Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:7 - ದೆವಾಚಿ ಖರಿ ಖಬರ್

7 ಖರೆ ತೆನಿ ತೆಂಕಾ ಜಬಾಬ್ ದಿವ್ನ್ ಮಟ್ಲ್ಯಾನ್ ಬಾಬಾನ್ ಅಪ್ಲ್ಯಾ ಸ್ವತಾಚ್ಯಾ ಅದಿಕಾರಾನ್ ನಿರ್ಧಾರ್ ಕರಲ್ಲೊ ಎಳ್ ಅನಿ ದಿಸ್ ಸಮ್ಜುನ್ ಘೆತಲೆ ಕಾಮ್ ತುಮ್ಚೆ ನ್ಹಯ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆತನು ಅವರಿಗೆ - ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೇಸು ಅವರಿಗೆ, “ದಿನಗಳನ್ನು ಮತ್ತು ಕಾಲಗಳನ್ನು ನಿರ್ಧರಿಸುವ ಅಧಿಕಾರವಿರುವುದು ತಂದೆಯೊಬ್ಬನಿಗಷ್ಟೇ. ನೀವು ಅವುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:7
13 ತಿಳಿವುಗಳ ಹೋಲಿಕೆ  

ಖರೆ ತೊ ದಿಸ್ ಅನಿ ತೊ ಎಳ್ ಕನ್ನಾ ಯೆತಾ ಮನುನ್ ದೆವಾ ಬಾಬಾಕ್ ಎಕ್ಲ್ಯಾಕ್ ಸೊಡುನ್, ಅನಿ ಕೊನಾಕ್‍ಬಿ, ಸರ್ಗಾ ವೈಲ್ಯಾ ದುತಾಕ್ನಿ ಹೊಂವ್ದಿ, ದೆವಾಚ್ಯಾ ಲೆಕಾಕ್ ಸೈತ್ ಗೊತ್ತ್ ನಾ.


ತೊ ದಿಸ್ ಹೊಂವ್ದಿ, ಎಳ್ ಹೊಂವ್ದಿ, ಕನ್ನಾ ಯೆತಾ ಮನುನ್ ಸರ್ಗಾತ್ಲ್ಯಾ ದೆವಾಚ್ಯಾ ದುತಾಕ್ನಿ ಹೊಂವ್ದಿ, ಲೆಕಾಕ್ ಹೊಂವ್ದಿ ಗೊತ್ತ್ ನಾ. ಬಾಬಾಕ್ ಎಕ್ಲ್ಯಾಕುಚ್ ಗೊತ್ತ್ ಹಾಯ್.


ಖರೆ ಮಾಜ್ಯಾ ಉಜ್ವ್ಯಾಕ್ ಅನಿ ಮಾಜ್ಯಾ ಡಾವ್ಯಾಕ್ ಕೊನ್-ಕೊನ್ ಬಸ್ತಲೆ ಮನುನ್ ನಿರ್‍ದಾರ್ ಘೆತಲೊ ಅದಿಕಾರ್ ಮಾಕಾ ನಾ, ಜೆ ಕೊನಾಕ್ ತೆ ಜಾಗೆ ತಯಾರ್ ಕರುನ್ ಥವಲ್ಲೆ ಹಾತ್, ತೆಂಕಾ ತೆ ಜಾಗೆ ರಾಕುನ್ ಥವಲ್ಲೆ ಹಾತ್, ತೆ ದೆವುಚ್ ತೆಂಕಾ ದಿತಾ” ಮಟ್ಲ್ಯಾನ್.


ರಚನಾಕ್ನಿ ಅನಿ ಸರ್‍ಗಾತ್ ಅನಿ ಜಗಾತ್ಲೆ ಸಗ್ಳೆ ಎಕಾಕ್ಡೆ ಗೊಳಾ ಕರುನ್ ಕ್ರಿಸ್ತಾಚ್ಯಾ ಅದಿಕಾರಾಚ್ಯಾ ಖಾಯ್ಲ್ ಕರುಚೆ ಮನ್ತಲೊ ತೆಜೊ ಉದ್ದೆಶ್ ಹೊತ್ತೊ, ಹಿ ಯವ್ಜನ್ ದೆವ್ ಸಮಾ ಯೆಳ್ ಯೆಲ್ಲ್ಯಾ ತನ್ನಾ ಫುರಾ ಕರ್ತಾ.


ಉಲ್ಲ್ಯಾಸ್ಯಾಕ್ನಿ ಚಾಕ್ವಾನಿ ತೊಡುನ್ ಮಾರುನ್ ಹೊತಾ, ಅನಿ ಹುರಲ್ಲ್ಯಾಕ್ನಿ , ಗುಲಾಮ್ ಕರುನ್ ದುಸ್ರ್ಯಾ-ದುಸ್ರ್ಯಾ ದೆಸಾಕ್ನಿ ಘೆವ್ನ್ ಜಾವ್ನ್ ಹೊತಾ, ಅನಿ ತೆಂಚೊ ಎಳ್ ರ್‍ಹಾಯ್ ಪತರ್ ಮಟ್ಲ್ಯಾರ್, ಜುದೆವ್ ನ್ಹಯ್ ಹೊತ್ತಿ ಲೊಕಾ ಜೆರುಜಲೆಮಾಚೆ ತುಕ್ಡೆ-ತುಕ್ಡೆ ಕರುನ್ ಟಾಕ್ತ್ಯಾತ್”.


ತುಕಾ ಯಾದ್ ರ್‍ಹಾಂವ್ದಿತ್, ಆಕ್ರಿಚ್ಯಾ ದಿಸಾತ್ನಿ ಲೈ ತರಾಸ್ ಹಾಯ್.


ದೆವ್ ತೆಚ್ಯಾ ಸಮಾ ಎಳಾರ್ ತೆಕಾ ಪ್ರಕಟ್ ಕರ್‍ತಾ, ತೊ ಮೊಟ್ಯಾ ಆಶಿರ್ವಾದಾನ್ ಭರಲ್ಲೊ ಎಕ್ಲೊಚ್ ಎಕ್ ಅಧಿಕಾರಿ, ರಾಜಾಂಚೊ ರಾಜಾ ಅನಿ ಧನಿಯಾಂಚೊ ಧನಿ.


ಎಕ್ ಮಾನ್ಸಾಕ್ ರಚುನ್ ದೆವಾನ್ ಹ್ಯಾ ಜಗಾರ್ ಮಾನ್ಸಾಂಚೊ ಕುಲ್ ಶುರು ಕರ್‍ಲ್ಯಾನ್, ಅನಿ ತೆನಿ ಖೈ ಕನ್ನಾ ಜಿವನ್ ಕರುಂಗೆತ್ ರಾವ್ಚೆ ಮನ್ತಲೆ ನಿರ್ಧಾರ್ ಕರ್‍ಲ್ಯಾನ್.


ತನ್ನಾ ಜೆಜುನ್ ತೆಂಕಾ,“ ತುಮಿ ಮಿಯಾ ಫಿತಲ್ಯಾ ಕಸ್ಟಾಚ್ಯಾ ಆಯ್ದಾನಾತ್ಲೆ ತುಮಿ ಫಿತ್ಯಾಶಿ ತೆ ಖರೆ ಹಾಯ್. ಖರೆ ಕೊನ್ ಮಾಜ್ಯಾ ಉಜ್ವ್ಯಾಬಾಜುಕ್ ಅನಿ ರೊಡ್ಡ್ಯಾ ಬಾಜುಕ್ ಬಸ್ತಲೆ ಮನುನ್ ಎಚುನ್ ಕಾಡ್ತಲೊ ಅದಿಕಾರ್ ಮಾಕಾ ನಾ. ಜೆ ಕೊನಾಕ್ ತೊ ಜಾಗೊ ಮಾಜ್ಯಾ ಬಾಬಾನ್ ತಯಾರ್ ಕರುನ್ ಥವ್ಲ್ಯಾನಾಯ್ ತೆಂಕಾ ತೊ ಗಾವ್ತಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು