Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:4 - ದೆವಾಚಿ ಖರಿ ಖಬರ್

4 ತನ್ನಾ ಕೊರ್ನೆಲಾನ್ ದೆವಾಚ್ಯಾ ದುತಾಕ್ ಬಗುನ್ ಭಿಂವ್ನ್ ಸಾಯ್ಬಾ ತುಕಾ ಕಾಯ್ ಹೊವ್ಚೆ? ಮನುನ್ ಇಚಾರ್‍ಲ್ಯಾನ್, ತೆಕಾ “ದೆವಾನ್ ತುಜಿ ಮಾಗ್ನಿಯಾ ಆಯಿಕ್ಲ್ಯಾನ್, ತಿಯಾ ಗರಿಬಾಕ್ನಿ ದಾನ್ ಧರ್ಮ್ ದಿಲ್ಲೆ ಸಗ್ಳ್ಯೆ ತೆನಿ ಬಗ್ಲಾ, ದೆವಾನ್ ತುಕಾ ಮೆಚ್ಚುನ್ ಘೆಟ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ; “ಕರ್ತನೇ, ಇದೇನು?” ಎಂದು ಕೇಳಲು, ಆ ದೂತನು ಅವನಿಗೆ; “ನಿನ್ನ ಪ್ರಾರ್ಥನೆಗಳೂ, ನಿನ್ನ ದಾನಧರ್ಮಗಳೂ ದೇವರ ಸನ್ನಿಧಿಗೆ ಜ್ಞಾಪರ್ಥಕವಾಗಿ ಬಂದು ತಲುಪಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಕೊರ್ನೇಲಿಯನು ಭಯದಿಂದ ದೇವದೂತನನ್ನು ದಿಟ್ಟಿಸಿನೋಡುತ್ತಾ, “ಏನು ಸ್ವಾಮಿ?” ಎಂದನು. ಅದಕ್ಕೆ ದೇವದೂತನು, “ನಿನ್ನ ಪ್ರಾರ್ಥನೆ ಮತ್ತು ದಾನಧರ್ಮ ದೇವರನ್ನು ಮುಟ್ಟಿವೆ. ಅವರು ನಿನ್ನನ್ನು ಮೆಚ್ಚಿದ್ದಾರೆ; ನಿನ್ನ ಕೋರಿಕೆಗಳನ್ನು ಈಡೇರಿಸಲಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ - ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ - ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಕೊರ್ನೇಲಿಯನು ದೇವದೂತನನ್ನು ಕಂಡು ಭಯದಿಂದ “ಸ್ವಾಮೀ, ನಿಮಗೇನು ಬೇಕು?” ಎಂದು ಕೇಳಿದನು. ಆ ದೇವದೂತನು ಅವನಿಗೆ, “ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆ. ನೀನು ಬಡವರಿಗೆ ಕೊಟ್ಟವುಗಳನ್ನು ಆತನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕೊರ್ನೇಲ್ಯನು ಭಯದಿಂದ ದೇವದೂತನನ್ನೇ ದೃಷ್ಟಿಸಿ ನೋಡಿ, “ಏನು ಸ್ವಾಮೀ?” ಎಂದು ಕೇಳಲು, “ನಿನ್ನ ಪ್ರಾರ್ಥನೆಗಳು, ಬಡವರಿಗೆ ನೀನು ಕೊಟ್ಟ ದಾನಗಳು ದೇವರ ಸನ್ನಿಧಿಗೆ ಜ್ಞಾಪಕಾರ್ಥ ಅರ್ಪಣೆಗಳಾಗಿ ಬಂದಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:4
24 ತಿಳಿವುಗಳ ಹೋಲಿಕೆ  

ಕಸ್ಲ್ಯಾ ವಿಶಯಾತ್ಬಿ ಚಿಂತಿನಸ್ತಾನಾ ಸಗ್ಳ್ಯಾ ವಿಶಯಾತ್ನಿ ದೆವಾಚ್ಯಾ ಇದ್ರಾಕ್ ಧನ್ಯವಾದ್, ಅನಿ ಮಾಗ್ನಿಯಾ ಕರುನ್ಗೆತ್ ತುಮ್ಕಾ ಪಾಜೆ ಹೊಲ್ಲೆ ಸಗ್ಳ್ಯೆ ಸಾಂಗುನ್ ಘೆವಾ.


ತುಮಿ ದೆವಾಚ್ಯಾ ಲೊಕಾಕ್ನಿ ಸ್ವಾಗತ್‍ ಕರುನ್ ಬರೆ ಬಗುನ್ ಘೆಟ್ಲ್ಯಾಸಿ, ಅಜುನ್ ಬಿ ಬಗುಲ್ಲ್ಯಾಸಿ, ಹೆ ಕಾಮ್ ತುಮಿ ದೆವಾಚ್ಯಾ ನಾವಾಚ್ಯಾ ವಿಶಯಾತ್ ದಾಕ್ವುಲ್ಲೊ ಪ್ರೆಮ್, ಇಸ್ರುಕ್ ದೆವ್ ಇಸರ್‍ತಲೊ ನ್ಹಯ್, ಅನಿ ದೆವ್ ಅನ್ನ್ಯಾಯ್ ಕರ್ನಾರೊ ನ್ಹಯ್.


ತ್ಯಾ ಮಾನ್ಸಾನ್, ಕೊರ್ನೆಲ್! ದೆವಾನ್ ತುಜಿ ಮಾಗ್ನಿ ಆಯಿಕ್ಲಾ, ತಿಯಾ ಗರಿಬಾಕ್ನಿ ದಿತಲೆ ಸಗ್ಳೆ ಬಗುನ್ ದೆವಾನ್ ತುಕಾ ಧ್ಯಾನಾತ್ ಘೆಟ್ಲಾ.


ದೆವಾಚ್ಯಾ ದುತಾಚ್ಯಾ ಹಾತಾತ್ನಾ ಧುಪಾಚೊ ಡುಕೊಟ್ ದೆವಾಚ್ಯಾ ಲೊಕಾಚ್ಯಾ ಮಾಗ್ನಿಯಾಂಚ್ಯಾ ವಾಂಗ್ಡಾ ದೆವಾಕ್ಡೆ ವೈರ್ ಜಾವ್‍ಲಾಗಲ್ಲೊ.


ತುಮಿ ದಿಲ್ಲೆ ಸಗ್ಳ್ಯೆ ಮಾಕಾ ಎಪೆಪ್ರೊದಿಸಾನ್ ಹಾನುನ್ ದಿಲ್ಲ್ಯಾಸಾಟ್ನಿ ಮಾಕಾ ಪಾಜೆ ಹೊಲ್ಲೆ ಸಗ್ಳೆ ಮಾಜ್ಯಾಕ್ಡೆ ಲೈ ಹಾಯ್, ತುಮ್ಚೊ ದಾನ್ ದೆವಾಕ್ ಭೆಟ್ವಲ್ಲೊ ಲೈ ಬರ್ಯ್ಯಾ ವಾಸೆಚಿ ಬಲಿ ಹೊವ್ನ್ ಹಾಯ್, ಹೆ ದೆವಾಕ್ ಮನಾಕ್ ಯೆತಲೆಬಿ ಹೊವ್ನ್ ಹಾಯ್.


ಕಶ್ಯಾಕ್ ಮಟ್ಲ್ಯಾರ್, ದುಸ್ರ್ಯಾಕ್ನಿ ಬರೆ ಕರುಕ್, ಅನಿ ದಾನ್ ದಿವ್ಕ್ ಇಸ್ರು ನಕಾಸಿ, ಅಸ್ಲಿ ಬಲಿಯಾಚ್ ದೆವಾಕ್ ಮಾನ್ತಾತ್.


ಹೆ ಆಯ್ಕುನ್ ಮರಿ ಘಾಬರ್‍ಲಿ ಅನಿ ಹ್ಯಾ ದೆವಾಚ್ಯಾ ದುತಾನ್ ಸಾಂಗಲ್ಲ್ಯಾ ಖಬ್ರೆಚೊ ಅರ್ತ್‍ ಕಾಯ್ ಮನುನ್ ತಿ ಯವ್ಜುಕ್ ಪಡ್ಲಿ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಖೈ ಹ್ಯಾ ಜಗಾತ್ ಬರಿ ಖಬರ್ ಸಾಂಗುನ್ ಹೊತಾ, ಥೈ ಥೈ ತೆನಿ ಕರಲ್ಲ್ಯಾ ಕಾಮಾಚ್ಯಾ ವಿಶಯಾತ್ ಸಾಂಗುನ್ ತಿಚಿ ಯಾದ್ ಕರುನ್ ಹೊತಾ.”


“ತನ್ನಾ ಧನಿಯಾ ಮಿಯಾ ಕಾಯ್ ಕರು?” ಮಟ್ಲೊ ಧನಿಯಾನ್ ಉಟುನ್ ದಮಸ್ಕಾ ಶಾರಾತ್ ಜಾ ಮಿಯಾ ಅದ್ದಿಚ್ ನೆಮ್ಸುನ್ ತುಕಾ ಥವಲ್ಲಿ ಸಗ್ಳಿ ಕಾಮಾ ತುಕಾ ಥೈ ಕಳ್ವುನ್ ಹೊತಾ ಮನುನ್ ಜವಾಬ್ ದಿಲ್ಲ್ಯಾನ್.


ತೆಂಕಾ ಬಗುನ್ ಭಿಂವ್ನ್ ತ್ಯಾ ಬಾಯ್ಕೊಮನ್ಸಾ ಜಿಮ್ನಿರ್ ಡಬ್ ಪಡ್ಲ್ಯಾ ತನ್ನಾ ತ್ಯಾ ಮಾನ್ಸಾನಿ ಝಿತ್ತೊ ಹೊತ್ತ್ಯಾಕ್, ಮರಲ್ಲ್ಯಾತ್ನಿ ಯೆವ್ನ್ ಕಶ್ಯಾಕ್ ಹುಡ್ಕುಕ್ ಲಾಗ್ಲ್ಯಾಶಿ?


ಪೆದ್ರುನ್ ಅನಿ ಜುವಾಂವಾಕ್ ತ್ಯಾ ಸೊಟ್ಟ್ಯಾಕುಚ್ ಬಗಟ್ಲ್ಯಾನಿ ಅನಿ ಪೆದ್ರುನ್ ತೆಕಾ “ಅಮ್ಕಾ ಬಗ್!” ಮಟ್ಲ್ಯಾನ್.


ಹ್ಯೊ ಮಾನುಸ್ ಅಪ್ನಿ ಬಸಲ್ಲ್ಯಾಕ್ನಾಚ್ ಪಾವ್ಲುಚಿ ಬೊಲ್ನಿ ಆಯ್ಕಿತ್ ಹೊತ್ತೊ, ಪಾವ್ಲುನ್ ತೆಕಾಚ್ ಬಗ್ಲ್ಯಾನ್ ದೆವ್ ಅಪ್ನಾಕ್ ಗುನ್‍ ಕರ್‍ತಾ ಮನ್ತಲೊ ವಿಶ್ವಾಸ್ ತೆಕಾ ಹೊತ್ತೊ ಪಾವ್ಲುನ್ ವಳ್ಕುನ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು