ಅಪೊಸ್ತಲರ ಕೃತ್ಯಗಳು 1:22 - ದೆವಾಚಿ ಖರಿ ಖಬರ್22 ಜುವಾಂವ್ ಬಾಲ್ತಿಮ್ ದಿಲ್ಲ್ಯಾ ಎಳಾಕ್ನಾ ಶುರು ಕರುನ್ ಜೆಜುಕ್ ಉಕ್ಲುನ್ ಘೆವ್ನ್ ಹೊಲ್ಲೆ ತ್ಯಾ ಎಳಾ ಪತರ್ ಹೆಂಚ್ಯಾತ್ಲೊ ಎಕ್ಲೊ ಅಮ್ಚ್ಯಾ ವಾಂಗ್ಡಾ ತೆಚ್ಯಾ ಅನಿ ಪರ್ತುನ್ ಝಿತ್ತೊ ಹೊವ್ನ್ ಉಟಲ್ಯಾಚಿ ಸಾಕ್ಷಿ ಹೊವ್ಕ್ ಪಾಜೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)22 ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 ಅಂದರೆ, ಯೋಹಾನನಿಂದ ದೀಕ್ಷಾಸ್ನಾನ ಪಡೆದ ದಿನದಿಂದ, ಯೇಸು ಸ್ವರ್ಗಕ್ಕೆ ಏರಿಹೋದ ಕಾಲದವರೆಗೆ ನಮ್ಮ ಸಂಗಡ ಇದ್ದವನಾಗಿರಬೇಕು.” ಅವನು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಂದಿಗೆ ಸಾಕ್ಷಿಯಾಗಿರಬೇಕು. ಅಧ್ಯಾಯವನ್ನು ನೋಡಿ |