Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:17 - ದೆವಾಚಿ ಖರಿ ಖಬರ್

17 ಪೆದ್ರುಕ್ ಅಪ್ನಿ ಬಗಲ್ಲ್ಯಾ ದರ್ಶನಾಚೊ ಅರ್ಥ್ ಕಾಯ್ ಹೊವ್ಕ್ ಫಿರೆ ಮನುನ್ ಅಜಾಪ್ ಹೊಲೆ, ತನ್ನಾಚ್ ಕೊರ್ನೆಲಾನ್ ದಾಡಲ್ಲ್ಯಾ ಲೊಕಾನಿ ಸಿಮಾವಾಚೆ ಘರ್ ವಳ್ಕುನ್ ಕಾಡುನ್ ತೆನಿ ದಡ್ಪ್ಯಾಚ್ಯಾ ಜಗ್ಗೊಳ್ ಇಬೆ ರಾವ್ನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ, ಆಗೋ, ಕೊರ್ನೆಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವುದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇತ್ತ ಪೇತ್ರನು ತಾನು ಕಂಡ ದರ್ಶನದ ಅರ್ಥವೇನಿರಬಹುದೆಂದು ತಬ್ಬಿಬ್ಬಾದನು. ಅಷ್ಟರಲ್ಲಿ ಕೊರ್ನೇಲಿಯನು ಕಳುಹಿಸಿದ್ದ ಆಳುಗಳು ಸಿಮೋನನ ಮನೆಯನ್ನು ವಿಚಾರಿಸಿ ಕಂಡುಹಿಡಿದರು. ಹೊರಬಾಗಿಲ ಬಳಿ ನಿಂತುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ ಕೊರ್ನೇಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಪೇತ್ರನು ತಾನು ಕಂಡ ಈ ದರ್ಶನದ ಅರ್ಥವೇನಿರಬಹುದೆಂದು ಆಶ್ಚರ್ಯಗೊಂಡನು. ಅಷ್ಟರಲ್ಲಿಯೇ, ಕೊರ್ನೇಲಿಯನು ಕಳುಹಿಸಿದ್ದ ಜನರು ಸೀಮೋನನ ಮನೆಯನ್ನು ಕಂಡುಕೊಂಡಿದ್ದರು. ಅವರು ಬಾಗಿಲ ಬಳಿಯಲ್ಲಿ ನಿಂತುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಈ ದರ್ಶನದ ಅರ್ಥವೇನೆಂದು ಪೇತ್ರನು ಯೋಚಿಸುತ್ತಿರಲು, ಇಗೋ, ಕೊರ್ನೇಲ್ಯನು ಕಳುಹಿಸಿದ ಜನರು ಸೀಮೋನನ ಮನೆಯನ್ನು ಕಂಡುಕೊಂಡು ಅಲ್ಲಿ ದ್ವಾರದ ಬಳಿಯಲ್ಲಿ ನಿಂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:17
9 ತಿಳಿವುಗಳ ಹೋಲಿಕೆ  

ಕ್ರಿಸ್ತಾಚ್ಯಾ ತರಾಸಾಂಚ್ಯಾ ವಿಶಯಾತ್ ಅನಿ ತ್ಯಾ ತರಾಸಾಂಚ್ಯಾ ಮಾನಾ ತೆಕಾ ಗಾವುಚೆ ಮನುನ್ ಹೊತ್ತ್ಯಾ ಮಹಿಮೆಚ್ಯಾ ವಿಶಯಾತ್ ಕ್ರಿಸ್ತಾಚ್ಯಾಚ್ ಆತ್ಮ್ಯಾನ್ ತೆಂಕಾ ದಾಕ್ವುನ್ ದಿಲ್ಲ್ಯಾನ್ ಹೆ ಸಗ್ಳ್ಯೆ ಖಲ್ಯಾ ಯೆಳಾರ್, ಅನಿ ಕೊನಾಚ್ಯಾ ವಿಶಯಾತ್ ಘಡ್ತಾ ಮನುನ್ ತೆನಿ ಹುಡ್ಕುನ್ ಬಗಟ್ಲ್ಯಾನ್.


ಮಾಕಾ ಹ್ಯಾ ಸಂಗ್ತಿಯಾಂಚ್ಯಾ ವಿಶಯಾತ್ ಜಾಸ್ತಿಚೆ ಕಾಯ್ಬಿ ಗೊತ್ತ್ ನತ್ತ್ಯಾಕ್ ಮಿಯಾ ಲೈ ಪರಸ್ನೆ ಇಚಾರುಕ್ನಾ ಖರೆ ಪಾವ್ಲುಕ್ ತಿಯಾ ಜೆರುಜಲೆಮಾಕ್ ಜಾವ್ನ್ ತುಜ್ಯಾ ಚುಕೆಕ್ನಿ ಝಡ್ತಿ ಕರುನ್ ಘೆತೈಯ್ ಕಾಯ್? ಮನುನ್ ಇಚಾರ್ಲೊ.


ಎಕ್ ದಿಸಿ ದೊಪರಾಕ್ಡೆ ಸುಮಾರ್ ತಿನ್ ಗಂಟೆ ಹೊಲ್ಲ್ಯಾ ತನ್ನಾ ಕೊರ್ನೆಲಾಕ್ ಎಕ್ ದರ್ಶನ್ ದಿಸ್ಲೆ, ದೆವಾಚೊ ದುತ್ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ “ಕೊರ್ನೆಲಾ” ಮನುನ್ ಬಲ್ವುತಲೆ ತೆಕಾ ಚೊಕ್ಕ್ ದಿಸ್ಲೆ.


ಪೆದ್ರು ಲೈ ದಿಸಾಂಚ್ಯಾ ಪತರ್ ಬಿ ಜೊಪ್ಪಾತ್ಲ್ಯಾ ಚಮ್ಡ್ಯಾಚೆ ಕಾಮ್ ಕರ್‍ತಲ್ಯಾ ಸಿಮಾವಾಚ್ಯಾ ಘರಾತ್ ಹೊತ್ತೊ.


ಗುಡಿಚ್ಯಾ ರಾಕ್ವಾಲ್ಯಾಂಚೊ ಮುಖಂಡ್ ಅನಿ ಮುಖ್ಯ್ ಯಾಜಕಾ ಹೆ ಆಯ್ಕಲ್ಯಾ ಮಾನಾ ಅಪೊಸ್ತಲಾಕ್ನಿ ಕಾಯ್ ಹೊವ್ಕ್ ಫಿರೆ ಮನುನ್ ಅಜಾಪ್ ಹೊಲ್ಲ್ಯಾನಿ .


ತೆನಿ ಸಗ್ಳೆ ಜಾನಾ ಘಾಬರ್ಲೆ ಅನಿ ಅಜಾಪ್ ಹೊವ್ನ್, “ಹೆ ಕಾಯ್ ಹೊಲೆ?” ಮನುನ್ ಎಕಾಮೆಕಾಕ್ ಇಚಾರುನ್ ಘೆವ್ಕ್ ಲಾಗ್ಲೆ.


ತೆಂಚೆ ಪಾಂಯೆ ಧುವ್ನ್ ಸರಲ್ಲ್ಯಾ ಮಾನಾ ಜೆಜುನ್ ಅಪ್ನಾಚಿ ವೈಲಿ ಅಂಗಿ ಅನಿ ಪರ್ತುನ್ ನೆಸ್ಲ್ಯಾನ್. ಅನಿ ಅಪ್ನಿ ಬಸಲ್ಲ್ಯಾ ಜಾಗ್ಯಾವರ್ತಿ ಜಾವ್ನ್ ತೊ ಬಸ್ಲೊ. ಅನಿ “ಅತ್ತಾ ಮಿಯಾ ಕಾಯ್ ಕರ್‍ಲೊ ಮನುನ್ ತುಮ್ಕಾ ಕಳ್ಳೆ ಕಾಯ್?” ಮನುನ್ ಇಚಾರ್‍ಲ್ಯಾನ್.


ಅನನಿಯ್ ಮನ್ತಲೊ ಜೆಜುಚೊ ಶಿಸಾ ಎಕ್ಲೊ ಧಮಸ್ಕಾತ್ ಹೊತ್ತೊ, ಧನಿಯಾನ್ ತೆಕಾ ಸಪ್ನಾತ್ ಅನನಿಯ್! ಮನುನ್ ಬಲ್ವುಲ್ಯಾನ್, ತನ್ನಾ ತೆನಿ “ಧನಿಯಾ, ಹೆಬಕ್ ಮಿಯಾ ಹಿತ್ತೆ ಹಾಯ್” ಮನುನ್ ಜವಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು