Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:5 - ದೆವಾಚಿ ಖರಿ ಖಬರ್

5 ಕಶ್ಯಾಕ್ ಮಟ್ಲ್ಯಾರ್ ಜುವಾಂವಾನ್ ಪಾನಿಯಾನ್ ಬಾಲ್ತಿಮ್ ದಿಲ್ಯಾನ್, ಖರೆ ಅನಿ ಎಕ್ ಉಲ್ಲ್ಯಾ ದಿಸಾನಿ ತುಮ್ಕಾ ಪವಿತ್ರ್ ಆತ್ಮ್ಯಾನಿ ಬಾಲ್ತಿಮ್ ದಿವ್ನ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನವಾಗುವುದು” ಎಂದು ಆತನು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಏಕೆಂದರೆ ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದನು. ಆದರೆ ಇನ್ನು ಕೆಲವೇ ದಿನಗಳಲ್ಲಿ ಪವಿತ್ರಾತ್ಮ ದೇವರಿಂದ ನೀವು ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:5
16 ತಿಳಿವುಗಳ ಹೋಲಿಕೆ  

ತುಮಿ ಪಾಪ್ ಕರ್‍ತಲೆ ಸೊಡ್ಲ್ಯಾಶಿ ಮನುನ್ ಎಕ್ ವಳಕ್ ಮನುನ್ ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ ಮಾಜ್ಯಾ ಮಾನಾ ಅನಿ ಎಕ್ಲೊ ಯೆತಲೊ ಹಾಯ್ ತೊ ಮಾಜ್ಯಾನ್ಕಿ ಮೊಟೊ, ತೆಚ್ಯಾ ಪಾಯಾತ್ಲಿ ವ್ಹಾನಾ ಕಾಡುಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ತೆಚೆಸಾಟ್ನಿ ಜುವಾಂವಾಕ್ ತೆಂಕಾ “ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ ಖರೆ ಮಾಜ್ಯಾ ಮಾನಾ ಎಕ್ಲೊ ಯೆತಲೊ ಹಾಯ್ ತೊ ಮಾಜೆನ್ಕಿ ಲೈ ಮೊಟೊ, ತೆಚ್ಯಾ ವ್ಹಾನಾಚಿ ನಾಡಿ ಸೊಡ್ತಲಿ ಸೈತ್ ಮಾಕಾ ಮರ್‍ಯಾದ್ ನಾ, ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ಅಮಿ ಸಗ್ಳ್ಯಾನಿ, ಜುದೆವಾನಿ ಅನಿ ಜುದೆವ್‍ ನ್ಹಯ್ ಹೊತ್ತ್ಯಾನಿ, ಸ್ವತಂತ್ರ್ ಹೊತ್ತ್ಯಾನಿ, ಅನಿ ಗುಲಾಮಾನಿ ಎಕ್ ಆಂಗ್ ಹೊವಸಾಟ್ನಿ ಎಕುಚ್ ಆತ್ಮ್ಯಾಚ್ಯಾ ವೈನಾ ಬಾಲ್ತಿಮ್ ಘೆಟ್ಲಾಂವ್; ಅನಿ ಎಕುಚ್ ಆತ್ಮೊ ಅಮ್ಕಾ ಸಗ್ಳ್ಯಾಕ್ನಿ ಎಕ್ ಫಿವನ್ ಸಾರ್ಕೆ ದಿಲ್ಲೊ ಹಾಯ್.


ತೆನಿ ಅಮ್ಕಾ ಹುರ್ವುಲ್ಯಾನ್ ಹೆ ಅಮಿ ಅಮ್ಚ್ಯಾ ಬರ್‍ಯಾಪಾನಾಚ್ಯಾ ವೈನಾ ನ್ಹಯ್, ಅಪ್ನಾಚ್ಯಾ ಸ್ವತಾಚ್ಯಾ ದಯೆನ್ ತೆನಿ ಅಮ್ಕಾ ಹುರ್ವುಲ್ಯಾನ್. ಅಮ್ಕಾ ನ್ಹವೊ ಜಲಮ್ ಅನಿ ನ್ಹವೊ ಜಿವ್ ದಿತಲ್ಯಾ ಪವಿತ್ರ್ ಆತ್ಮ್ಯಾನಿ ತೆನಿ ಧುಲ್ಯಾನ್.


ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ, ತೊ ತುಮ್ಕಾ ದೆವಾಚ್ಯಾ ಅತ್ಮ್ಯಾನುಚ್ ಬಾಲ್ತಿಮ್ ದಿತಾ." ಮನುನ್ ಥೈ ಗೊಳಾ ಹೊಲ್ಲ್ಯಾ ಲೊಕಾಕ್ನಿ ತೊ ಸಾಂಗುಕ್ ಲಾಗಲ್ಲೊ.


ಜುವಾಂವಾಚೆ ಬಾಲ್ತಿಮ್ ಪಾಪ್ ಸೊಡುನ್ ದೆವಾಕ್ಡೆ ಪರ್ತುನ್ ಯೆತಲ್ಯಾಕ್ನಿ ಹೊಲ್ಲೆ, ತೆನಿ ಲೊಕಾಕ್ನಿ ಅಪ್ಲ್ಯಾ ಮಾನಾ ಯೆತಲೊ ಹೊತ್ಯ್ತಾಚೆರ್ ವಿಶ್ವಾಸ್ ಥವಾ ಮನುನ್ ಸಾಂಗಲ್ಯಾನ್ ತೊ ಜೆಜುಚ್.


ಪೆದ್ರುಚ್ಯಾ ವಾಂಗ್ಡಾ ಯೆಲ್ಲಿ ಜೊಪ್ಪಾ ಮನ್ತಲ್ಯಾ ಗಾಂವಾತ್ಲಿ ಜುದೆವ್ ವಿಶ್ವಾಸಿ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿಬಿ ಪವಿತ್ರ್ ಆತ್ಮೊ ಯೆಲ್ಲೆ ಬಗುನ್ ತೆನಿ ಅಜಾಪ್ ಹೊಲಿ.


ತೊ ಕೊನ್ ಮನುನ್ ಮಾಕಾಚ್ ಗೊತ್ತ್ ನತ್ತೆ, ಖರೆ ಮಿಯಾ ಪಾನಿಯಾನಿ ಬಾಲ್ತಿಮ್ ದಿವ್ನ್ ತ್ಯೆಚ್ಯಾ ವಿಶಯಾತ್ ಇಸ್ರಾಯೆಲಾಚ್ಯಾ ಲೊಕಾಕ್ನಿ ತೆಚಿ ವಳಕ್ ಕರುನ್ ದಿವ್ಕ್ ಮನುನ್ ಯೆಲಾ” ಮಟ್ಲ್ಯಾನ್.


ಅನಿ ತ್ಯಾ ಲೊಕಾನಿ ಅಪ್ನಿ ಕರಲ್ಲ್ಯಾ ಸಗ್ಳ್ಯಾ ಪಾಪ್ ವಳ್ಕುನ್ ಘೆಟ್ಲ್ಯಾನಿ ತನ್ನಾ ಜುವಾಂವಾಕ್ ತೆಂಕಾ ಬಾಲ್ತಿಮ್ ದಿಲ್ಯಾನ್.


ತನ್ನಾ ಜುವಾಂವಾನ್ “ಮಿಯಾ ಪಾನಿಯಾನ್ ಬಾಲ್ತಿಮ್ ದಿತಾ, ಖರೆ ತುಮ್ಚ್ಯಾ ಮದ್ದಿ ಎಕ್ ಮಾನುಸ್ ಹಾಯ್ ತೆಕಾ ತುಮಿ ಒಳ್ಕಿನ್ಯಾಶಿ.


ಜಾಲ್ಯಾರ್‍ಬಿ ತೊ ಕೊನ್ ಮನುನ್ ಮಾಕಾ ಗೊತ್ತ್ ನತ್ತೆ. ಖರೆ ಮಾಕಾ ಪಾನಿಯಾನ್ ಬಾಲ್ತಿಮ್ ದಿವ್ಕ್ ಮನುನ್ ಧಾಡುನ್ ದಿಲ್ಲ್ಯಾ ದೆವಾನ್, ಕೊನಾಚ್ಯಾ ವರ್ತಿ ದೆವಾಚೊ ಆತ್ಮೊ ಉತರ್‍ತಲೊ ತುಕಾ ದಿಸ್ತಾ, ತೊಚ್ ಪವಿತ್ರ್ ಆತ್ಮ್ಯಾನ್ ಬಾಲ್ತಿಮ್ ದಿತಲೊ ಮನುನ್ ಮಾಕಾ ಸಾಂಗಟಲ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು