Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 11:28 - ದೆವಾಚಿ ಖರಿ ಖಬರ್

28 ಹ್ಯಾ ಪ್ರವಾದ್ಯಾತ್ನಿ ಅಗಬ್! ಮನ್ತಲೊ ಎಕ್ಲೊ ಹೊತ್ತೊ, ಹೆನಿ ಅಂತಿಯೊಕ್ಯಾತ್ ಪವಿತ್ರ್ ಆತ್ಮ್ಯಾನ್ ಭರುನ್ ಸಗ್ಳ್ಯಾ ಜಗಾಕುಚ್ ಲೈ ಮೊಟೊ ಬರ್ಗಾಲ್ ಯೆತಲೊ ಹಾಯ್ ಮನುನ್ ಸಾಂಗ್ಲ್ಯಾನ್, ತೊ ಬರ್ಗಾಲ್ ಕ್ಲಾಡಿಸ್ ಮನ್ತಲ್ಯಾ ರಾಜಾಚ್ಯಾ ಎಳಾರ್ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅವರಲ್ಲಿ ಅಗಬ ಎಂಬವನು ಒಬ್ಬನು. ಇವನು ಪವಿತ್ರಾತ್ಮ ಪ್ರೇರಿತನಾಗಿ ಜಗತ್ತಿನಲ್ಲೆಲ್ಲಾ ಭೀಕರ ಕ್ಷಾಮ ಬರಲಿದೆಯೆಂದು ಮುಂತಿಳಿಸಿದನು. (ಇದು ಬಂದೊದಗಿದುದು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಪವಿತ್ರಾತ್ಮ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಈ ಪ್ರವಾದಿಗಳಲ್ಲಿ “ಅಗಬ” ಎಂಬ ಒಬ್ಬನಿದ್ದನು. ಅಗಬನು ಅಂತಿಯೋಕ್ಯದಲ್ಲಿ ಪವಿತ್ರಾತ್ಮನ ಪ್ರೇರಣೆಯಿಂದ, “ಇಡೀ ಪ್ರಪಂಚಕ್ಕೆ ಭೀಕರ ಕ್ಷಾಮ ಬರಲಿದೆ” ಎಂದು ಹೇಳಿದನು. (ಈ ಬರಗಾಲವು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ ಬಂದಿತು.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅವರಲ್ಲೊಬ್ಬ ಅಗಬ ಎಂಬವನು ಪವಿತ್ರಾತ್ಮ ಪ್ರೇರಿತನಾಗಿ ಎದ್ದು ನಿಂತುಕೊಂಡು ಲೋಕಕ್ಕೆಲ್ಲಾ ಭೀಕರ ಕ್ಷಾಮ ಬರುವುದೆಂದು ತಿಳಿಸಿದನು. ಇದು ಕ್ಲೌದ್ಯನ ಆಳ್ವಿಕೆಯಲ್ಲಿ ಸಂಭವಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 11:28
10 ತಿಳಿವುಗಳ ಹೋಲಿಕೆ  

ಅಮಿ ಥೈ ಜಾವ್ನ್ ಉಲ್ಲಿ ದಿಸಾ ಹೊಲ್ಯಾ ಮಾನಾ ಅಗಬ್ ಮನ್ತಲೊ ಎಕ್ಲೊ ಪ್ರವಾದಿ ಜುದೆಯಾಕ್ನಾ ಯೆಲೊ.


ಪೊಂತ್ ಮನ್ತಲ್ಯಾ ಗಾಂವಾತ್ ಉಪಾಜಲ್ಲೊ ಅಕ್ವಿಲ್ ಮನ್ತಲ್ಯಾ ನಾವಾಚೊ ಥೈ ದಿಸಲ್ಲೊ, ಸಗ್ಳಿ ಜುದೆವಾಂಚಿ ಲೊಕಾ ರೊಮ್ ಶಾರಾಕ್ ಸೊಡುನ್ ಜಾವ್ಚೆ ಮನುನ್ ಹುಕುಮ್ ದಿಲ್ಯಾನ್, ಅಕ್ವಿಲ್ ಅನಿ ತೆಚಿ ಬಾಯ್ಕೊ ಪ್ರಿಸ್ಕಿಲ್ಲ್ ಮನ್ತಲ್ಲಿ ತೆನಿ ಇಟಲಿಕ್ನಾ ಕೊರಿಂಥಾಕ್ ಅತ್ತಾ ದನಿ ಯೆಲ್ಲ್ಯಾನಿ, ಕ್ಲಾಡಿಯಸ್ ಮನ್ತಲ್ಯಾ ಮಾನಸ್ಸಾನ್ ಹುಕುಮ್ ದಿಲ್ಯಾನ್, ತೆನಿ ಇಟಲಿ ಮನ್ತಲೆ ಗಾಂವ್ ಸೊಡುನ್ ಯೆಲ್ಲ್ಯಾನಿ, ಪಾವ್ಲುನ್ ಅಕ್ವಿಲಾಕ್ ಅನಿ ತೆಜಾ ಬಾಯ್ಕೊ ಪ್ರಿಸ್ಕಿಲ್ಲಾಕ್ ಭೆಟುಕ್ ಗೆಲೊ.


ತಿಬೆರಿಯಸ್ ಕೈಸಾರ್ಯಾಚ್ ಮನ್ತಲ್ಯಾ ಚಕ್ರವರ್ತಿಚ್ಯಾ ಪಂದ್ರಾವ್ಯಾ ವರ್ಸಾತ್, ಪೊನಿತುಸಿ ಪಿಲಾತ್ ಮನ್ತಲೊ ಜುದೆಯಾಚೊ ಮೊಟೊ ಅದಿಕಾರಿ ಹೊತ್ತೊ,ಹೆರೊದ್ ಮನ್ತಲೊ ಗಾಲಿಲಿಯಾಚೊ ಅದಿಕಾರ್ ಚಾಲ್ವುತಲೊ ಹೊತ್ತೊ,ಅನಿ ತೆಚೊ ಭಾವ್ ಫಿಲಿಪ್, ಇತುರೆ, ಅನಿ ತ್ರಿಕೊನಿತಿಸ್ ಮನ್ತಲ್ಯಾ ಜಾಗ್ಯಾಂಚೊ ಅದಿಕಾರಿ ಅನಿ ಅಬಿಲೆನೆ ಮನ್ತಲ್ಯಾ ಜಾಗ್ಯಾರ್ ಲುಸಾನಿ ಮನ್ತಲೊ ಅದಿಕಾರಿ ಹೊತ್ತೊ,


ಅಗಸ್ತುಸ್ ಕೈಸರಾಚ್ಯಾ ಕಾಲಾತ್ ಸಗ್ಳ್ಯಾ ರೊಮಾಚ್ಯಾ ರಾಜಾಚ್ಯಾ ಲೊಕಾಂಚಿ ಮೆಜ್ನಿ ಕರುಚಿ ಮನುನ್ ಹುಕುಮ್ ಹೊಲೊ.


ಅನಿ ಹಿ ದೆವಾಚ್ಯಾ ರಾಜಾಚಿ ಬರಿ ಖಬರ್ ಜಗಾತ್ ಸಗ್ಳ್ಯಾ ಬಾಶಾಂಚ್ಯಾ ಲೊಕಾಕ್ನಿ ಎಕ್ ಸಾಕ್ಷಿ ಸರ್ಕೆ ಸಾಂಗುನ್ ಹೊತಾ, ತನ್ನಾ ಅಂತ್ ಯೆತಾ.


ದೆಸಾ ಎಕಾಮೆಕಾಕ್ಡೆ ಝಗ್ಡೆ ಕರುನ್ ಘೆತ್ಯಾತ್, ಅನಿ ರಾಜಾಬಿ ಎಕಾಮೆಕಾ ವರ್‍ತಿ ಝಗ್ಡುನ್ಗೆತ್ ರ್‍ಹಾತ್ಯಾತ್, ಬರಗಾಲಾ ಪಡ್ತ್ಯಾತ್, ಅನಿ ಸಗ್ಳ್ಯಾಕ್ಡೆ ಭುಕಂಪಾ ಹೊತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು