Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:33 - ದೆವಾಚಿ ಖರಿ ಖಬರ್

33 ತಸೆ ಹೊವ್ನ್, ಮಿಯಾ ಲಗ್ಗುನಾ ತುಕಾ ಯೆವ್ಕ್ ಸಾಂಗುನ್ ಧಾಡ್ಲೊ, ತಿಯಾ ಹಿತ್ತೆ ಯೆಲ್ಲೆ ಉಪ್ಕಾರ್ ಹೊಲೊ, ಅಮ್ಕಾ ಸಾಂಗ್ ಮನುನ್ ಧನಿಯಾನ್ ತುಕಾ ಸಾಂಗಲ್ಲೆ ಹರ್ ಎಕ್‍ಬಿ ಆಯ್ಕುಕ್ ಅಮಿ ಸಗ್ಳೆ ಹಿತ್ತೆ ದೆವಾಚ್ಯಾ ಫಿಡ್ಯಾತ್ ಗೊಳಾ ಹೊಲಾಂವ್ ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ನಾನು ತಡಮಾಡದೆ ನಿಮ್ಮ ಹತ್ತಿರ ಜನರನ್ನು ಕಳುಹಿಸಿದೆನು. ನೀವು ಬಂದದ್ದು ಒಳ್ಳೆಯದಾಯಿತು. ಹೀಗಿರುವುದರಿಂದ ಕರ್ತನು ನಿನಗೆ ಅಪ್ಪಣೆಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವುದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಸೇರಿಬಂದಿದ್ದೇವೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆ. ತಾವು ಇಲ್ಲಿಗೆ ದಯಮಾಡಿಸಿದಿರಿ. ಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ನಾನು ತಡಮಾಡದೆ ನಿನ್ನ ಹತ್ತರ ಕಳುಹಿಸಿದೆನು. ನೀನು ಬಂದದ್ದು ಉಪಕಾರವಾಯಿತು. ಹೀಗಿರುವದರಿಂದ ಕರ್ತನು ನಿನಗೆ ಅಪ್ಪಣೆ ಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಕೂಡಿದ್ದೇವೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಆದ್ದರಿಂದ, ನಾನು ತಕ್ಷಣ ನಿನಗೆ ಕರೆಕಳುಹಿಸಿದೆ. ನೀನು ಇಲ್ಲಿಗೆ ಬಂದದ್ದು ಉಪಕಾರವಾಯಿತು. ನಮಗೆ ತಿಳಿಸಬೇಕೆಂದು ಪ್ರಭುವು ನಿನಗೆ ಆಜ್ಞಾಪಿಸಿರುವ ಪ್ರತಿಯೊಂದನ್ನು ಕೇಳಲು ನಾವೆಲ್ಲರು ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಆದ್ದರಿಂದ ನಾನು ನಿನ್ನನ್ನು ಕೂಡಲೇ ಕರೆದುಕೊಂಡು ಬರಲು ಕೆಲವರನ್ನು ಕಳುಹಿಸಿದೆ. ನೀನು ಬಂದಿರುವುದು ಒಳ್ಳೆಯದೇ ಆಯಿತು. ಕರ್ತ ಯೇಸು ನಮಗೆ ಏನು ಹೇಳಬೇಕೆಂದು ನಿನಗೆ ಆಜ್ಞಾಪಿಸಿರುವರೋ ಅದೆಲ್ಲವನ್ನು ಕೇಳಲು ಈಗ ನಾವು ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:33
20 ತಿಳಿವುಗಳ ಹೋಲಿಕೆ  

ಮಾಜ್ಯಾ ಪ್ರಿತಿಚ್ಯಾ ಭಾವಾನು ಅನಿ ಭೆನಿಯಾನು, ಹರಿಎಕ್ಲೊಬಿ ಆಯಿಕ್ತಲ್ಲ್ಯಾತ್ ಚುರುಕ್ ಹೊವ್ನ್ ರ್‍ಹಾಂವ್ದಿತ್, ಖರೆ ಬೊಲ್ನ್ಯಾತ್ ಅನಿ ರಾಗ್ ಹೊತಲ್ಯಾತ್ ಸಾವ್ಕಾಸ್ ರ್‍ಹಾಂವ್ದಿತ್.


ಖರೆ ಮಾಜೆ ಶಿಕ್‍ಪಾನ್ ಎಕ್ ಮೊಟಿ ಪರಿಕ್ಷಾ ಸಾರ್ಕೆ ತುಮ್ಕಾ ಹೊತ್ತೆ , ಜಾಲ್ಯಾರ್ಬಿ ತುಮಿ ಮಾಕಾ ಧುರ್ ಕರುಕ್‌ನ್ಯಾಶಿ, ನಾಹೊಲ್ಯಾರ್ ಕಿಳ್ ಕರುನ್ ಬಗುಕ್‌ನ್ಯಾಶಿ. ತೆಚ್ಯಾ ಬದ್ಲಾಕ್ ತುಮಿ ಮಾಕಾ ಸರ್ಗಾ ವೈಲ್ಯಾ ದೆವಾಚ್ಯಾ ದುತಾ ಸಾರ್ಕೆ ಸ್ವಾಗತ್ ಕರ್ಲ್ಯಾಸಿ ಅನಿ ಕ್ರಿಸ್ತಾ ಜೆಜುಕ್ ಸ್ವಿಕಾರ್ ಕರ್ಲ್ಯಾ ಸಾರ್ಕೆ ತುಮಿ ಸ್ವಿಕಾರ್ ಕರ್ಲ್ಯಾಸಿ .


ತುಮಿ ಅದ್ದಿಚ್ಯಾನುಚ್ ಯೆಲ್ಲೆ ಬುರ್ಶೆಪಾನ್ ಅನಿ ಬುರ್ಶಿ ಚಾಲ್ ಸೊಡುನ್ ಸೊಡಾ ಅನಿ ತುಮ್ಕಾಚ್ ತುಮಿ ದೆವಾಕ್ ಒಪ್ಸುನ್ ದಿವಾ ಅನಿ ತುಮ್ಕಾ ರಾಕುಕ್ ಸಕ್ತಲ್ಯಾ ಗೊಸ್ಟಿಕ್ ಸ್ವಿಕಾರ್ ಕರಾ.


ತುಮಿ ತುಮ್ಕಾಚ್ ಮೊಸ್ ಕರುನ್ ಘೆವ್‍ನಕಾಶಿ, ತುಮ್ಚ್ಯಾತ್ಲೊ ಕೊನ್ ತರಿ ಎಕ್ಲೊ ಹ್ಯಾ ಜಗಾಚ್ಯಾ ಪರ್‍ಕಾರ್ ಅಪ್ನಿ ಶಾನೊ ಮನುನ್ ಚಿಂತಾ ಜಾಲ್ಯಾರ್ , ಖರೆಚ್ ಶಾನೊ ಹೊವಸಾಟ್ನಿ ತೆನಿ ಬುದ್ದ್ ನಸಲ್ಲ್ಯಾ ಸಾರ್ಕೊ ಹೊವ್ಚೊ.


ಅನಿ ಪಾವ್ಲುನ್ ದೆವಾಚ್ಯಾ ರಾಕ್ವನಾಚಿ ಬರಿ ಖಬರ್ ಜುದೆವಾಂಚೆ ನ್ಹಯ್ ಹೊಲ್ಲ್ಯಾಕ್ನಿ ಸಾಟ್ನಿ ಧಾಡುನ್ ಹೊಲಾ ತೆನಿ ತೆ ಆಯ್ಕ್ ತಾತ್, ಹೆ ತುಮ್ಕಾ ಗೊತ್ತ್ ರ್‍ಹಾಂವ್ದಿತ್! ಮನುನ್ ಸಾಂಗುನ್ಗೆತ್ ಬೊಲ್ನೆ ಸಾರ್‍ಲ್ಯಾನ್.


ಖರೆಚ್ ಮಿಯಾ ತುಮ್ಕಾ ಸಾಂಗ್ತಾ “ಎಕ್ ಪೊರಾಂಚ್ಯಾ ಬಾಸೆನ್, ಬರ್‍ಯಾ ಮನಾನ್ ಜೆ ಕೊನ್ ದೆವಾಚೆ ರಾಜ್ ಸ್ವಿಕಾರ್ ಕರಿನಾ, ತೊ ಕನ್ನಾಚ್ ದೆವಾಚ್ಯಾ ರಾಜಾತ್ ಜಾವ್ನ್ ಪಾವುಕ್ ಹೊಯ್ನಾ” ಮನುನ್ ಸಾಂಗ್ಲ್ಯಾನ್.


ಜೊ ಕೊನ್ ಅಪ್ನಾಕುಚ್ ಎಕ್ ಬಾರಿಕ್ ಪೊರಾ ಸರ್ಕೆ ಖಾಲ್ತಿ ಕರ್‍ತಾ, ತೊ ಸರ್‍ಗಾಚ್ಯಾ ರಾಜಾತ್‍ ಲೈ ಮೊಟೊ.


ಅಮಿ ಚುಕಿನಸ್ತಾನಾ ದೆವಾಕ್ ಧನ್ಯವಾದ್ ದಿವ್ಕ್ ಅನಿ ಎಕ್ ಕಾರನ್ ಹಾಯ್, ತುಮಿ ಅಮ್ಚ್ಯಾಕ್ನಾ ಬರಿ ಖಬರ್ ಆಯ್ಕಲ್ಲ್ಯಾ ತನ್ನಾ, ತುಮಿ ತ್ಯಾ ಮಾನ್ಸಾಚ್ಯಾ ಗೊಸ್ಟಿಯಾ ನ್ಹಯ್ ದೆವಾಚಿ ಬರಿ ಖಬರ್ ಮನುನ್ ಮಾನುನ್ ಘೆಟ್ಲ್ಯಾಶಿ, ಅನಿ ತ್ಯಾ ದೆವಾಚ್ಯಾಚ್ ಗೊಸ್ಟಿಯಾ ತೆ ಖರೆ. ಅನಿ ತೊಚ್ ತುಮ್ಕಾ ಹ್ಯಾ ವಿಶ್ವಾಸಾತ್ ಘಟ್ ಕರುನ್ ಚಾಲ್ವುನ್ ನ್ಹೆತಾ.


ಖರೆ ಅತ್ತಾ ಫಿಡೆ ಹೊತ್ತಿ ಲೈ ಲೊಕಾ ಫಾಟಿಕ್ಡೆ ಹೊತ್ಯಾತ್, ಅನಿ ಫಾಟಿಕ್ಡೆ ಹೊತ್ತಿ ಲೊಕಾ ಫಿಡೆ ಹೊತ್ಯಾತ್.” ಮನುನ್ ಸಾಂಗಟ್ಲ್ಯಾನ್.


ತಸೆ ಹೊವ್ನ್ ಥೊಡ್ಯಾ ಲೊಕಾಕ್ನಿ ಜೊಪ್ಪ್ ಮನ್ತಲ್ಯಾ ಶಾರಾಕ್ ಧಾಡುನ್ ಪೆದ್ರು ಮನುನ್ ಬಲ್ವುತಲ್ಯಾ ಸಿಮಾವಾಕ್ ಯೆವ್ಕ್ ಸಾಂಗ್, ಪೆದ್ರು ಚಮ್ಡ್ಯಾಚೆ ಕಾಮ್ ಕರ್‍ತಲ್ಯಾ ಸಿಮಾವ್ ಮನ್ತಲ್ಯಾಚ್ಯಾ ಘರಾತ್ ವಸ್ತಿ ಹಾಯ್, ತೆಜೆ ಘರ್ ಸಮುಂದರಾಚ್ಯಾ ದಂಡೆಕ್ ಹಾಯ್” ಮಟ್ಲ್ಯಾ‍ನ್.


ಪೆದ್ರುನ್ ಬೊಲ್ನೆ ಚಾಲುಕರುನ್, ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನಿ ಬಗ್ತಾ, ಮನ್ತಲೆ ಖರೆ ಮಾಕಾ ಅತ್ತಾ ಕಳ್ಳೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು