Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:27 - ದೆವಾಚಿ ಖರಿ ಖಬರ್

27 ಪೆದ್ರುನ್ ಕೊರ್ನೆಲಾಚ್ಯಾ ವಾಂಗ್ಡಾ ಅನಿಬಿ ಬೊಲುನ್ಗೆತ್ ಭುತ್ತುರ್ ಗೆಲ್ಯಾ ತನ್ನಾ ಥೈ ಗೊಳಾ ಹೊಲ್ಲ್ಯಾ ಲೊಕಾಂಚೊ ಮೊಟೊ ತಾಂಡೊ ಬಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಅವನ ಸಂಗಡ ಸಂಭಾಷಣೆಮಾಡುತ್ತಾ ಮನೆಯೊಳಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅವನನ್ನು ಎತ್ತಿ ಅವನ ಸಂಗಡ ಸಂಭಾಷಣೆ ಮಾಡುತ್ತಾ ಮನೆಯೊಳಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಪೇತ್ರನು ಕೊರ್ನೇಲಿಯನೊಂದಿಗೆ ಮಾತನ್ನು ಮುಂದುವರಿಸಿದನು. ಬಳಿಕ ಪೇತ್ರನು ಒಳಗೆ ಹೋದಾಗ, ಅಲ್ಲಿ ನೆರೆದು ಬಂದಿದ್ದ ಜನರ ದೊಡ್ಡ ಗುಂಪನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಅವನೊಂದಿಗೆ ಮಾತನಾಡುತ್ತಾ ಪೇತ್ರನು ಮನೆಯೊಳಗೆ ಹೋಗಿ ಅಲ್ಲಿ ಜನರ ದೊಡ್ಡ ಗುಂಪೇ ಇರುವುದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:27
7 ತಿಳಿವುಗಳ ಹೋಲಿಕೆ  

ಕ್ರಿಸ್ತಾಚಿ ಬರಿ ಖಬರ್ ಪರ್‍ಚಾರ್ ಕರುಕ್ ಮಿಯಾ ತ್ರೊವಾಸಾತ್ ಗೆಲ್ಲ್ಯಾ ತನ್ನಾ, ಥೈ ಕಾಮ್ ಸುರು ಕರುಕ್ ಧನಿಯಾನ್ ಮಾಕಾ ಬರೊ ಅವ್ಕಾಸ್ ದಿಲ್ಯಾನ್.


ದುಸ್ರ್ಯಾಂದಿಸಿ ತೆನಿ ಸೆಜಾರೆಯ್ ಮನ್ತಲ್ಯಾ ಶಾರಾಕ್ ಪಾವ್ಲೆ ಕೊರ್ನೆಲ್ ತೆಂಚ್ಯಾಸಾಟ್ನಿ ರಾಕುನ್ಗೆತ್ ಹೊತ್ತೊ, ತೆನಿ ಅಪ್ಲ್ಯಾ ಬಳ್ಗಾಚ್ಯಾ ಲೊಕಾಕ್ನಿ ಅನಿ ಜಗೊಳ್ಲ್ಯಾ ವಾಂಗ್ಡಿಯಾಕ್ನಿ ತನ್ನಾಚ್ ಅಪ್ಲ್ಯಾ ಘರಾಕ್ ಬಲ್ವುಲ್ಯಾನ್.


ತುಮ್ಚಿ ಎಕ್ ಸಾಂಗ್ನಿ ಹಾಯ್, “ಅನಿ ಚಾರ್ ಮ್ಹಯಿನೆ ಎವ್ಡೆಚ್ ಸುಗ್ಗಿ ಯೆಲಿ” ಮನುನ್ ಖರೆ ಮಿಯಾ ತುಮ್ಕಾ ಸಾಂಗ್ತಾ ಶೆತಾತ್ನಿ ಬರೆ ಕರುನ್ ಎಕ್ ನದರ್ ಘಾಲುನ್ ಬಗಾ; ಕನ್ಸಾ ಸಗ್ಳಿ ಪಿಕುನ್ ಕಾತ್ರುಕ್ ತಯಾರ್ ಹೊವ್ನ್ ಹಾತ್!


ಕಶ್ಯಾಕ್ ಮಟ್ಲ್ಯಾರ್, ಲೈ ಬರೆ ಕರುನ್ ಕಾಮ್ ಕರ್‍ತಲೊ ಮೊಟೊ ಎಕ್ ಅವ್ಕಾಸ್ ಮಾಕಾ ಥೈ ಗಾವಲ್ಲೊ ಹಾಯ್; ಜಾಲ್ಯಾರ್‍ಬಿ ಹ್ಯಾ ಕಾಮಾಕ್ ವಿರೊದ್ ಕರ್‍ತಲೆ ಕಮಿ ನಾತ್.


ಪಾವ್ಲು ಅನಿ ಬಾರ್ನಾಬಾಸ್ ಹಿತ್ತೆ ಪಾವಲ್ಲ್ಯಾ ತನ್ನಾ ತಾಂಡ್ಯಾಚ್ಯಾ ಲೊಕಾಕ್ನಿ ಸಗ್ಳೆ ಗೊಳಾ ಕರುನ್, ದೆವಾನ್ ಅಪ್ನಾ ವಾಂಗ್ಡಾ ಕರಲ್ಲ್ಯಾ ಸಗ್ಳ್ಯಾ ಕಾಮಾಂಚ್ಯಾ ವಿಶಯಾತ್ ತೆಂಕಾ ಕಳ್ವುಲ್ಯಾನಿ, ಅನಿ “ಜುದೆವಾಂಚೆ ನ್ಹಯ್ ಹೊಲ್ಲ್ಯಾ ಲೊಕಾನಿಬಿ ವಿಶ್ವಾಸ್‍ ಕರಿಸಾರ್ಕೆ ದೆವಾನ್ ದಾರಾ ಉಗಡ್ಲಾ!” ಮನುನ್ ಸಾಂಗ್ಲ್ಯಾನಿ.


ತುಮಿ ಅಮ್ಚ್ಯಾಸಾಟ್ನಿಬಿ ಮಾಗ್ನಿ ಕರಾ. ಲೊಕಾಕ್ನಿ ಸಗ್ಳಿ ದೆವಾಚಿ ಬರಿ ಖಬರ್ ಸಾಂಗುಕ್; ಬರೊ ಅವಕಾಸ್ ತೊ ತುಮ್ಕಾ ದಿ ಸಾರ್ಕೆ ಮಾಗ್ನಿ ಕರಾ, ದೆವಾನ್ ಕ್ರಿಸ್ತಾಚ್ಯಾ ವಿಶಯಾತ್ ಅಮ್ಕಾ ಕಳ್ವಲ್ಲೆ ಘುಟ್ಟ್ ಅಮಿ ಶಿಕ್ವುಕ್ ಹೊಯ್ ಸಾರ್ಕೆ ಮಾಗ್ನಿ ಕರಾ. ಮಿಯಾ ಹೆ ಖರೆ ಪರ್ಗಟ್ ಕರಲ್ಲ್ಯಾಸಾಟ್ನಿಚ್ ಅತ್ತಾ ಬಂಧಿಖಾನ್ಯಾತ್ ಹಾಂವ್.


ತೆನಿ ಎಕಾಮೆಕಾಕ್ಡೆ, ಹ್ಯಾ ಸಗ್ಳ್ಯಾ ಹೊಲ್ಲ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಬೊಲುಲಾಗಲ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು