ಅಪೊಸ್ತಲರ ಕೃತ್ಯಗಳು 1:15 - ದೆವಾಚಿ ಖರಿ ಖಬರ್15 ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗೆಂದನು, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆ ಸೇರಿದ್ದರು. ಆಗ ಪೇತ್ರನು ಎದ್ದುನಿಂತು ಹೀಗೆಂದನು: ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಆ ದಿವಸಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ಸಹೋದರರು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗಂದನು - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಕೆಲವು ದಿನಗಳಾದ ಮೇಲೆ ವಿಶ್ವಾಸಿಗಳು ಸಭೆ ಸೇರಿದ್ದರು. (ಅಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು.) ಪೇತ್ರನು ಎದ್ದುನಿಂತುಕೊಂಡು ಹೀಗೆಂದನು: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಆ ದಿನಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ವಿಶ್ವಾಸಿಗಳು ಸೇರಿದ್ದರು. ಅವರ ನಡುವೆ ಪೇತ್ರನು ಎದ್ದು ನಿಂತು, ಹೀಗೆಂದನು: ಅಧ್ಯಾಯವನ್ನು ನೋಡಿ |
ಹೆ ಖರೆ ಮನನುಕ್ ಮುಖ್ಯ್ ಯಾಜಕ್ ಅನಿ ಜುದೆವಾಂಚ್ಯಾ ಜಾನ್ತ್ಯಾ ಲೊಕಾಂಚ್ಯಾ ತಾಂಡ್ಯಾತ್ಲಿ ಲೊಕಾ ಸಗ್ಳಿ ಸಾಕ್ಷಿ ಹೊವ್ನ್ ಹಾತ್, ಎಗ್ದಾ ಹ್ಯಾ ಮುಂಖಡಾನಿ ಮಾಕಾ ಉಲ್ಲಿ ಚಿಟಿಯಾ ದಿಲ್ಯಾನಿ, ದಮಸ್ಕಾ ಮನ್ತಲ್ಯಾ ಶಾರಾತ್ಲ್ಯಾ ಜುದೆವಾಂಚ್ಯಾ ಭಾವಾಕ್ನಿ ತಿ ಸಗ್ಳ್ಯಿ ಚಿಟಿಯಾ ಲಿವಲ್ಲಿ ಹೊತ್ತಿ ಮಿಯಾ ಜೆಜುಚ್ಯಾ ಶಿಸಾಕ್ನಿ ಬಂಧಿಕರುನ್ ಶಿಕ್ಷಾ ದಿವ್ಕ್ ಸಾಟ್ನಿ ತೆಂಕಾ ಜೆರುಜಲೆಮಾಕ್ ವಡುನ್ ಘೆವ್ನ್ ಯೆವ್ಕ್ ಥೈ ಜಾವ್ಲಾಗಲೊ.