Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 1:12 - ದೆವಾಚಿ ಖರಿ ಖಬರ್

12 ಮಾನಾ ತೆನಿ ಒಲಿವೆತ್ ಮನುನ್ ನಾಂವ್ ಹೊತ್ತ್ಯಾ ಮಡ್ಡಿ ವೈನಾ ಜೆರುಜಲೆಮಾಕ್ ಫಾಟಿ ಯೆಲ್ಯಾನಿ ಜೆರುಜಲೆಮಾತ್ನಾ ಒಲಿವೆತ್ ಲೈ ಧುರ್ ನಾ, ಲೈ ಲೈ ಮಟ್ಲ್ಯಾರ್ ಅರ್‍ದೊ ಮೈಲ್ ಧುರ್ ಅಸಿಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆಗ ಅವರು ಆಲೀವ್ ಮರಗಳ ಗುಡ್ಡದಿಂದ ಯೆರೂಸಲೇಮಿಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇಮಿಗೂ ಸಬ್ಬತ್ ದಿನದಲ್ಲಿ ಪ್ರಯಾಣಮಾಡುವಷ್ಟು ದೂರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅನಂತರ ಪ್ರೇಷಿತರು ಓಲಿವ್ ತೋಪಿನ ಗುಡ್ಡದಿಂದ ಸುಮಾರು ಒಂದು ಕಿಲೊಮೀಟರು ದೂರದಲ್ಲಿರುವ ಜೆರುಸಲೇಮಿಗೆ ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆಗ ಅವರು ಎಣ್ಣೇಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಿಂದ ಯೆರೂಸಲೇವಿುಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇವಿುಗೂ ಸಬ್ಬತ್‍ದಿನದಲ್ಲಿ ಪ್ರಯಾಣಮಾಡುವಷ್ಟು ದೂರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.)

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಅನಂತರ ಅಪೊಸ್ತಲರು ಯೆರೂಸಲೇಮಿಗೆ ಸಮೀಪದಲ್ಲಿದ್ದ ಓಲಿವ್ ಗುಡ್ಡದಿಂದ ಇಳಿದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅದು ಸಬ್ಬತ್ ದಿನದಲ್ಲಿ ಪ್ರಯಾಣ ಮಾಡುವಷ್ಟು ದೂರದಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 1:12
10 ತಿಳಿವುಗಳ ಹೋಲಿಕೆ  

ತೆನಿ ತೆಚೆ ಆರಾದನ್ ಕರ್‍ಲ್ಯಾನಿ, ಅನಿ ಕುಶಿನ್ ಜೆರುಜಲೆಮಾಕ್ ಪರ್ತುನ್ ಗೆಲ್ಯಾನಿ.


ಜೆಜು ಅನಿ ಶಿಸಾ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಭೆತ್ಪಗೆ ಮನ್ತಲ್ಯಾ ಗಾಂವಾತ್ ಒಲಿವ್ ಮಡ್ಡಿ ವರ್‍ತಿ ಯೆಲ್ಯಾನಿ. ಥೈ ಜೆಜುನ್ ಶಿಸಾನಿತ್ಲ್ಯಾ ದೊಗೆ ಜಾನಾಕ್ನಿ ಬಲ್ವುಲ್ಯಾನ್ ಅನಿ ಫಿಡೆ ಧಾಡುನ್,


ಮಾನಾ ತೆನಿ ತೆಂಕಾ ಶಾರಾಚ್ಯಾ ಭಾಯ್ರ್ ಬೆಥನಿಯಾ ಎವ್ಡ್ಯಾ ಧುರ್ ಘೆವ್ನ್ ಜಾವ್ನ್ ಥೈ ಅಪ್ನಾಚಿ ಹಾತಾ ವೈರ್ ಕರುನ್, ತೆಂಕಾ ಆಶಿರ್ವಾದ್ ದಿಲ್ಯಾನ್.


ಬೆಥನಿ ಜೆರುಜಲೆಮಾತ್ನಾ ಜಗೊಳ್ ತಿನ್ ಮೈಲ್ ಹೊತ್ತೆ.


ತ್ಯಾ ದಿಸಾತ್ನಿ ಜೆಜು ದಿಸ್‍ಬರ್ ದೆವಾಚ್ಯಾ ಗುಡಿತ್ ಲೊಕಾಕ್ನಿ ಶಿಕ್ವುನ್ಗೆತುಚ್ ರ್‍ಹಾಲೊ, ಅನಿ ಸಾಂಜ್ ಹೊಲ್ಲ್ಯಾ ತನ್ನಾ, ತೊ ಭಾಯ್ರ್ ಒಲಿವ್ ಮಡ್ಡಿ ವರ್‍ತಿ ಗೆಲೊ, ಅನಿ ಪುರಾ ರಾತ್ ತೊ ಥೈಚ್ ರ್‍ಹಾಲೊ.


ಮಾನಾ ತೆನಿ ಎಕ್ ಗಿತ್ ಗಾವ್ಲ್ಯಾನಿ ಅನಿ ಒಲಿವ್ ಮನ್ತಲ್ಯಾ ಮಡ್ಡಿಕ್ ಗೆಲ್ಯಾನಿ.


ಮಾನಾ ಜೆಜು ಒಲಿವ್ ಮನ್ತಲ್ಯಾ ಮಡ್ಡಿ ವರ್‍ತಿ ಬಸಲ್ಲೊ, ತನ್ನಾ ಶಿಸಾ ಎವ್ಡಿಚ್ ಕಡೆಕ್ ಜೆಜುಕ್ಡೆ ಯೆಲಿ ಅನಿ ತೆನಿ ಜೆಜುಕ್ “ಹೆ ಸಗ್ಳೆ ಕನ್ನಾ ಹೊತಾ, ಅನಿ ಹ್ಯೊಚ್ ಸರ್‍ತೊ ಕಾಲ್ ಅನಿ ತಿಯಾ ಯೆತಲೊ ಕಾಲ್ ಮನುನ್ ದಾಕ್ವುನ್ ದಿವ್ಕ್ ತನ್ನಾ ಕಾಯ್-ಕಾಯ್ ಹೊತಾ.” ಮನುನ್ ಇಚಾರ್‍ಲ್ಯಾನಿ.


ತೊ ಓಲಿವ್ ಮಡ್ಡಿವೈಲ್ಯಾ ಬೆತ್ಫಗೆ, ಅನಿ ಬೆಥನಿಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ಅಪ್ನಾಚ್ಯಾ ದೊಗೆ ಜಾನಾ ಶಿಸಾಕ್ನಿ.


ಥಂಡಾಚ್ಯಾ ದಿಸಾತ್ನಿ ನಾ ಹೊಲ್ಯಾರ್ ಜುದೆವಾನಿ ಆರಾಮ್ ಕರ್‍ತಲ್ಯಾ ದಿಸಿ ಹಿ ಪಳಾಪಳಿ ಯೆವ್‍ನಸುಂದಿ ಮನುನ್ ದೆವಾಕ್ಡೆ ಮಾಗ್ನಿ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು