Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:39 - ದೆವಾಚಿ ಖರಿ ಖಬರ್

39 ಇಸ್ರಾಯೆಲಾಂಚ್ಯಾ ದೆಶ್ಯಾತ್ ಅನಿ ಜೆರುಜಲೆಮಾತ್ ಜೆಜುನ್ ಕರಲ್ಲಿ ಸಗ್ಳಿ ಕಾಮಾ ಅಮಿ ಬಗಟ್ಲಾಂವ್, ತ್ಯಾ ಸಗ್ಳ್ಯಾ ಕಾಮಾಕ್ನಿ ಅಮಿ ಸಾಕ್ಷಿ ಹೊವ್ನ್ ಹಾತ್, ಖರೆ ಜೆಜುಕ್ ಜಿವ್ ಕಾಡುನ್ ಹೊಲೆ ತೆನಿ ತೆಕಾ ಕುರ್ಸಾರ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

39 ಆತನು ಯೆಹೂದ್ಯರ ಸೀಮೆಯಲ್ಲಿಯೂ, ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

39 ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

39 ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸಲೇವಿುನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

39 “ಯೆಹೂದ್ಯರ ನಾಡಿನಲ್ಲಿ ಮತ್ತು ಯೆರೂಸಲೇಮ ಪಟ್ಟಣದಲ್ಲಿಯೂ ಯೇಸು ಮಾಡಿದ ಪ್ರತಿಯೊಂದಕ್ಕೂ ನಾವು ಸಾಕ್ಷಿಗಳು. ಮರದ ಕಂಬಕ್ಕೆ ತೂಗುಹಾಕಿ ಯೇಸುವನ್ನು ನಾಯಕರು ಕೊಂದುಹಾಕಿದರು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:39
16 ತಿಳಿವುಗಳ ಹೋಲಿಕೆ  

ತುಮಿಚ್ ಹ್ಯಾ ಸಗ್ಳ್ಯಾ ಸಂಗ್ತಿಯಾಂಚೆ ಸಾಕ್ಷಿ.


ಖರೆ ಜೆಜುನ್ ಸಗ್ಳ್ಯಾ ಲೊಕಾಕ್ನಿ ದಾಕ್ವುನ್ ಘೆವ್ಕ್ ನಾ, ದೆವಾಕ್ನಾ ಅದ್ದಿಚ್ ಸಾಕ್ಷಿ ಹೊವ್ನ್ ಎಚುನ್ ಘೆಟಲ್ಯಾನಿ ಎವ್ಡೆಚ್ ತೆಕಾ ಬಗ್ಲ್ಯಾನಿ! ಜೆಜು ಮರ್ನಾಕ್ನಾ ಝಿತ್ತೊ ಹೊವ್ನ್ ಉಟುನ್ ಯೆಲಾ ಮಾನಾ ಅಮಿ ತೆಚ್ಯಾ ವಾಂಗ್ಡಾ ಜೆವಾನ್ ಕರ್ಲಾಂವ್ ಅನಿ ಫಿಲಾವ್.


ಖರೆ ಪವಿತ್ರ್ ಆತ್ಮೊ ತುಮ್ಚ್ಯಾ ವರ್‍ತಿ ಯೆತಾ ತನ್ನಾ ತುಮ್ಕಾ ಬಳ್ ಗಾವ್ತಾ. ಮಾನಾ ಜೆರುಜಲೆಮಾಕ್ ,ಸಗ್ಳ್ಯಾ ಜುದೆಯ್ ಪ್ರಾಂತ್ಯಾತ್ ಅನಿ ಸಮರ್ಯಾತ್‍ ಅನಿ ಜಗಾಚ್ಯಾ ಆಕ್ರಿ ಪತರ್ಬಿ ತುಮಿ ಮಾಕಾ ಸಾಕ್ಷಿ ಹೊವ್ನ್ ರ್‍ಹಾತ್ಯಾಶಿ.


ತೆನಿ ಅಮ್ಚಿ ಪಾಪಾ ಅಪ್ನಾಚ್ಯಾ ಆಂಗಾರ್ ಘೆವ್ನ್ ಅಪ್ನಾಕುಚ್ ಕುರ್ಸಾರ್ ಒಪ್ಸುನ್ ದಿಲ್ಯಾನ್, ಅಸೆ ಅಮಿ ಪಾಪಾತ್ನಾ ಸ್ವತಂತ್ರ್ ಹೊವ್ಕ್ ಅನಿ ನಿತಿವಂತ್ ಹೊವ್ನ್ ಜಿವನ್ ಕರುಕ್ ತೆಚ್ಯಾ ಅಂಗಾಕ್ ಹೊಲ್ಲ್ಯಾ ಘಾವಾಚ್ಯಾ ವೈನಾ ತುಮಿ ಗುನ್ ಹೊಲ್ಯಾಸಿ.


ದೆವಾನ್ ಜೆಜುಕ್ ಮರ್ನಾತ್ನಾ ಝಿತ್ತೊ ಕರುನ್ ಉಟ್ವುಲ್ಯಾನ್. ಅನಿ ಅಮಿ ಸಗ್ಳೆ ಹೆಕಾ ಸಾಕ್ಷಿ ಹೊವ್ನ್ ಹಾವ್.


ಖರೆ ಸರಾಪಾತ್ ಹೊತ್ತ್ಯಾ ಅಮ್ಕಾ ಖಾಯ್ದ್ಯಾನ್ ಹಾನ್ತಲ್ಯಾ ಸರಾಪಾತ್ನಾ ಸೊಡ್ವುಸಾಟ್ನಿ; ಕ್ರಿಸ್ತಾನ್ ತೊ ಸರಾಪ್ ಅಪ್ನಾ ವರ್‍ತಿ ಘೆಟ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ “ಜೆ ಕೊನಾಕ್ ಝಾಡಾಕ್ ಲೊಂಬಾತ್ ಘಾಟಲ್ಲೆ ಹಾಯ್ ತೊ ದೆವಾಚ್ಯಾ ಸರಾಪಾತ್ ಹಾಯ್”.


ಹೆ ಹೊಲ್ಲ್ಯಾ ಮಾನಾ ಜೆಜು ವಾಂಗ್ಡಾ ಗಲಿಲಾಯಾಕ್ನಾ ಜೆರುಜಲೆಮಾಕ್ ಯೆಲ್ಲ್ಯಾ ಲೊಕಾನಿ ತೆಕಾ ಲೈ ದಿಸಾಂಚ್ಯಾ ಪಾತರ್ ಬಗ್ಲ್ಯಾನಿ, ಅತ್ತಾ ತೆನಿಚ್ ತೆಚ್ಯಾ ವಿಶಯಾತ್ ಅಮ್ಚ್ಯಾ ಲೊಕಾಂಚ್ಯಾ ಫಿಡ್ಯಾತ್ ಸಾಕ್ಷಿ ಹೊವ್ನ್ ಹಾತ್.


ತುಮ್ಚ್ಯಾ ಪುರ್ವಜಾನಿ ತರಾಸ್ ದಿಸ್ತಾನಾ ಸೊಡಲೊ ಪ್ರವಾದಿ ಕೊನ್ ಹಾಯ್? ಅನಿ ತೆನಿ ತ್ಯಾ ನಿತಿವಂತಾಚ್ಯಾ ಯೆನ್ಯಾಚ್ಯಾ ಅದ್ದಿಚ್ ಬರಿ ಖಬರ್ ಸಾಂಗಲ್ಲ್ಯಾಕ್ನಿ ಜಿವ್ ಕಾಡ್ಲ್ಯಾನಿ.


ನಜರೆತಾಚ್ಯಾ ಜೆಜು ಕ್ರಿಸ್ತಾಚ್ಯಾ ನಾವಾರ್ ತೆಂಕಾ ಹ್ಯಾ ಮಾನ್ಸಾಕ್ ಗುನ್‍ ಹೊಲ್ಲೆ ಮನ್ತಲೆ ತುಮಿ, ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ಕಳ್ವುನ್ ಘೆವ್ಚೆ ಮನುನ್ ಮಿಯಾ ಆಶಾ ಕರ್‍ತಾ, ತುಮಿ ಜೆಜುಕ್ ಕುರ್ಸಾರ್ ಘಾಟಲ್ಲ್ಯಾಸಿ ಖರೆ ದೆವಾನ್ ತೆಕಾ ಮರ್ನ್ನಾಕ್ನಾ ಝಿತ್ತೊ ಕರುನ್ ಉಟ್ವುಲ್ಯಾನ್, ಹ್ಯೊ ಮಾನುಸ್ ಸೊಟ್ಟೊ ಹೊತ್ತೊ ಅತ್ತಾ ತೊ ಗುನ್ ಹೊಲಾ, ಅನಿ ಜೆಜುಚ್ಯಾ ನಾಂವಾನ್ ತುಮ್ಚ್ಯಾ ಫಿಡೆ ಉಟುನ್ ಇಬೆ ಹಾಯ್.


ಜುವಾಂವ್ ಬಾಲ್ತಿಮ್ ದಿಲ್ಲ್ಯಾ ಎಳಾಕ್ನಾ ಶುರು ಕರುನ್ ಜೆಜುಕ್ ಉಕ್ಲುನ್ ಘೆವ್ನ್ ಹೊಲ್ಲೆ ತ್ಯಾ ಎಳಾ ಪತರ್ ಹೆಂಚ್ಯಾತ್ಲೊ ಎಕ್ಲೊ ಅಮ್ಚ್ಯಾ ವಾಂಗ್ಡಾ ತೆಚ್ಯಾ ಅನಿ ಪರ್ತುನ್ ಝಿತ್ತೊ ಹೊವ್ನ್ ಉಟಲ್ಯಾಚಿ ಸಾಕ್ಷಿ ಹೊವ್ಕ್ ಪಾಜೆ.


ಅನಿ ತುಮಿಬಿ ಮಾಜ್ಯಾ ವಿಶಯಾತ್ ಸಾಕ್ಷಿ ಬೊಲ್ತ್ಯಾಶಿ ಕಶ್ಯಾಕ್ ಮಟ್ಲ್ಯಾರ್ ಅದ್ದಿಚ್ಯಾನುಚ್ ತುಮಿ ಮಾಜ್ಯಾ ವಾಂಗ್ಡಾ ಹೊತ್ತ್ಯಾಶಿ.


ಹೆ ಸುರು ಹೊಲ್ಲ್ಯಾಕ್ನಾ ಡೊಳ್ಯಾನ್‍ ಡೊಳೊಬರ್ ಬಗಟಲ್ಲ್ಯಾನಿ ಅನಿ ಅಮ್ಕಾ ಬರಿ ಖಬರ್ ಸಾಂಗಲ್ಲ್ಯಾನಿ ಸಾಂಗಲ್ಲ್ಯಾ ಸರ್ಕೆಚ್ ತೆನಿ ಲಿವ್ಲ್ಯಾನಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು