Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 10:12 - ದೆವಾಚಿ ಖರಿ ಖಬರ್

12 ತ್ಯಾತುರ್ ಸಗ್ಳ್ಯಾ ನಮನ್ಯಾಚಿ ಜನಾವರಾ ಹೊತ್ತಿ ಮಟ್ಲ್ಯಾರ್, ಚಾರ್ ಪಾಯಾಂಚಿ ಜನಾವರಾ, ಪೊಟಾನ್ ಜಾತಲೆ ಕಿಡೆ, ಅನಿ ಫಾಂಕ್ರಾ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅದರೊಳಗೆ ಸಕಲ ವಿಧವಾದ ಪಶುಗಳೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅದರಲ್ಲಿ, ಹರಿದಾಡುವ ಕ್ರಿಮಿಕೀಟಗಳು, ಹಾರಾಡುವ ಪಕ್ಷಿಗಳು ಮತ್ತು ಎಲ್ಲಾ ತರಹದ ಪ್ರಾಣಿಗಳು ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅದರೊಳಗೆ ಸಕಲ ವಿಧವಾದ ಪಶುಗಳೂ ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳೂ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಅದರಲ್ಲಿ ಎಲ್ಲಾ ಬಗೆಯ ಪ್ರಾಣಿಗಳಿದ್ದವು. ಅಂದರೆ ನಡೆದಾಡುವ ಪ್ರಾಣಿಗಳು, ಹರಿದಾಡುವ ಕ್ರಿಮಿಕೀಟಗಳು ಮತ್ತು ಹಾರಾಡುವ ಪಕ್ಷಿಗಳು ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಎಲ್ಲಾ ಜಾತಿಯ ನಾಲ್ಕು ಕಾಲಿನ ಪ್ರಾಣಿಗಳು, ಭೂಮಿಯ ಮೇಲೆ ಹರಿದಾಡುವ ಸರೀಸೃಪಗಳು, ಹಾರಾಡುವ ಪಕ್ಷಿಗಳು ಅದರಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 10:12
10 ತಿಳಿವುಗಳ ಹೋಲಿಕೆ  

ಸನಾಚ್ಯಾ ಆಕ್ರಿಚ್ಯಾ ಅನಿ ಲೈ ಮಹತ್ವಾಚ್ಯಾ ದಿಸಿ ಜೆಜು ಇಬೆ ರ್‍ಹಾಲೊ ಅನಿ ಮೊಟ್ಯಾನ್, “ಜೆ ಕೊನ್ ಸೊಸೆನ್ ಹಾತ್ ತೆನಿ ಮಾಜಾಕ್ಡೆ ಯೆಂವ್ದಿತ್ ಅನಿ ಫಿಂವ್ದಿತ್,


ಉಗಡಲ್ಲ್ಯಾ ಮಳ್ಬಾಕ್ನಾ ಖಲೊಕಿ ಎಕ್ ವಸ್ತ್ ಖಾಲ್ತಿ ಉತ್ರುನ್ ಯೆವ್ಕ್ ಲಾಗಲ್ಲೆ ತೆನಿ ಬಗಟ್ಲ್ಯಾನ್, ತೆ ಎಕ್ ಮೊಟ್ಯಾ ವಾಟ್ಲಿ ಸಾರ್ಕೆ ಹೊತ್ತೆ ತೆಚ್ಯಾ ಚಾರಿ ಮುಲ್ಲ್ಯಾಕ್ನಿ ದೊರಿಯಾ ಬಾಂದುನ್ ಜಿಮ್ನಿ ವರ್‍ತಿ ಉತ್ರುನ್ ಸೊಡಲ್ಲೆ ಹೊತ್ತೆ.


ತನ್ನಾ ಎಕ್ ಧನಾನ್, ಪೆದ್ರು ಉಟ್! ಕಾಪುನ್ ಖಾ ಮನುನ್ ಸಾಂಗ್ಲ್ಯಾನ್.


ತಾತ್ಯುರ್ ಜಿಮ್ನಿ ವೈಲಿ ಚಾರ್ ಪಾಯಾಂಚಿ ಜನಾವರಾ ಭಯಾನಕ್ ಜನಾವರಾ, ಪೊಟಾನ್ ಫಿರ್ತಲೆ ಕಿಡೆ ಅನಿ ಫಾಂಕ್ರಾಬಿ ಹೊತ್ತಿ ಮಿಯಾ ಬಗಟ್ಲೊ.


ಸದಾ ಸರ್ವತಾಕ್ ರ್‍ಹಾತಲ್ಯಾ ದೆವಾಚೆ ಆರಾದನ್ ಕರ್‍ತಲೆ ಸೊಡುನ್, ನಾಸ್ ಹೊವ್ನ್ ಜಾತಲ್ಯಾ ಮಾನ್ಸಾಂಚ್ಯಾ, ಜನಾವರಾಂಚ್ಯಾ, ಫಾಂಕ್ರಾಂಚ್ಯಾ, ಸಾಪಾಂಚ್ಯಾ ಅನಿ ಪೊಟಾನಿ ಜಾತಲ್ಯಾ ಜನಾವರಾಂಚ್ಯಾ ಮುರ್ತಿಯಾಕ್ನಿ ತೆನಿ ಆರಾದನ್ ಕರ್‍ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು