Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:20 - ದೆವಾಚಿ ಖರಿ ಖಬರ್

20 ತಿಯಾ ಉಟುನ್ ಖಾಲ್ತಿ ಉತ್ರುನ್ ತೆಂಚ್ಯಾ ವಾಂಗ್ಡಾ ಜಾ, ಪಾಟಿ ಸರ್ಕುನಕ್ಕೊ ಅನಿ ಜವಾಬ್ ಇಚಾರುನಕ್ಕೊ , ಮಿಯಾಚ್ ತೆಂಕಾ ತುಜ್ಯಾಕ್ಡೆ ಧಾಡುನ್ ದಿಲಾ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಸಿದ್ಧವಾಗಿ ಕೆಳಕ್ಕೆಹೋಗು. ನಾನೇ ಅವರನ್ನು ಕಳುಹಿಸಿರುವುದರಿಂದ ಸಂಕೋಚಪಡದೆ ಅವರೊಡನೆ ಹೋಗು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು, ನಾನೇ ಅವರನ್ನು ಕಳುಹಿಸಿದ್ದೇನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನೀನೆದ್ದು ಕೆಳಗಿಳಿದು ಅವರೊಂದಿಗೆ ಹೋಗು. ಯಾವ ಪ್ರಶ್ನೆಗಳನ್ನೂ ಕೇಳಬೇಡ. ನಾನೇ ಅವರನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಎದ್ದೇಳು, ಕೆಳಗಿಳಿದು ಹೋಗು. ಅವರ ಜೊತೆಯಲ್ಲಿ ಹೋಗಲು ಹಿಂಜರಿಯಬೇಡ, ನಾನೇ ಅವರನ್ನು ಕಳುಹಿಸಿರುವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:20
11 ತಿಳಿವುಗಳ ಹೋಲಿಕೆ  

ಬಾನಾಬಾಸಾಕ್ ಅನಿ ಸಾವ್ಲಾಕ್ ಪವಿತ್ರ್ ಆತ್ಮ್ಯಾನುಚ್ ಧಾಡುನ್ ದಿಲ್ಯಾನ್, ತೆನಿ ಸಿಲಿಸಿಯಾ ಮನ್ತಲ್ಯಾ ಶಾರಾಕ್ ಗೆಲೆ, ಮಾನಾ ತೆನಿ ಸಿಲಿಸಿಯಾಕ್ನಾ ಢೊನಾತ್ನಾ ಸೈಪ್ರಸ್ ದ್ವಿಪಾಕ್ ಜಾವ್ಲಾಲೆ.


ತಸೆ ಹೊವ್ನ್ ಅನನಿಯ್ ಜುದಾಸಾಚ್ಯಾ ಘರಾಕ್ ಗೆಲೊ, ಅನಿ ಸಾವ್ಲುಚೆರ್ ಅಪ್ನಿ ಹಾತಾ ಥವ್ನ್ “ಸಾವ್ಲ್, ಮಾಜ್ಯಾ ಭಾವಾ, ಧನಿಯಾ ಜೆಜುನ್ ಮಾಕಾ ಧಾಡುನ್ ದಿಲಾ, ತಿಯಾ ಹಿತ್ತೆ ಯೆತಾನಾ ವಾಟೆರ್ ಬಗಟಲ್ಲೆ ತೆಕಾಚ್, ತುಕಾ ಪರ್ತುನ್ ಡೊಳೆ ಯೆಯ್ ಸಾರ್ಕೆ ಹೊವ್ಚೆ, ಅನಿ ಪವಿತ್ರ್ ಆತ್ಮ್ಯಾನ್ ಭರುಚೊ ಮನುನ್ ಜೆಜುನ್ ಮಾಕಾ ಧಾಡುನ್ ದಿಲಾ” ಮನುನ್ ಸಾಂಗ್ಲ್ಯಾನ್.


ಖರೆ ಧನಿಯಾನ್ ಅನನಿಯಾಕ್, ಜಾ! ತೆಕಾ ಮಿಯಾ ಮಾಜ್ಯಾ ವಿಶಯಾತ್ ರಾಜಾಕ್ನಿ, ಜುದೆವಾಕ್ನಿ, ಅನಿ ಹುರಲ್ಯಾ ಇಸ್ರಾಯೆಲ್ ಲೊಕಾಕ್ನಿ ಕಳ್ವುತಲ್ಯಾ ಮುಖ್ಯ್ ಕಾಮಾಚೊ ಹತಿಯಾರ್ ಕರುನ್ ಎಚುನ್ ಘೆಟಲ್ಲೆ ಹಾಯ್.


ಧನಿಯಾಚ್ಯಾ ದೆವ್ ದುತಾನ್ ಫಿಲಿಪಾಕ್, ತಿಯಾ ಉಟುನ್ ತಯಾರ್ ಹೊವ್ನ್ ದಕ್ಷಿನಾಚ್ಯಾ ಭಾಜುಕ್ ಮಟ್ಲ್ಯಾರ್, ಜೆರುಜಲೆಮಾಕ್ನಾ ಗಾಜ್ಯಾಕ್ ಜಾತಲ್ಯಾ ಡಂಗ್ಳಿಚ್ಯಾ ವಾಟೆಕ್ಡೆ ಜಾ ಮಟ್ಲ್ಯಾನ್.


ಮಾನಾ ಜೆಜುನ್ ತೆಂಕಾ “ಸಗ್ಳ್ಯಾ ದುನಿಯಾ ವರ್‍ತಿ ಜಾವಾ ಅನಿ ಸಗ್ಳ್ಯಾ ಲೊಕಾಕ್ನಿ ಬರಿ ಖಬರ್ ಸಾಂಗಾ,


ತಸೆ ಹೊವ್ನ್ ಪೆದ್ರು ಖಾಲ್ತಿ ಉತ್ರುನ್ ತ್ಯಾ ಲೊಕಾಂಚ್ಯಾ ಜಗ್ಗೊಳ್ ಜಾವ್ನ್, “ತುಮಿ ಹುಡ್ಕುಕ್ ಲಾಗಲ್ಲೊ ಮಾನುಸ್ ಮಿಯಾಚ್” ತುಮಿ ಕಶ್ಯಾಕ್ ಯೆಲ್ಯಾಸಿ ಮಟ್ಲ್ಯಾನ್.


ಅನ್ಮಾನ್ ಕರಿನಸ್ತಾನಾ ತೆಂಚ್ಯಾ ವಾಂಗ್ಡಾ ಜಾವ್ಚೆ ಮನುನ್ ಪವಿತ್ರ್ ಆತ್ಮ್ಯಾನ್ ಮಾಕಾ ಸಾಂಗ್ಲ್ಯಾನ್, ಹಿತ್ತೆ ಹೊತ್ತಿ ಹಿ ಸಾ ಲೊಕಾ ಭಾವಾಬಿ ಮಾಜ್ಯಾ ವಾಗ್ಡಾ ಸೆಜರಿಯಾಕ್ ಯೆಲಿ ಮಾನಾ ಅಮಿ ಕೊರ್ನೆಲಾಚ್ಯಾ ಘರಾಕ್ ಗೆಲ್ಲ್ಯಾಂವ್.


ಖರೆ ಉಲ್ಲೊಬಿ ಸಂಶೆವ್ ನಸ್ತಾನಾ ವಿಶ್ವಾಸಾನ್ ಮಾಗುಂದಿತ್, ಕಶ್ಯಾಕ್ ಮಟ್ಲ್ಯಾರ್ ಸಂಶೆವ್ ಕರ್ತಲೊ, ಸಂಮುದರಾತ್ ವಾರ್‍ಯಾನ್ ಮಾರ್ ಖಾಲ್ಲ್ಯಾ ಲಾಟಾಂಚ್ಯಾ ಸಾರ್ಕೊ ಫಿರುನ್ಗೆತ್‍ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು