Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 11:7 - ದೆವಾಚಿ ಖರಿ ಖಬರ್

7 ತನ್ನಾ ಪೆದ್ರು, ಉಟ್! ಜಿವ್ ಕಾಡುನ್ ಖಾ! ಮನುನ್ ಮಾಕಾ ಸಾಂಗ್ತಲೊ ಧನ್ ಆಯ್ಕಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಗ - ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಗ, ‘ಪೇತ್ರನೇ, ಎದ್ದೇಳು! ಇವುಗಳಲ್ಲಿ ಯಾವುದನ್ನು ಬೇಕಾದರೂ ಕೊಯ್ದುತಿನ್ನು!’ ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಮಾತ್ರವಲ್ಲದೆ, ‘ಪೇತ್ರನೇ ಎದ್ದೇಳು, ಕೊಂದು ತಿನ್ನು,’ ಎಂದು ನನಗೆ ಹೇಳುವ ಒಂದು ವಾಣಿಯನ್ನು ಕೇಳಿಸಿಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 11:7
3 ತಿಳಿವುಗಳ ಹೋಲಿಕೆ  

ತಾತ್ಯುರ್ ಜಿಮ್ನಿ ವೈಲಿ ಚಾರ್ ಪಾಯಾಂಚಿ ಜನಾವರಾ ಭಯಾನಕ್ ಜನಾವರಾ, ಪೊಟಾನ್ ಫಿರ್ತಲೆ ಕಿಡೆ ಅನಿ ಫಾಂಕ್ರಾಬಿ ಹೊತ್ತಿ ಮಿಯಾ ಬಗಟ್ಲೊ.


ಖರೆ ಮಿಯಾ, ಧನಿಯಾ ಮಿಯಾ ತಸೊ ಕರಿನಾ! ಭ್ರಸ್ಟ್ ಅನಿ ಅಶುದ್ದ್ ಹೊತ್ತೆ ಕಾಯ್ಬಿ ಮಿಯಾ ಖಾಯ್ನಾ ಮನುನ್ ಸಾಂಗಲ್ಲೊ.


ಕಶ್ಯಾಕ್ ಮಟ್ಲ್ಯಾರ್ ದೆವಾನ್ ರಚಲ್ಲೆ ಸಗ್ಳೆ ಬರೆಚ್; ಬುರ್ಶೆ ಮನ್ತಲೆ ಕಾಯ್ಬಿ ನಾ, ಖರೆ ಧನ್ಯವಾದಾಚಿ ಮಾಗ್ನಿ ಕರುನ್ ತೆ ಖಾವ್ಚೆ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು