3 ಯೋಹಾನನು 1:4 - ದೆವಾಚಿ ಖರಿ ಖಬರ್4 ಮಾಜಿ ಪೊರಾ ಖರ್‍ಯಾಚ್ಯಾ ವಾಟೆನ್ ಜಿವನ್ ಕರುನ್ಗೆತ್ ಹಾತ್ ಮನ್ತಲೆ ಆಯಿಕ್ತಾನಾ ಮಾಕಾ ಲೈ ಕುಶಿ ಹೊತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ನನ್ನ ಪ್ರಿಯಮಕ್ಕಳು ಸತ್ಯಸಂಧರಾಗಿ ನಡೆಯುತ್ತಿದ್ದಾರೆಂದು ಕೇಳುವುದಕ್ಕಿಂತ ಮಿಗಿಲಾದ ಆನಂದ ನನಗಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ನನ್ನ ಮಕ್ಕಳು ಸತ್ಯವನ್ನು ಅನುಸರಿಸಿ ಬಾಳುತ್ತಿದ್ದಾರೆಂದು ಕೇಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ. ಅಧ್ಯಾಯವನ್ನು ನೋಡಿ |
ಖರೆ ಬರ್‍ಯಾ ಖಬ್ರಿಚ್ಯಾ ಖರ್‍ಯಾಚ್ಯಾ ಪರ್‍ಕಾರ್ ತೆನಿ ನಿಟ್ಟ್ ಚಲಿನಾ ಹೊಲ್ಯಾತ್ ಮನುನ್ ಮಾಕಾ ದಿಸಲ್ಲ್ಯಾ ತನ್ನಾ ಸಗ್ಳ್ಯಾಂಚ್ಯಾ ಇದ್ರಾಕ್ ಪೆದ್ರುಕ್ ಮಿಯಾ; “ತಿಯಾ ಜಲ್ಮಾನ್ ಜುದೆವ್ ಹೊವ್ನ್, ಜುದೆವಾಂಚ್ಯಾ ಸಾರ್ಕೆ ಚಲಿನೆ, ಜುದೆವ್ ನ್ಹಯ್ ಅಸಲ್ಲ್ಯಾಂಚ್ಯಾ ಸಾರ್ಕೆ ಚಲ್ತೆ. ತಸೆ ಹೊಲ್ಯಾರ್ ತಿಯಾ ಜುದೆವ್ ನ್ಹಯ್ ಹೊತ್ತ್ಯಾಕ್ನಿ ಜುದೆವಾಂಚ್ಯಾ ಸಾರ್ಕೆ ಚಲುಕ್ ಜಬರ್ದಸ್ತಿ ಕಶ್ಯಾಕ್ ಕರ್ತೆ?”