Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 12:11 - ದೆವಾಚಿ ಖರಿ ಖಬರ್

11 ಹೊಲ್ಲಿ ಸಂಗ್ತಿಯಾ ತನ್ನಾ ಪೆದ್ರುನ್ ಕಳ್ವುನ್ ಘೆವ್ನ್ “ಧನಿಯಾನ್ ದೆವಾಚ್ಯಾ ದುತಾಕ್ ಖರೆಬಿ ಮಾಜ್ಯಾಕ್ಡೆ ಧಾಡುನ್ ದಿಲ್ಯಾನ್ ಮನ್ತಲೆ ಮಾಕಾ ಅತ್ತಾ ಕಳ್ಳೆ, ತೆನಿ ಮಾಕಾ ಹೆರೊದ್ ರಾಜಾಚ್ಯಾ ಹಾತಿತ್ನಾ ಪಾರ್ ಕರ್‍ಲ್ಯಾನ್, ಜುದೆವಾಂಚ್ಯಾ ಲೊಕಾನಿ ಮಾಕಾ ಬುರ್ಶೆ ಹೊತಾ ಮನುನ್ ಚಿಂತಲ್ಯಾನಿ, ಖರೆ ಧನಿಯಾನ್ ಮಾಕಾ ತರಾಸಾತ್ನಾ ರಾಕ್ವನ್ ಕರ್‍ಲ್ಯಾನ್” ಮನುನ್ ಘೆಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆಗ ಪೇತ್ರನು ಎಚ್ಚರವಾಗಿ - ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿದುಬಂದಿದೆ ಅಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಡೆದ ಸಂಗತಿಯನ್ನು ಆಗ ಅರಿತುಕೊಂಡ ಪೇತ್ರನು, “ಪ್ರಭುವು ನನ್ನ ಬಳಿಗೆ ತನ್ನ ದೇವದೂತನನ್ನು ನಿಜವಾಗಿಯೂ ಕಳುಹಿಸಿದನೆಂದು ಈಗ ನನಗೆ ತಿಳಿಯಿತು. ಆತನು ನನ್ನನ್ನು ಹೆರೋದನ ಕೈಯಿಂದ ಪಾರುಮಾಡಿದನು. ನನಗೆ ಕೇಡು ಸಂಭವಿಸುತ್ತದೆಯೆಂದು ಯೆಹೂದ್ಯರು ಯೋಚಿಸಿಕೊಂಡಿದ್ದರು. ಆದರೆ ಪ್ರಭುವು ನನ್ನನ್ನು ಆ ಕೇಡಿನಿಂದ ರಕ್ಷಿಸಿದನು” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 12:11
27 ತಿಳಿವುಗಳ ಹೋಲಿಕೆ  

ಧನಿ ದೆವ್ ಅಪ್ಲ್ಯಾ ಲೊಕಾಕ್ನಿ ತರಾಸಾತ್ನಾ ರಾಕ್ವನ್ ಕರ್ತಲೊ ಹೊವ್ನ್ ಹಾಯ್ ,ಅನಿ ತೊ ಬುರ್ಶಾ ಲೊಕಾಕ್ನಿ ಝಡ್ತಿ ಕರ್ತಲೊ ಎಳ್ ಯೆಯ್ ಪತರ್ ತೆಂಕಾ ಶಿಕ್ಷಾ ದಿವ್ನ್ಗೆತ್ ರ್‍ಹಾತಾ ಮನ್ತಲೆ ಖರೆಚ್ ಹಾಯ್ .


ಖರೆ ತ್ಯಾ ದಿಸಾ ರಾಚ್ಚೆ ಧನಿಯಾಚ್ಯಾ ದುತಾನ್ ಬಂದಿಖಾನ್ಯಾಚಿ ದಾರಾ ಉಗಡ್ಲ್ಯಾನ್ ಅನಿ ಅಪೊಸ್ತಲಾಕ್ನಿ ಭಾಯ್ರ್ ಬಲ್ವುನ್ ಹಾನುನ್ ತೆಂಕಾ,


ಆಕ್ರಿಕ್, ತೆಕಾ ಅರು ಯೆಲಿ, ಅನಿ “ಮಾಜ್ಯಾ ಬಾಬಾಚೆ ಘರಾತ್, ಸಗ್ಳಿ ಆಳಾ, ಜೆವ್ನ್-ಖಾವ್ನ್ ಹುರಿ ಸರ್ಕೆ, ಮಾಜ್ಯಾ ಬಾಬಾಕ್ಡೆ ಹಾಯ್, ಅನಿ ಮಿಯಾ ಹಿತ್ತೆ, ಭುಕೆನ್ ಮರುಲಾ!”


ಎಗ್ದಮ್, ಧನಿಯಾಚೊ ದುತ್ ಥೈ ಇಬೆ ರ್‍ಹಾಲೊ, ತ್ಯಾ ಖೊಲಿತ್ ಉಜ್ವೊಡ್ ಹೊಲೊ, ದೆವ್ ದುತಾನ್ ಪೆದ್ರುಕ್ ಆಪ್ಡುನ್ ಉಟ್ವುನ್ “ಲಗ್ಗುನಾ ಉಟ್!” ಮಟ್ಲ್ಯಾನ್, ತನ್ನಾ ತಾಬೊಡ್ತೊಬ್ ತೆಚ್ಯಾ ಹಾತಿಚಿ ಸರ್ಪೊಳಿಯಾ ಸುಟುನ್ ಪಡ್ಲಿ.


ತಸೆಹೊಲ್ಯಾರ್, ದೆವ್‍ದುತಾ ಕೊನ್ ಹೊವ್ನ್ ಹಾತ್ ತೆನಿ ದೆವಾಚಿ ಸೆವಾ ಕರ್‍ತಲೆ ಅನಿ ಜೆ ಕೊನ್ ಸುಟ್ಕಾ ಸ್ವಿಕಾರ್ ಕರ್‍ತಾ ತೆಂಕಾ ಮಜತ್ ಕರುಕ್ ಮನುನ್ ದೆವಾನ್ ಧಾಡುನ್ ದಿಲ್ಲೊ ಆತ್ಮೊ ತೊ.


ಖರೆ ದೊನ್ ವರ್ಸಾ ಹೊಲ್ಲ್ಯಾ ಮಾನಾ ಫೆಲಿಕ್ಸಾಚ್ಯಾ ಬದ್ಲಾಕ್ ಪೊರ್ಸಿಯ್ ಫೆಸ್ತ್ ಮನ್ತಲೊ ರಾಜ್ಯಪಾಲ್ ಹೊವ್ನ್ ಯೆಲೊ ಖರೆ ಫೆಲಿಕ್ಸಾನ್ ಜುದೆವ್‍ ಲೊಕಾಕ್ನಿ ಮೆಚ್ಸುಕ್ ಮನುನ್ ಪಾವ್ಲುಕ್ ಬಂಧಿಖಾನ್ಯಾತುಚ್ ಸೊಡುನ್ ಗೆಲ್ಯಾನ್.


ಖರೆ ಫೆಸ್ತಾನ್ ಜುದೆವಾಂಚ್ಯಾಕ್ನಾ ಬರೊ ಮನ್ವುನ್ ಘೆವ್ಚೆ ಮನುನ್ ಹೊತ್ತೊ, ತಸೆ ಹೊವ್ನ್ ತೆನಿ ಪಾವ್ಲುಕ್, ತಿಯಾ ಜೆರುಜಲೆಮಾಕ್ ಜಾತೆಯ್ ಕಾಯ್, ಹೆನಿ ಸಾಂಗ್ತಲ್ಯಾ ಸಂಗ್ತಿಯಾಕ್ನಿ ಮಿಯಾ ತುಕಾ ಥೈಚ್ ಇಚ್ಯಾರ್ನಿ ಕರುಚೆ ಮನ್ತಲಿ ತುಜಿ ಇಚ್ಚ್ಯಾ ಕಾಯ್? ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು