Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:47 - ದೆವಾಚಿ ಖರಿ ಖಬರ್

47 “ಪಾನಿಯಾತ್ ಬಾಲ್ತಿಮ್ ಕರುನ್ ಘೆಯ್ನಾ ಸಾರ್ಕೆ ಹೆಂಕಾ ಅಡ್ಕಳ್ ಕರುಕ್ ಕೊನಾಚೆನ್ಬಿ ಹೊಯ್ಲ್ ಕಾಯ್? ಅಮಿ ಮಾನುನ್ ಘೆಟಲ್ಯಾ ಸಾರ್ಕೆಚ್ ಹೆನಿಬಿ ಪವಿತ್ರ್ ಆತ್ಮ್ಯಾಕ್ ಮಾನುನ್ ಘೆಟ್ಲ್ಯಾನಿ!” ಮನುನ್ ಸಾಂಗುನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

47 ನಡೆದ ಸಂಗತಿಯನ್ನು ಪೇತ್ರನು ನೋಡಿ; “ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ದೀಕ್ಷಾಸ್ನಾನವಾಗದಂತೆ ಅಡ್ಡಿಪಡಿಸುವವರು ಯಾರು?” ಎಂದು ಹೇಳಿ ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

47 “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

47 ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ನೀರಿನ ದೀಕ್ಷಾಸ್ನಾನವಾಗದಂತೆ ಯಾರಾದರೂ ಅಭ್ಯಂತರ ಮಾಡಾರೇ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

47 “ನೀರಿನಿಂದ ದೀಕ್ಷಾಸ್ನಾನವನ್ನು ಹೊಂದದಂತೆ ಯಾರಾದರೂ ಅಡ್ಡಿಮಾಡುವವರಿದ್ದಾರೋ? ನಾವು ಹೊಂದಿದಂತೆಯೇ ಇವರು ಸಹ ಪವಿತ್ರಾತ್ಮ ದೇವರನ್ನು ಹೊಂದಿಕೊಂಡಿದ್ದಾರಲ್ಲಾ?” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:47
9 ತಿಳಿವುಗಳ ಹೋಲಿಕೆ  

ಜಾಂವ್ಗೆತ್ - ಜಾಂವ್ಗೆತ್, ಅನಿ ಪಾನಿ ಹೊತ್ತ್ಯಾ ಎಕ್ ಜಾಗ್ಯಾಚ್ಯಾ ಜಗ್ಗೊಳ್ ಪಾವ್ಲೆ, ತನ್ನಾ ತೊ ಅಧಿಕಾರಿ “ಹೆಬಕ್! ಹಿತ್ತೆ ಪಾನಿ ಹಾಯ್! ಮಿಯಾ ಬಾಲ್ತಿಮ್ ಕರುನ್ ಘೆವ್ಕ್ ಕಾಯ್‍ತರಿಬಿ ಅಡ್ಕಳ್ ಹಾಯ್ ಕಾಯ್?” ಮನುನ್ ಪಿಲಿಪಾಕ್ ಇಚಾರ್‍ಲ್ಯಾನ್.


ಹೆ ಸಗ್ಳ್ಯಾಂಚ್ಯಾ ವಿಶಯಾತ್‍ಬಿ ಸಾಂಗಲ್ಲೆ ಹಾಯ್ ಕಶ್ಯಾಕ್ ಮಟ್ಲ್ಯಾರ್, ಹ್ಯಾತುರ್ ಜುದೆವ್ ಅನಿ ಜುದೆವ್ ನ್ಹಯ್ ಹೊತ್ತೊ ಮನ್ತಲೊ ಭೆದ್ ನಾ, ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನ್ಯಾಚೊ ಧನಿ ಅನಿ ಜೆ ಕೊನ್ ತೆಕಾ ಬಲ್ವುತ್ಯಾತ್ ತೆಂಕಾ ತೊ ಭರ್ಪುರ್ ಆಶಿರ್ವಾದಾ ದಿತಾ.


ಖರೆ ಫಿಲಿಪ್ಪಾನ್ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಅನಿ ಜೆಜು ಕ್ರಿಸ್ತಾಚ್ಯಾ ತಾಕ್ತಿಚ್ಯಾ ವಿಶಯಾತ್ ಲೊಕಾಕ್ನಿ ಬರಿ ಖಬರ್ ಸಾಂಗ್ಲ್ಯಾನ್ ಘೊಮ್ಸಾನಿ , ಅನಿ ಬಾಯ್ಕೊ ಮಾನ್ಸಾನಿ ಪಿಲಿಪಾನ್ ಸಾಂಗಲ್ಯಾಕ್ ವಿಶ್ವಾಸ್ ಕರ್‍ಲ್ಯಾನಿ, ಅನಿ ಬಾಲ್ತಿಮ್ ಕರುನ್ ಘೆಟ್ಲ್ಯಾನಿ.


ತನ್ನಾ ತೆನಿ ಸಗ್ಳೆ ಪವಿತ್ರ್ ಆತ್ಮ್ಯಾನ್ ಭರುನ್, ತೊ ಆತ್ಮೊ ತೆಂಕಾ ಕಸಿ ಬಳ್ ದಿತಾ ತಸೆ ದುಸ್ರ್ಯಾ ದುಸ್ರ್ಯಾ ಭಾಶಾತ್ನಿ ಬೊಲುಕ್ ಲಾಗ್ಲೆ.


ಮಾನಾ ತೆಚಿ ಸುನ್ನತ್ ಕರುನ್ ಹೊಲಿ, ಅನಿ ತೆಚಿ ಸುನ್ನತ್ ದೆವಾನ್ ತೆಕಾ ಸುನ್ನತ್ ಹೊವ್ಚ್ಯಾ ಅದ್ದಿಚ್ ತೆಚ್ಯಾ ವಿಶ್ವಾಸಾಕ್‍ ಲಾಗುನ್ ತೊ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಎಚುನ್ ಕಾಡಲ್ಲ್ಯಾಚಿ ಎಕ್ ವಳಕ್ ಹೊಲ್ಲಿ. ತೆಚೆ ಸಾಟ್ನಿ ಅಬ್ರಾಹಾಮ್ ಸುನ್ನತ್ ಕರುನ್ ಘೆಯ್ ನಸಲ್ಲೆ ರ್‍ಹಾಲ್ಯಾರ್‍ಬಿ ದೆವಾನ್ ತೆಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆಟಲ್ಲ್ಯಾ, ಅನಿ ದೆವಾಚ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾ ಲೊಕಾಂಚೊ ಆತ್ಮಿಕ್ ಬಾಬಾ ಹೊವ್ನ್ ಹಾಯ್.


ಪೆದ್ರು ಅಶೆ ಸಾಂಗುನ್ಗೆತ್ ರ್‍ಹಾತಾನಾಚ್ ತೆಚಿ ಬರಿ ಖಬರ್ ಆಯ್ಕಲ್ಯಾಂಚ್ಯಾ ವರ್‍ತಿ ಪವಿತ್ರ್ ಆತ್ಮೊ ಉತ್ರುನ್ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು