Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:3 - ದೆವಾಚಿ ಖರಿ ಖಬರ್

3 ಅಪ್ನಾಚ್ಯಾ ಮರ್‍ನಾಚ್ಯಾ ಮಾನಾಚ್ಯಾ ಎಳಾರ್ ಅಪ್ನಿ ಅನಿ ಪರ್ತುನ್ ಝಿತ್ತೊ ಹೊಲಾ ಮನುನ್ ಸುಮಾರ್ ಖಾತ್ರಿಯಾಂಚ್ಯಾ ವೈನಾ ತೆನಿ ದಾಕ್ವುನ್ ದಿಲ್ಯಾನ್, ಅನಿ ತೊ ಚಾಳಿಸ್ ದಿಸ್ ಪತರ್ ತೆಂಚ್ಯಾ ನದ್ರೆಕ್ ಪಡ್ಲೊ, ಅನಿ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಬೊಲುನ್ಗೆತ್ ತೆಂಚ್ಯಾಕ್ಡೆ ರ್‍ಹಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆತನು ಬಾಧೆಪಟ್ಟು ಸತ್ತ ಮೇಲೆ ತನ್ನನ್ನು ಜೀವಂತನೆಂದು ಅನೇಕ ಪ್ರಮಾಣಗಳಿಂದ ಅಪೊಸ್ತಲರಿಗೆ ತೋರಿಸಿಕೊಂಡನು. ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು ಹೇಳುತ್ತಾ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇದು ಆತನ ಮರಣಾನಂತರ ನಡೆದ ಸಂಗತಿ. ತಾನು ಜೀವಂತವಾಗಿರುವುದನ್ನು ಆತನು ಅಪೊಸ್ತಲರಿಗೆ ತೋರ್ಪಡಿಸಿದನು ಮತ್ತು ಶಕ್ತಿಯುತವಾದ ಅನೇಕ ಕಾರ್ಯಗಳನ್ನು ಮಾಡುವುದರ ಮೂಲಕ ಅದನ್ನು ನಿರೂಪಿಸಿದನು. ಯೇಸು ಜೀವಂತವಾಗಿ ಎದ್ದುಬಂದ ನಂತರದ ನಲವತ್ತು ದಿನಗಳ ಅವಧಿಯಲ್ಲಿ ಅಪೊಸ್ತಲರು ಆತನನ್ನು ಅನೇಕ ಸಲ ನೋಡಿದರು. ಯೇಸು ದೇವರ ರಾಜ್ಯದ ಕುರಿತು ಅಪೊಸ್ತಲರೊಂದಿಗೆ ಮಾತಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೇಸು ಬಾಧೆಪಟ್ಟು ಸತ್ತ ನಂತರ, ಅಪೊಸ್ತಲರಿಗೆ ಪ್ರತ್ಯಕ್ಷರಾಗುತ್ತಾ ತಾವು ಜೀವಂತವಾಗಿರುವುದನ್ನು ಅನೇಕ ನಿಶ್ಚಿತ ರುಜುವಾತುಗಳಿಂದ ತೋರಿಸಿಕೊಟ್ಟರು ಮತ್ತು ನಲವತ್ತು ದಿನಗಳ ಅವಧಿಯಲ್ಲಿ ಯೇಸು ಅವರಿಗೆ ಕಾಣಿಸಿಕೊಂಡು ದೇವರ ರಾಜ್ಯವನ್ನು ಕುರಿತು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:3
27 ತಿಳಿವುಗಳ ಹೋಲಿಕೆ  

ಹೆ ಹೊಲ್ಲ್ಯಾ ಮಾನಾ ಜೆಜು ವಾಂಗ್ಡಾ ಗಲಿಲಾಯಾಕ್ನಾ ಜೆರುಜಲೆಮಾಕ್ ಯೆಲ್ಲ್ಯಾ ಲೊಕಾನಿ ತೆಕಾ ಲೈ ದಿಸಾಂಚ್ಯಾ ಪಾತರ್ ಬಗ್ಲ್ಯಾನಿ, ಅತ್ತಾ ತೆನಿಚ್ ತೆಚ್ಯಾ ವಿಶಯಾತ್ ಅಮ್ಚ್ಯಾ ಲೊಕಾಂಚ್ಯಾ ಫಿಡ್ಯಾತ್ ಸಾಕ್ಷಿ ಹೊವ್ನ್ ಹಾತ್.


ಎಕ್ ವಾರಾಚ್ಯಾ ಮಾನಾ ಶಿಸಾ ದಾರಾ ಲಾವುನ್ ಘೆವ್ನ್ ಭುತ್ತುರ್ ಗೊಳಾ ಹೊವ್ನ್ ಹೊತ್ತಿ, ಅನಿ ಥೊಮಸ್‍ಬಿ ತೆಂಚ್ಯಾ ವಾಂಗ್ಡಾ ಹೊತ್ತೊ. ದಾರಾ ಧಾಪಲ್ಲಿ ಹೊತ್ತಿ ಜಾಲ್ಯಾರ್‍ಬಿ ಜೆಜು ತೆಂಚ್ಯಾ ಮದ್ದಿ ಯೆವ್ನ್ ಇಬೆ ರ್‍ಹಾಲೊ, ಅನಿ, “ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್.


ಅಮಿ ಅತ್ತಾ ಜಿವನಾಚ್ಯಾ ಗೊಸ್ಟಿಚ್ಯಾ ವಿಶಯಾತ್ ಬೊಲ್ತಾಂವ್, ಹ್ಯೊ ಜಗ್ ರಚುಚ್ಯಾ ಅದ್ದಿಚ್ಯಾನ್ ಹೊತ್ತೆ. ತೆ ಅಮಿ ಕಾನಾನಿ ಆಯಿಕ್ಲಾಂವ್,ಅನಿ ಅಮ್ಚ್ಯಾ ಡೊಳ್ಯಾನಿ ಬಗ್ಲಾಂವ್,ಅಮಿ ತೆಕಾ ಬಗುನ್ ಅಮ್ಚ್ಯಾ ಹಾತಿನ್ ಅಪಡ್ಲ್ಯಾಂವ್,


ಅಸೆ, ಜೆಜು ಝಿತ್ತೊ ಹೊವ್ನ್ ಉಟಲ್ಲ್ಯಾಕ್ನಾ ತಿನ್ವೆಪಟಿ ಶಿಸಾಕ್ನಿ ದಿಸ್ಲೊ.


ಹೆಚ್ಯಾ ಮಾನಾ ಜೆಜು ತಿಬೆರಿಯಸ್ ಮನ್ತಲ್ಯಾ ಸಮುಂದರಾತ್ ಅನಿ ಎಗ್ದಾ ಶಿಸಾಕ್ನಿ ದಿಸ್ತಾ ತೆ ಅಶೆ ಹೊಲ್ಲೆ.


ತನ್ನಾ ಎಗ್ದಮ್ ಜೆಜು ತೆಂಕಾ ಭೆಟ್ಲೊ, ಅನಿ,“ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್. ತೆನಿ ತೆಚ್ಯಾ ಪತರ್ ಯೆಲ್ಯಾನಿ. ತೆಚೆ ಪಾಯ್ ಧರ್‍ಲ್ಯಾನಿ ಅನಿ ತೆಚ್ಯಾ ಆರಾದನ್ ಕರ್‍ಲ್ಯಾನಿ.


ದೆವಾಚ್ಯಾ ರಾಜಾಚ್ಯಾ ವಿಶಯಾತ್ ಶಿಕಾಪ್ ಕರಿ, ಅನಿ ಧನಿಯಾ ಜೆಜು ಕ್ರಿಸ್ತಾಚ್ಯಾ ವಿಶಯಾತ್ ಸಾಂಗಿತ್ ಹೊತ್ತೊ, ಅನಿ ತೊ ಉಲ್ಲೆಬಿ ಭಿಂಯ್‍ನಸ್ತಾನಾ ಹೆ ಕಾಮ್ ಕರಿತ್ ಹೊತ್ತೊ , ತೆಕಾ ಅಡ್ಡಿ ಕರುಕ್ ಕೊನಾಚೆನ್ಬಿ ಹೊವ್ಕ್ ನಾ.


ತುಮ್ಕಾ ಹರಿಎಕ್ಲ್ಯಾಕ್ನಿ ಅಮಿ ಉಮ್ಮೆದ್ ದಿಲಾಂವ್, ಅನಿ ಸಮಾದಾನ್ ಸಾಂಗ್ಲಾಂವ್ ಅನಿ ಅಪ್ನಾಚ್ಯಾ ರಾಜಾತ್ ಅನಿ ಮಹಿಮೆತ್ ಭಾಗ್ ಘೆವ್ಕ್ ಮನುನ್ ಬಲ್ವಲ್ಲ್ಯಾ ದೆವಾಕ್ ಪಸಂದ್ ಯೆಯ್ ಸಾರ್ಕೆ; ತುಮ್ಚಿ ಜಿವನಾ ಚಾಲ್ವುನ್ ಘೆವ್ನ್ ಜಾವ್ಚೆ ಮನುನ್ ಅಮಿ ತುಮ್ಚೆಕ್ಡೆ ಮಾಗ್ಲಾಂವ್.


ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ದೆವಾಚೊ ರಾಜ್ ಖಾತಲ್ಯಾ ಅನಿ ಫಿತಲ್ಯಾಚ್ಯಾ ವರ್‍ತಿ ಹೊಂದುನ್ ನಾ. ಖರಿ ವಾಟ್, ಸಮಾದಾನ್, ಅನಿ ಪವಿತ್ರ್ ಆತ್ಮೊ ದಿತಲ್ಯಾ ಕುಶಿಚ್ಯಾ ವರ್‍ತಿ ಹೊಂದುನ್ ಹಾಯ್.


“ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ದೆವಾಚೊ ರಾಜ್ ತುಮ್ಚ್ಯಾಕ್ನಾ ಕಾಡುನ್ ಘೆವ್ನ್ ದೆವಾಕ್ ಪಾಜೆ ತಸೆ ಚಲ್ತಲ್ಯಾ ಲೊಕಾಕ್ನಿ ದಿವ್ನ್ ಹೊತಾ.” ಮಟ್ಲ್ಯಾನ್.


ಚಾಳಿಸ್ ದಿಸಾ ಅನಿ ಚಾಳಿಸ್ ರ್‍ಹಾತಾ ಉಪ್ಪಾಸಿ ರಾವ್ನ್ ಹೊಲ್ಲ್ಯಾ ಮಾನಾ ಜೆಜುಕ್ ಲೈ ಭುಕ್ ಲಾಗಲ್ಲಿ.


ತೊ “ತುಮ್ಚೆ ಪಾಪಾಚೆ ಜಿವನ್ ಸೊಡಾ, ಕಶ್ಯಾಕ್ ಮಟ್ಲ್ಯಾರ್ ಸರ್ಗಾಚೊ ರಾಜ್ ಜಗ್ಗೊಳ್ ಯೆಲಾ.” ಮನುನ್ ಸಾಂಗುಕ್ ಲಾಗಲ್ಲೊ.


ಜೆಜು ತೆಂಕಾ ಅಶೆ ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ಮಾನಾ ತೆಕಾ ಸರ್‍ಗಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ನ್ ಹೊಲೆ ಅನಿ ತೊ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸ್ಲೊ.


ಖರೆ ಫಿಲಿಪ್ಪಾನ್ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಅನಿ ಜೆಜು ಕ್ರಿಸ್ತಾಚ್ಯಾ ತಾಕ್ತಿಚ್ಯಾ ವಿಶಯಾತ್ ಲೊಕಾಕ್ನಿ ಬರಿ ಖಬರ್ ಸಾಂಗ್ಲ್ಯಾನ್ ಘೊಮ್ಸಾನಿ , ಅನಿ ಬಾಯ್ಕೊ ಮಾನ್ಸಾನಿ ಪಿಲಿಪಾನ್ ಸಾಂಗಲ್ಯಾಕ್ ವಿಶ್ವಾಸ್ ಕರ್‍ಲ್ಯಾನಿ, ಅನಿ ಬಾಲ್ತಿಮ್ ಕರುನ್ ಘೆಟ್ಲ್ಯಾನಿ.


ತ್ಯಾ ಶಾರಾತ್ ಪಾವ್ಲುನ್ ಸಿನಾಗೊಕ್ ಜಾವ್ನ್ ಧೈರ್ಯಾನ್ ಬೊಲುನ್ಗೆತ್ ಸುಮಾರ್ ತಿನ್ ಮ್ಹ್ನನ್ಯಾನ್ ಲೊಕಾಂಚ್ಯಾ ವಾಂಗ್ಡಾ ದೆವಾಚ್ಯಾ ರಾಜಾಂಚ್ಯಾ ವಿಶಯಾತ್ ಬೊಲುನ್ಗೆತ್ ತೆಂಚೆ ಮನ್ ಪರ್ತುಕ್ ಬಗ್ಲ್ಯಾನ್ .


ತಸೆ ಹೊವ್ನ್, ತೆನಿ ಪಾವ್ಲುಚ್ಯಾ ವಾಂಗ್ಡಾ ಬೈಟೆಕ್ ಕರುಕ್ ಎಕ್ ದಿಸ್ ಗೊತ್ತ್ ಕರ್‍ಲ್ಯಾನಿ, ಅನಿ ತ್ಯಾ ದಿಸಿ ಜುದೆವಾಂಚಿ ಲೊಕಾ ತಾಂಡೊ ಹೊವ್ನ್ ಗೊಳಾ ಹೊವ್ನ್ ಪಾವ್ಲುಚ್ಯಾ ಘರಾತ್ ಯೆಲಿ, ಸಕ್ಕಾಳಾಕ್ನಾ ರಾತ್ ಪತರ್ಬಿ ತೆನಿ ತೆಂಕಾ, ದೆವಾಚ್ಯಾ ರಾಜಾಚ್ಯಾ ವಿಶಯಾತ್ಲಿ ಬರಿ ಖಬರ್ ಸೊಡ್ಸುನ್ ಸಾಂಗ್ಲ್ಯಾನ್, ಅನಿ ಮೊಯ್ಜೆಚೆ ಖಾಯ್ದ್ಯಾಂಚೆ ಪುಸ್ತಕ್ ಅನಿ ಪ್ರವಾದ್ಯಾಂಚಿ ಬರ್ವನ್ಗಿ ವಾಪ್ರುನ್ ಜೆಜುಚ್ಯಾ ವಿಶಯಾತ್ ತೆಂಚೊ ಮನ್ ಪರ್ತುಕ್ ಕಟ್ಪಟ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು