಪೆದ್ರು ದಾರ್ ಬಡ್ವುಂಗೆತುಚ್ ಹೊತ್ತೊ, ತ್ಯಾ ದೆವಾಚ್ಯಾ ಲೊಕಾನಿ ಧಾರ್ ಕಾಡುನ್ ಪೆದ್ರುನ್ ಬಗುನ್ ವಿಸ್ಮಿತ್ ಹೊಲ್ಯಾನಿ.


ಘರಾಚೊ ಧನಿ ಉಟ್ತಾ, ಅನಿ ದಾರ್ ಧಾಪ್ತಾ; ತನ್ನಾ ತಿಯಾ ಭಾಯ್ರ್ ಇಬೆ ರ್‍ಹಾವ್ನ್ ದಾರ್ ಬಡ್ವುನ್ “ಧನಿಯಾ ಮಾಕಾ ದಾರ್ ಕಾಡ್” ಮನುನ್ ಇಚಾರ್ಲ್ಯಾರ್. ತನ್ನಾ ತೊ “ತುಮಿ ಖೈತ್ನಾ ಯೆಲ್ಯಾಶಿ ಮನುನ್ ಮಾಕಾ ಗೊತ್ತ್ ನಾ!” ಮನ್ತಾ.


ಅನಿ ಮಹಾಯಾಜಕಾಚ್ಯಾ ದಾರಾತ್ ಯೆತಲ್ಯಾ ವಾಟೆಕ್ಡೆ ಗೆಲೊ. ಥೈ ಅನಿ ಎಕ್ ಕಾಮಾಚ್ಯಾ ಬಾಯ್ಕೊಮನ್ಸಿನ್ ತೆಕಾ ಥೈ ಬಗಟ್ಲಿನ್. ಅನಿ ಥೈ ಹೊತ್ತ್ಯಾ ಘೊಮನ್ಸಾಕ್ನಿ,“ಹ್ಯೊಬಿ ನಜರೆತಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೊ” ಮಟ್ಲಿನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು