Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 11:6 - ದೆವಾಚಿ ಖರಿ ಖಬರ್

6 ತಾತ್ಯುರ್ ಜಿಮ್ನಿ ವೈಲಿ ಚಾರ್ ಪಾಯಾಂಚಿ ಜನಾವರಾ ಭಯಾನಕ್ ಜನಾವರಾ, ಪೊಟಾನ್ ಫಿರ್ತಲೆ ಕಿಡೆ ಅನಿ ಫಾಂಕ್ರಾಬಿ ಹೊತ್ತಿ ಮಿಯಾ ಬಗಟ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅದೇನೆಂದು ತಿಳಿದುಕೊಳ್ಳುವುದಕ್ಕೆ ನಾನು ಅದನ್ನು ಚೆನ್ನಾಗಿ ನೋಡಿದಾಗ, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳು, ಕಾಡುಮೃಗಳು, ಹರಿದಾಡುವ ಕ್ರಿಮಿಕೀಟಗಳನ್ನೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳನ್ನೂ ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೋಡಿದಾಗ ನೆಲದ ಮೇಲೆ ತಿರುಗಾಡುವ ಪಶು ಮೃಗ ಕ್ರಿವಿುಕೀಟಗಳನ್ನೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳನ್ನೂ ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ನಾನು ಅದರೊಳಗೆ ನೋಡಿದೆನು. ಅದರಲ್ಲಿ ಪಶುಗಳೂ ಕ್ರೂರಪ್ರಾಣಿಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ನಾನು ಅದರೊಳಗೆ ನೋಡಲು ಅದರಲ್ಲಿ ಭೂಲೋಕದ ಮೇಲೆ ತಿರುಗಾಡುವ ಪ್ರಾಣಿಗಳೂ ಕಾಡು ಮೃಗಗಳೂ ಕ್ರಿಮಿಕೀಟಗಳೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಇದ್ದುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 11:6
6 ತಿಳಿವುಗಳ ಹೋಲಿಕೆ  

ಜೆಜುನ್ ಪುಸ್ತಕ್ ಧಾಪ್ಲ್ಯಾನ್ ಅನಿ ಸಿನಾಗೊಗಾಚ್ಯಾ ಸೆವಕಾಚ್ಯಾ ಹಾತಿತ್ ದಿಲ್ಯಾನ್, ಅನಿ ಬಸ್ಲೊ ಸಿನಾಗೊಗಾತ್ ಹೊತ್ತ್ಯಾ ಸಗ್ಳ್ಯಾ ಲೊಕಾಂಚೆ ಡೊಳೆ ಜೆಜು ವರ್‍ತಿಚ್ ಹೊತ್ತೆ.


ಪೆದ್ರುನ್ ಅನಿ ಜುವಾಂವಾಕ್ ತ್ಯಾ ಸೊಟ್ಟ್ಯಾಕುಚ್ ಬಗಟ್ಲ್ಯಾನಿ ಅನಿ ಪೆದ್ರುನ್ ತೆಕಾ “ಅಮ್ಕಾ ಬಗ್!” ಮಟ್ಲ್ಯಾನ್.


ಜೆಜುನ್ ಅನಿ ಎಗ್ದಾ ಅಪ್ಲೊ ಹಾತ್ ತೆಚ್ಯಾ ಡೊಳ್ಯಾಕ್ನಿ ಲಾವ್ಲ್ಯಾನ್. ತೆಕಾ ಬರೆ ದಿಸುಕ್ ಲಾಗ್ಲೆ ತೆಚೆ ಡೊಳೆ ಸಮಾ ಹೊಲೆ.


ತ್ಯಾತುರ್ ಸಗ್ಳ್ಯಾ ನಮನ್ಯಾಚಿ ಜನಾವರಾ ಹೊತ್ತಿ ಮಟ್ಲ್ಯಾರ್, ಚಾರ್ ಪಾಯಾಂಚಿ ಜನಾವರಾ, ಪೊಟಾನ್ ಜಾತಲೆ ಕಿಡೆ, ಅನಿ ಫಾಂಕ್ರಾ ಹೊತ್ತಿ.


ಪೆದ್ರುನ್ ತೆಂಕಾ, ಮಿಯಾ ಜೊಪ್ಪಾ ಮನ್ತಲ್ಯಾ ಶಾರಾತ್ ಹೊತ್ತ್ಯಾ ತನ್ನಾ, ಮಾಗ್ನಿ ಕರ್‍ತಾನಾ, ಮಾಕಾ ಎಕ್ ದರ್ಶನ್ ದಿಸ್ಲೆ ತ್ಯಾ ದರ್ಶನಾತ್ ಮಳ್ಬಾಕ್ನಾ ಉತ್ರುನ್ ಯೆತಲೊ ಎಕ್ ವಸ್ತ್ ಬಗ್ಲೊ ತೆ ಫಾಂಡ್ರ್ಯಾ ಕಪ್ಡ್ಯಾಚ್ಯಾ ಝೊಳ್ಗಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿಬಿ ಬಾಂದುನ್ ಮಳಬಾಕ್ನಾ ಖಾಲ್ತಿ ಸೊಡಲ್ಲೆ ಹೊತ್ತೆ ತೆ ಉತ್ರುನ್ ಯೆವ್ನ್ ಮಿಯಾ ಹೊತ್ಯಾಕ್ಡೆ ಜಗೊಳುಚ್ ಇಬೆ ರಾಲೆ.


ತನ್ನಾ ಪೆದ್ರು, ಉಟ್! ಜಿವ್ ಕಾಡುನ್ ಖಾ! ಮನುನ್ ಮಾಕಾ ಸಾಂಗ್ತಲೊ ಧನ್ ಆಯ್ಕಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು