Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 11:12 - ದೆವಾಚಿ ಖರಿ ಖಬರ್

12 ಅನ್ಮಾನ್ ಕರಿನಸ್ತಾನಾ ತೆಂಚ್ಯಾ ವಾಂಗ್ಡಾ ಜಾವ್ಚೆ ಮನುನ್ ಪವಿತ್ರ್ ಆತ್ಮ್ಯಾನ್ ಮಾಕಾ ಸಾಂಗ್ಲ್ಯಾನ್, ಹಿತ್ತೆ ಹೊತ್ತಿ ಹಿ ಸಾ ಲೊಕಾ ಭಾವಾಬಿ ಮಾಜ್ಯಾ ವಾಗ್ಡಾ ಸೆಜರಿಯಾಕ್ ಯೆಲಿ ಮಾನಾ ಅಮಿ ಕೊರ್ನೆಲಾಚ್ಯಾ ಘರಾಕ್ ಗೆಲ್ಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ದೇವರಾತ್ಮನು - ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ನನಗೆ ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಸಂದೇಹಪಡದೆ ಅವರೊಂದಿಗೆ ಹೋಗಬೇಕೆಂದು ಪವಿತ್ರಾತ್ಮನು ನನಗೆ ಹೇಳಿದನು. ಇಲ್ಲಿರುವ ಈ ಆರು ಮಂದಿ ಸಹೋದರರು ನನ್ನೊಂದಿಗೆ ಬಂದರು. ನಾವು ಕೊರ್ನೇಲಿಯನ ಮನೆಗೆ ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಏನೂ ಸಂಶಯಪಡದೇ ಅವರ ಜೊತೆಯಲ್ಲಿ ಹೋಗಬೇಕೆಂದು ಪವಿತ್ರಾತ್ಮ ದೇವರು ನನಗೆ ಅಪ್ಪಣೆಕೊಟ್ಟರು. ಇದಲ್ಲದೆ ಈ ಆರು ಜನ ಸಹೋದರರೂ ನನ್ನೊಂದಿಗೆ ಹೊರಟರು. ನಾವು ಆ ಮನುಷ್ಯನ ಮನೆಯೊಳಗೆ ಪ್ರವೇಶಿಸಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 11:12
17 ತಿಳಿವುಗಳ ಹೋಲಿಕೆ  

ಪವಿತ್ರ್ ಆತ್ಮ್ಯಾನ್ ಫಿಲಿಪಾಕ್ “ರಥಾಕ್ಡೆ ಜಾವ್ನ್ ತೆಚ್ಯಾ ಜಗ್ಗೊಳ್ ರಾ” ಮಟ್ಲ್ಯಾನ್.


ದೆವ್ ಲೊಕಾಕ್ನಿ ಜೆಜು ಕ್ರಿಸ್ತಾ ವರ್‍ತಿ ತೆಂಕಾ ಹೊತ್ತ್ಯಾ ವಿಶ್ವಾಸಾಚ್ಯಾ ವೈನಾ ತೆನಿ ಭಕ್ತಿವಂತ್ ಮನುನ್ ಠರ್‍ವುತಾ. ದೆವಾನ್ ಹೆ ಕ್ರಿಸ್ತಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಕರ್‍ಲ್ಯಾನಾಯ್, ಕಶ್ಯಾಕ್ ಮಟ್ಲ್ಯಾರ್, ಥೈ ಕಸ್ಲೊಬಿ ಅಂತರ್ ನಾ.


ಧನಿಯಾಚೊ ದಿಸ್ ಯೆಲಾ ಮನುನ್ ಕೊನ್ ತರ್ ಸಾಂಗಟ್ಲ್ಯಾರ್ ತುಮಿ ಎಗ್ದಮ್ ಗೊಂದ್ಳುನಕಾಸಿ, ಕಶ್ಯಾಕ್ ಮಟ್ಲ್ಯಾರ್, ಅಮಿ ಪ್ರಚಾರಾಚ್ಯಾ ವೈನಾ ಅನಿ ಚಿಟಿ ಲಿವ್ತಲ್ಯಾ ವೈನಾ ಹೆಚ್ಯಾ ವಿಶಯಾತ್ ಶಿಕ್ವುಲಾ.


ಪೆದ್ರುನ್ ತೆಂಕಾ ಭುತ್ತುರ್ ಬಲ್ವುನ್, ತ್ಯಾ ರಾತ್ತಿನಿ ಥೈಚ್ ರಾವ್ಚೆ ಮನುನ್ ಮಾಗುನ್ ಘೆಟ್ಲ್ಯಾನ್, ದುಸ್ರ್ಯಾಂದಿಸಿ ಪೆದ್ರು ತಯಾರ್ ಹೊವ್ನ್ ತ್ಯಾ ತಿನ್ ಮಾನ್ಸಾಂಚ್ಯಾ ವಾಂಗ್ಡಾ ಜಾವ್ಕಲಾಲೊ, ಜೊಪ್ಪಾತ್ಲೆ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾತ್ನಿ ಥೊಡಿ ಲೊಕಾ ತೆಂಚ್ಯಾ ವಾಂಗ್ಡಾ ಗೆಲಿ.


ದೆವಾಚ್ಯಾ ನದ್ರೆತ್ ಅಮ್ಕಾ ಅನಿ ತೆಂಕಾ ಕಸ್ಲೊ ಫರಕ್ ಬಿ ನಾ, ತೆನಿ ವಿಶ್ವಾಸ್ ಕರಲ್ಲ್ಯಾ ಸಾಟ್ನಿ ದೆವಾನ್ ತೆಂಚಿ ಪಾಪಾ‌ ಮಾಪಿ ಕರ್ಲ್ಯಾನ್.


ಪೆದ್ರುಚ್ಯಾ ವಾಂಗ್ಡಾ ಯೆಲ್ಲಿ ಜೊಪ್ಪಾ ಮನ್ತಲ್ಯಾ ಗಾಂವಾತ್ಲಿ ಜುದೆವ್ ವಿಶ್ವಾಸಿ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿಬಿ ಪವಿತ್ರ್ ಆತ್ಮೊ ಯೆಲ್ಲೆ ಬಗುನ್ ತೆನಿ ಅಜಾಪ್ ಹೊಲಿ.


ಕಶೆಬಿ ಪವಿತ್ರ್ ಆತ್ಮೊ ಯೆಲ್ಲ್ಯಾ ತನ್ನಾ ತೊ ತುಮ್ಕಾ ದೆವಾಚ್ಯಾ ವಿಶಯಾತ್ಲೆ ಖರೆಪಾನ್ ದಾಕ್ವುನ್ ದಿತಾ, ತೊ ತುಮ್ಕಾ ಸಗ್ಳ್ಯಾ ಖರೆಪಾನಾತ್ ಚಾಲ್ವುನ್ ನ್ಹೆತಾ. ತೊ ಅಪ್ನಾಚ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಬೊಲಿನಾ, ತೊ ಅಪ್ನಿ ಆಯ್ಕಲ್ಲೆಚ್ ಸಾಂಗ್ತಾ. ಅನಿ ಫಿಡೆ ಯೆತಲ್ಯಾ ವಿಶಯಾಂಚ್ಯಾ ವಿಶಯಾತ್ ತೊ ಸಾಂಗ್ತಾ.


ಅಶೆ ತೊ ಯವಜ್ತಾನಾ, ತೆಚ್ಯಾ ಸಪ್ನಾತ್ ದೆವಾಚೊ ಎಕ್ ದುತ್ ದಿಸ್ಲೊ ಅನಿ, “ದಾವಿದಾಚ್ಯಾ ಘರಾನ್ಯಾಚ್ಯಾ ಜುಜೆ ಮರಿಕ್ ತುಜಿ ಬಾಯ್ಕೊ ಕರುನ್ ಘೆವ್ಕ್ ಭಿಂವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ತಿ ಪವಿತ್ರ್ ಆತ್ಮ್ಯಾನಿ ಗರ್‍ವಾರ್ ಹೊಲಾ.


ಪವಿತ್ರ್ ಆತ್ಮೊ ಅನಿ ನ್ಹವ್ರಿ, “ಯೆ!” ಮನಾ. ಹೆ ಸಗ್ಳೆ ಆಯ್ಕಲ್ಲೊ ಹರಿಎಕ್ಲೊ “ಯೆ!” ಮನುಂದಿ. ಜೆ ಕೊನ್ ಸೊಸೆನ್ ಹಾಸಿ; ಜೆ ಕೊನಾಕ್ ಜಿವ್ ದಿತಲೆ ಪಾನಿ ಪಾಜೆ ತೆನಿ ಯೆವಾ ಅನಿ ಫುಕೊಟ್ ಘೆವಾ.


ಲೈ ಯೆಳ್ ಚರ್ಚಾ ಕರುನ್ ಹೊಲ್ಲ್ಯಾ ಮಾನಾ, ಪೆದ್ರುನ್ ಉಟುನ್ ಇಬೆ ರಾವ್ನ್ ತೆಂಕಾ , ಮಾಜ್ಯಾ ಭಾವಾನು ಅನಿ ಭೆನಿಯಾನು, ಜುದೆವಾಂಚೆ ನ್ಹಯ್ ಹೊಲ್ಲ್ಯಾ ಲೊಕಾಕ್ನಿ ದೆವಾಚಿ ಬರಿ ಖಬರ್ ಸಾಂಗುಕ್ ಮನುನ್ ತುಮ್ಚ್ಯಾತ್ನಾ ಮಾಕಾ ದೆವಾನ್ ಲೈ ದಿಸಾಂಚ್ಯಾ ಅದ್ದಿಚ್ ಎಚುನ್ ಘೆಟ್ಲ್ಯಾನ್, ಅನಿ ತೆನಿ ಮಾಜಿ ಶಿಕಾಪಾ ಆಯ್ಕುನ್ ದೆವಾಚೆರ್ ವಿಶ್ವಾಸ್ ಥವ್ಲ್ಯಾನಿ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್.


ಬಾನಾಬಾಸಾಕ್ ಅನಿ ಸಾವ್ಲಾಕ್ ಪವಿತ್ರ್ ಆತ್ಮ್ಯಾನುಚ್ ಧಾಡುನ್ ದಿಲ್ಯಾನ್, ತೆನಿ ಸಿಲಿಸಿಯಾ ಮನ್ತಲ್ಯಾ ಶಾರಾಕ್ ಗೆಲೆ, ಮಾನಾ ತೆನಿ ಸಿಲಿಸಿಯಾಕ್ನಾ ಢೊನಾತ್ನಾ ಸೈಪ್ರಸ್ ದ್ವಿಪಾಕ್ ಜಾವ್ಲಾಲೆ.


ತೆನಿ ಸಗ್ಳ್ಯಾನಿ ಧನಿಯಾಚಿ ಸೆವಾಕರಿತ್, ಅನಿ ಉಪ್ಪಾಸಿ ರಾವ್ನ್ ಮಾಗ್ನಿ ಕರಿತ್, ತನ್ನಾ ಪವಿತ್ರ್ ಆತ್ಮ್ಯಾನ್ ತೆಂಕಾ, “ಬಾರ್ನಾಬಾಸಾಕ್ ಅನಿ ಸಾವ್ಲಾಕ್ ವಿಶೆಸ್ ಕರುನ್ ಯೆಗ್ಳೆಚ್ ಥವಾ” ಮನುನ್ ಸಾಂಗ್ಲ್ಯಾನ್.


ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ,


ಕೊರ್ನೆಲಾನ್ ಅಪ್ಲ್ಯಾ ಘರಾತ್ ದೆವಾಚೊ ದುತ್ ಇಬೆ ಹೊತ್ತೊ ಅಪ್ನಿ ಬಗಲ್ಯಾಚ್ಯಾ ವಿಶಯಾತ್ ಮಾಕಾ ಸಾಂಗ್ಲ್ಯಾನ್, ತ್ಯಾ ದೆವಾಚ್ಯಾ ದುತಾನ್ ತೆಕಾ, ಥೊಡ್ಯಾ ಲೊಕಾಕ್ನಿ ಜೊಪ್ಪಾಕ್ ಧಾಡುನ್ ಸಿಮಾವ್ ಪೆದ್ರುಕ್ ತುಜ್ಯಾಕ್ಡೆ ಬಲ್ವುನ್ ಘೆ,


ಅಮಿ ಹಿತ್ತೆ ಹಾತ್ ಮನ್ತಲೆ ರೊಮಾತ್ಲ್ಯಾ ದೆವಾಚ್ಯಾ ಲೊಕಾಕ್ನಿ ಗೊತ್ತ್ ಹೊಲೆ , ತೆನಿ ಅಮ್ಕಾ ಭೆಟುಕ್ ಮನುನ್ ಅಪ್ಪಿಯ್ ಬಾಜಾರಾಕ್ನಾ , ಅನಿ ತ್ರಿಛತ್ರ್ ಮನ್ತಲ್ಯಾ ಜಾಗ್ಯಾಕ್ ಯೆಲ್ಯಾನಿ ಹ್ಯಾ ದೆವಾಚ್ಯಾ ಲೊಕಾಕ್ನಿ ಬಗ್ತಾನಾ ಪಾವ್ಲುಕ್ ಧೈರ್ಯ್ ಹೊಲೊ ಅನಿ ತೆನಿ ದೆವಾಕ್ ಧನ್ಯಾವಾದ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು