Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:30 - ದೆವಾಚಿ ಖರಿ ಖಬರ್

30 ತನ್ನಾ ಕೊರ್ನೆಲಾನ್, “ತಿನ್ ದಿಸಾಂಚ್ಯಾ ಫಾಟ್ಲ್ಯಾ ದಿಸಿ, ಮಿಯಾ ಮಾಜ್ಯಾ ಘರಾತ್ ಮಾಗ್ನಿ ಕರಿತ್ ಹೊತ್ತೊ, ತನ್ನಾ ಸುಮಾರ್ ದೊಪಾರ್ಚೆ ತಿನ್ ಗಂಟೆ ಯೆಳ್ ಹೊಲ್ಲೊ, ಎಗ್ದಮ್ ಮಾಜ್ಯಾ ಫಿಡ್ಯಾತ್ ಎಕ್ ಮಾನುಸ್ ಯೆವ್ನ್ ಇಬೆ ರ್‍ಹಾಲೊ ತೆನಿ ನೆಸಲ್ಲೆ ಕಪ್ಡೆ ಉಜ್ವೊಡಾ ಸಾರ್ಕೆ ಹೊಳ್ವಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅದಕ್ಕೆ ಕೊರ್ನೇಲ್ಯನು; “ನಾನು ನಾಲ್ಕು ದಿನಗಳ ಹಿಂದೆ ಇದೇ ಹೊತ್ತಿನಲ್ಲಿ ಮೂರನೇ ಗಳಿಗೆಯ ದೇವರ ಪ್ರಾರ್ಥನೆಯನ್ನು ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅದಕ್ಕೆ ಕೊರ್ನೇಲ್ಯನು - ನಾನು ನಾಲ್ಕು ದಿವಸಗಳ ಹಿಂದೆ ಮಧ್ಯಾಹ್ನದ ಮೇಲೆ ಮೂರು ಗಂಟೆಗೆ ನಡೆಯತಕ್ಕ ದೇವರ ಪ್ರಾರ್ಥನೆಯನ್ನು ಇಷ್ಟು ಹೊತ್ತಿನವರೆಗೂ ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಆಗ ಕೊರ್ನೇಲಿಯನು, “ನಾಲ್ಕು ದಿನಗಳ ಹಿಂದೆ, ನಾನು ನನ್ನ ಮನೆಯಲ್ಲಿ ಪ್ರಾರ್ಥಿಸುತ್ತಿದ್ದೆನು. ಆಗ ಮಧ್ಯಾಹ್ನದ ಸುಮಾರು ಮೂರು ಗಂಟೆ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಮನುಷ್ಯನು ನನ್ನ ಮುಂದೆ ನಿಂತನು. ಅವನು ಧರಿಸಿಕೊಂಡಿದ್ದ ಬಟ್ಟೆಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆಗ ಕೊರ್ನೇಲ್ಯನು, “ನಾಲ್ಕು ದಿನಗಳ ಹಿಂದೆ ಈ ಸಮಯದಲ್ಲಿ ಅಂದರೆ, ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ನಾನು ನನ್ನ ಮನೆಯಲ್ಲಿದ್ದುಕೊಂಡು ಪ್ರಾರ್ಥನೆ ಮಾಡುತ್ತಿದ್ದೆನು. ಆಗ ಫಕ್ಕನೆ ಹೊಳೆಯುತ್ತಿರುವ ವಸ್ತ್ರ ಧರಿಸಿದ್ದ ಒಬ್ಬನು ನನ್ನೆದುರು ಬಂದು ನಿಂತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:30
16 ತಿಳಿವುಗಳ ಹೋಲಿಕೆ  

ಎಕ್ ದಿಸಿ ದೊಪರಾಕ್ಡೆ ಸುಮಾರ್ ತಿನ್ ಗಂಟೆ ಹೊಲ್ಲ್ಯಾ ತನ್ನಾ ಕೊರ್ನೆಲಾಕ್ ಎಕ್ ದರ್ಶನ್ ದಿಸ್ಲೆ, ದೆವಾಚೊ ದುತ್ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ “ಕೊರ್ನೆಲಾ” ಮನುನ್ ಬಲ್ವುತಲೆ ತೆಕಾ ಚೊಕ್ಕ್ ದಿಸ್ಲೆ.


ಅಶೆ ಚಡುನ್ಗೆತ್ ಜಾತಾನಾ ಅನಿ ತೆನಿ ಮಳ್ಬಾಕುಚ್ ನದರ್ ಲಾವ್ನ್ ರ್‍ಹಾತಾನಾ ಪಾಂಡ್ರೆ ಕಪ್ಡೆ ನೆಸಲ್ಲೆ ದೊಗೆ ಜನಾ ಎಗ್ದಮ್ ತೆಂಚ್ಯಾಕ್ಡೆ ಯೆವ್ನ್ ಇಬೆ ರ್‍ಹಾಲೆ.


ಎಕ್ ದಿಸಿ ಪೆದ್ರು ಅನಿ ಜುವಾಂವ್ ದೊಪಾರಿ ತಿನ್ ಗಂಟ್ಯಾಕ್ಡೆ ಚಲ್ತಲ್ಯಾ ತೊ ಮಾಗ್ನಿಚೊ ಎಳ್ ದೆವಾಚ್ಯಾ ಗುಡಿಕ್ಡೆ ಜಾಯ್ತ್ ಹೊತ್ತೆ.


ಹೆ, ಬಗುನ್ ತೆನಿ ಅಜಾಪ್ ಹೊಲ್ಯಾನಿ, ತನ್ನಾ ದೊನ್ ಮಾನ್ಸಾ, ಎಗ್ದಮ್ ಝಳ್-ಝಳ್ತಲೆ ಕಪ್ಡೆ ನೆಸುನ್ ತೆಂಚ್ಯಾ ಇದ್ರಾಕ್ ಇಬೆ ರ್‍ಹಾಲೆ.


ತೆನಿ ತೆಂಕಾ “ಭಿಂವುನಕಾಶಿ, ಮಾಕಾ ಗೊತ್ತ್ ಹಾಯ್, ತುಮಿ ಹುಡಕ್ತಲೆ ಕುರ್ಸಾರ್ ಮಾರಲ್ಲ್ಯಾ ನಜರೆತಾಚ್ಯಾ ಜೆಜುಕ್, ತೊ ಹಿತ್ತೆ ನಾ, ತೊ ಝಿತ್ತೊ ಹೊವ್ನ್ ಉಟ್ಲಾ, ಹಿತ್ತೆ ಬಗಾ ತೆಕಾ ಥವಲ್ಲೊ ಜಾಗೊ.


ತೆಚೆ ತೊಂಡ್ ಮಿಂಚಾ ಸರ್ಕೆ ದಿಸಿ ಅನಿ ತೆಚೆ ಕಪ್ಡೆ ಭರ್‍ಪಾಚ್ಯಾ ಸರ್ಕೆ ಫಾಂಡ್ರೆ ಹೊತ್ತೆ.


ತ್ಯಾ ಲೊಕಾನಿ, ಕೊರ್ನೆಲ್ ಮನ್ತಲೊ ಎಕ್ ಶತಾದಿಪತಿ ಹೊತ್ತೊ, ತೊ ಧಾರ್ಮಿಕ್ ಮಾನುಸ್ ,ಅನಿ ದೆವಾಕ್ ಆರಾದನ್ ಕರ್‍ತಲೊ ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ತೆಕಾ ಮಾನ್‍ ದಿತ್ಯಾತ್, ತುಕಾ ಅಪ್ಲ್ಯಾ ಘರಾಕ್ ಬಲ್ವುನ್ ತಿಯಾ ಸಾಂಗ್ತಲಿ ಸಂಗ್ತಿಯಾ ಆಯ್ಕುಚೆ ಮನುನ್ ದೆವಾಚ್ಯಾ ದುತಾನ್ ಕೊರ್ನೆಲಾಕ್ ಕಳ್ವುಲ್ಯಾನ್, ಮನುನ್ ಸಾಂಗ್ಲ್ಯಾನಿ.


ತಸೆ ಹೊವ್ನ್, ಮಾಕಾ ಹಿತ್ತೆ ಯೆ ಮನುನ್ ಬಲ್ವಲ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಮಿಯಾ ವಾದ್ ಕರುಕ್‍ ನಾ, ಖರೆ ತುಮಿ ಮಾಕಾ ಕಶ್ಯಾಕ್ ಬಲ್ವುಲ್ಯಾಸಿ ಮನ್ತಲೆ ದಯಾ ಕರುನ್ ಅತ್ತಾ ಸಾಂಗಾ” ಮಟ್ಲ್ಯಾನ್.


ತ್ಯಾ ಮಾನ್ಸಾನ್, ಕೊರ್ನೆಲ್! ದೆವಾನ್ ತುಜಿ ಮಾಗ್ನಿ ಆಯಿಕ್ಲಾ, ತಿಯಾ ಗರಿಬಾಕ್ನಿ ದಿತಲೆ ಸಗ್ಳೆ ಬಗುನ್ ದೆವಾನ್ ತುಕಾ ಧ್ಯಾನಾತ್ ಘೆಟ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು