Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:24 - ದೆವಾಚಿ ಖರಿ ಖಬರ್

24 ಮಾನಾ ತೆನಿ ಅಶೆ ಮಾಗ್ನೆ ಕರ್‍ಲ್ಯಾನಿ: “ಧನಿಯಾ ಸಗ್ಳ್ಯಾಂಚಿ ಭುತ್ತುರ್‍ಲಿ ಮಾನಾ ತುಕಾ ಗೊತ್ತ್ ಹಾತ್. ದೊಗ್ಯಾಂಚ್ಯಾ ಭುತ್ತುರ್‍ಲ್ಯಾ ಕೊನಾಕ್ ತಿಯಾ ಎಚುನ್ ಕಾಡ್ಲೆ ದಾಕ್ವು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24-25 “ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24-25 ಅನಂತರ ಎಲ್ಲರೂ ಪ್ರಾರ್ಥನೆಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ. ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24-25 ಮತ್ತೀಯನನ್ನೂ ನಿಲ್ಲಿಸಿ ಪ್ರಾರ್ಥನೆ ಮಾಡುತ್ತಾ - ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವದರಿಂದ ಆ ಸ್ಥಾನವನ್ನು ಹೊಂದುವದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿಕೊಂಡವನನ್ನು ತೋರಿಸಿಕೊಡು ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24-25 ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಮೇಲೆ ಅವರು, “ಕರ್ತ ಯೇಸುವೇ, ಪ್ರತಿಯೊಬ್ಬರ ಹೃದಯವನ್ನು ನೀವು ತಿಳಿದವರು. ಈ ಸೇವೆಯಿಂದ ಯೂದನು ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:24
24 ತಿಳಿವುಗಳ ಹೋಲಿಕೆ  

ಸಗ್ಳ್ಯಾ ಲೊಕಾಂಚಿ ಯೆವ್ಜನಿಯಾಬಿ ಗೊತ್ತ್ ಹೊತ್ತ್ಯಾ ದೆವಾನ್ ಜುದೆವ್ ನ್ಹಯ್ ಹೊಲ್ಲ್ಯಾ ಲೊಕಾಕ್ನಿ ಅಪ್ಲಿ ಲೊಕಾ ಮನುನ್ ಸಾಕ್ಷಿ ದಿಲ್ಯಾನ್. ದೆವಾನ್ ಅಮ್ಕಾ ದಿಲ್ಲ್ಯಾ ಸಾರ್ಕೆಚ್ ತೆಂಕಾಬಿ ಪವಿತ್ರ್ ಆತ್ಮೊ ದಿವ್ನ್ ಹೆ ಖರೆ ಮನುನ್ ದಾಕ್ವುನ್ ದಿಲ್ಯಾನ್.


ಮಿಯಾ ತಿಚ್ಯಾ ವಾಂಗ್ಡಿಯಾಕ್ನಿ ಮಾರುನ್ ಟಾಕ್ತಾ ತನ್ನಾ ಸಗ್ಳ್ಯಾ ಲೊಕಾಕ್ನಿ ತಾಂಡ್ಯಾಕ್ನಿ ಕಳುನ್ ಯೆತಾ ಮಿಯಾ ತೆಂಚಿ ಮನಾ ಕಳ್ವುನ್ ಘೆತಾ ಅನಿ . ಮಿಯಾ ತುಮ್ಚ್ಯಾ ಕಾಮಾಂಚ್ಯಾ ಪರ್ಕಾರ್ ಮಜುರಿ ದಿತಾ.


ರಚುನ್ ಹೊಲ್ಲ್ಯಾ ಸಗ್ಳ್ಯಾತ್ ದೆವಾಚ್ಯಾ ದಿಸ್ಟಿತ್ನಾ ನಿಪುನ್ ಅಸಲ್ಲೆ ಕಾಯ್ಬಿ ನಾ. ಸಗ್ಳೆ ತೆಚ್ಯಾ ಇದ್ರಾಕ್ ಉಗಡಲ್ಲೆ, ಅನಿ ದೊಳ್ಯಾಂಚ್ಯಾ ಇದ್ರಾಕ್ ಸೊಡ್ವುನ್ ಚಿತ್ತಾರ್ ಕಾಡುನ್ ಥವಲ್ಲ್ಯಾ ಸಾರ್ಕೆ ಹಾಯ್, ಅಮಿ ಕರಲ್ಲ್ಯಾ ಕಾಮಾಂಚೊ ಲೆಕ್ಕ್ ಅಮಿ ತ್ಯಾಚ್ ದೆವಾಕ್ ದಿತಲೊ ಹಾಯ್.


ಅನಿ ಅಮ್ಚ್ಯಾ ಮನಾನಿತ್ಲೊ ಘುಟ್ಟ್ ಗೊತ್ತ್ ಹೊತ್ತ್ಯಾ ದೆವಾಕ್ ಆತ್ಮ್ಯಾಚಿ ಆಶಾ ಕಾಯ್ ಮನುನ್ ಗೊತ್ತ್ ಹಾಯ್; ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಆತ್ಮೊ ದೆವಾಚ್ಯಾ ಮರ್ಜಿ ಸರ್ಕೆ ರಾವ್ನ್, ದೆವಾಚ್ಯಾ ಖಾಸಿ ಲೊಕಾಂಚ್ಯಾ ಸಾಟ್ನಿಚ್ ತೊ ಮಾಗುನ್‍ಗೆತ್ ರ್‍ಹಾತಾ.


ಪಾವ್ಲುನ್ ಅನಿ ಬಾರ್ನಾಬಾಸಾನ್ ಹರ್ ಎಕ್ ತಾಂಡ್ಯಾಕ್ಬಿ ಎಕ್‍ ಎಕ್ ಮುಖಂಡ್ ಎಚ್ಲ್ಯಾನಿ ಉಪಾಸ್ ರ್ಹಾವ್ನ್ ಮಾಗ್ನಿ ಕರುನ್ ಅಪ್ನಿ ವಿಶ್ವಾಸ್ ಥವಲ್ಯಾ ಧನಿಯಾಕ್ ಒಪ್ಸುನ್ ದಿಲ್ಯಾನಿ.


ತನ್ನಾ ಹ್ಯಾ ಸಾತ್ ಲೊಕಾಕ್ನಿ ಅಪೊಸ್ತಲಾಂಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ, ಅಪೊಸ್ತಲಾನಿ ಮಾಗ್ನಿ ಕರುನ್ ತೆಂಚ್ಯಾ ಟಕ್ಲ್ಯಾಂಚ್ಯಾ ವರ್‍ತಿ ಅಪ್ಲಿ ಹಾತಾ ಥವ್ಲ್ಯಾನಿ.


ತಿನ್ವೆಪಟಿ ಜೆಜುನ್, “ಸಿಮಾವ್ ಜುವಾಂವಾಚ್ಯಾ ಲೆಕಾ, ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ಜೆಜುನ್ ತಿನ್ವೆಪಟಿ “ತಿಯಾ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮನುನ್ ಇಚಾರ್‍ತಾನಾ ಪೆದ್ರುಕ್ ಜೆಜಾರ್ ದಿಸ್ಲೊ, ಅನಿ ತೆನಿ “ಧನಿಯಾ ತುಕಾ ಸಗ್ಳೆ ಗೊತ್ತ್ ಹಾಯ್, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾ ಗೊತ್ತ್ ಹಾಯ್!” ಮನುನ್ ಮಟ್ಲ್ಯಾನ್ ಜೆಜುನ್ ತೆಕಾ,“ಮಾಜ್ಯಾ ಬಕ್ರ್ಯಾಕ್ನಿ ಚಾರ್‍ವು,


ಜೆಜುನ್ ತೆಂಕಾ “ಲೊಕಾಂಚ್ಯಾ ಡೊಳ್ಯಾಕ್ನಿ ತುಮಿ ತುಮ್ಕಾಚ್ ಬರಿ ಮಾನ್ಸಾ ಮನುನ್ ದಾಕ್ವುನ್ ದಿತ್ಯಾಶಿ, ಖರೆ, ದೆವಾಕ್ ತುಮ್ಚೊ ಮನ್ ಕಸೊ ಹಾಯ್ ಮನ್ತಲೆ ಗೊತ್ತ್ ಹಾಯ್, ಮಾನ್ಸಾನಿ ಲೈ ಮೊಟ್ಯಾ ಕಿಮ್ತಿಚೆ ಮನುನ್ ಯವಜಲ್ಲ್ಯಾಚಿ ಕಿಮ್ಮತ್ ದೆವಾಚ್ಯಾ ನದ್ರೆತ್ ಕಾಯ್ಬಿ ನ್ಹಯ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು