Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




3 ಯೋಹಾನನು 1:14 - ದೆವಾಚಿ ಖರಿ ಖಬರ್

14 ಲಗ್ಗುನಾ ಮಿಯಾ ತುಜ್ಯಾಕ್ಡೆ ಯೆತಾ ಮನುನ್ ಮಿಯಾ ಬರೊಸೊ ಕರ್ತಾ; ತನ್ನಾ ಅಮಿ ದೊಗೆ ಜಾನಾ ಮಿಳುನ್ ಬೊಲುವ್ವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಾನು ಬೇಗನೆ ಬಂದು ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಾವು ಮುಖಾ ಮುಖಿಯಾಗಿ ಮಾತನಾಡೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಸದ್ಯದಲ್ಲೇ ನಿನ್ನನ್ನು ಕಾಣುವ ನಿರೀಕ್ಷೆ ನನಗಿದೆ. ಆಗ ನಾವು ಮುಖಾಮುಖಿಯಾಗಿ ಮಾತಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ; ಆಗ ಮುಖಾಮುಖಿಯಾಗಿ ಮಾತಾಡುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಬೇಗನೆ ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ಮುಖಾಮುಖಿಯಾಗಿ ನಾವು ಮಾತನಾಡುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




3 ಯೋಹಾನನು 1:14
10 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಭೆಟುನ್ ಪ್ರೆಮಾನಿ ನಮಸ್ಕಾರ್ ಕರಾ, ಕ್ರಿಸ್ತಾತ್ ಹೊತ್ತ್ಯಾ ತುಮ್ಕಾ ಸಗ್ಳ್ಯಾಕ್ನಿ ಶಾಂತಿ ಗಾಂವ್ದಿತ್.


ವಿಶ್ವಾಸಾತ್ ಹೊತ್ತ್ಯಾ ಸಗ್ಳ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ಬಾಬಾ ದೆವಾಕ್ನಾ ಅನಿ ಧನಿಯಾ ಜೆಜು ಕ್ರಿಸ್ತಾಕ್ನಾ ತುಮ್ಕಾ ಶಾಂತ್ಪಾನ್ ಅನಿ ವಿಶ್ವಾಸಾನ್ ಭರಲೆ ಪ್ರೆಮ್ ಗಾಂವ್ದಿ.


ತಸೆ ಹೊವ್ನ್ ಮಿಯಾ ತುಮ್ಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಪವಿತ್ರ್ ಆತ್ಮ್ಯಾಕ್ ತುಮ್ಚೆ ಜಿವನ್ ಚಾಲ್ವುಕ್ ಸೊಡಾ, ಅನಿ ತುಮಿ ತುಮ್ಚ್ಯಾ ಆಂಗಾಚ್ಯಾ ಬುರ್ಶ್ಯಾ ಇಚ್ಚ್ಯಾ ಸಾರ್ಕೆ ಚಲುನಕಾಶಿ.


ದಾರಾಕ್ಡೆ ಹೊತ್ತೆ ರಾಕ್ವಾಲಿ ತೆಕಾ ದಾರ್ ಉಗಡ್ತ್ಯಾತ್, ತೊ ಅಪ್ನಾಚ್ಯಾ ಬಕ್ರ್ಯಾಕ್ನಿ ನಾವಾನಿ ಬಲ್ವುತಾ, ತಿ ಬಕ್ರಿ ತೆಚೊ ಧನ್ ಆಯಿಕ್ತ್ಯಾತ್, ಅನಿ ತೊ ತೆಂಕಾ ಫಾಟ್ನಾ ಚಾಲ್ವುನ್ ಘೆವ್ನ್ ಜಾತಾ.


ತ್ಯಾಚ್ ಆಯ್ತಾರ್‍ಚೆ ಸಾಂಚೆಕ್ಡೆ ಸಗ್ಳಿ ಶಿಸಾ ಜುದೆವಾಂಚ್ಯಾ ಅದಿಕಾರ್‍ಯಾಕ್ನಿ ಭಿಂವ್ನ್, ದಾರಾ ಧಾಪುನ್ ಘೆವ್ನ್ ಭುತ್ತುರ್ ಬಸಲ್ಲಿ ಹೊತ್ತಿ ತನ್ನಾ ಜೆಜು ಯೆಲೊ, ಅನಿ ತೆಂಚ್ಯಾ ಮದ್ದಿ ಇಬೆ ರ್‍ಹಾಲೊ, ಅನಿ ತೆಂಕಾ, “ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್.


ಅನಿ ಎಗ್ದಾ ಜೆಜುನ್ ತೆಂಕಾ, “ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್, ಮಾಜ್ಯಾ ಬಾಬಾನ್ ಮಾಕಾ ಧಾಡುನ್ ದಿಲ್ಲ್ಯಾ ಸರ್ಕೆ ಮಿಯಾಬಿ ತುಮ್ಕಾ ಧಾಡುನ್ ದಿತಾ” ಮಟ್ಲ್ಯಾನ್.


ತುಮ್ಕಾ ಅನಿಬಿ ಲೈ ವಿಶಯಾ ಸಾಂಗ್ತಲೊ ಮನ್ ಹೊತ್ತೊ, ಖರೆ, ಹೆ ಶಾಯಿನ್ ಕಾಗ್ದಾ ವರ್ತಿ ಲಿವ್ನ್ ಸಾಂಗ್ತಲೆ ನಕ್ಕೊ ಮನುನ್ ಮಿಯಾ ಚಿಂತ್ಲಾ, ಮಿಯಾ ಖುದ್ದ್ ತುಮ್ಚ್ಯಾಕ್ಡೆ ಯೆವ್ನ್ ತುಮ್ಕಾ ಭೆಟುನ್ ತುಮ್ಚ್ಯಾಕ್ಡೆ ಬೊಲ್ತಾ ಮನ್ತಲ್ಯಾ ಬರೊಸ್ಯಾನ್ ಮಿಯಾ ಹಾವ್, ಹೆಚ್ಯಾ ವೈನಾ ಅಮ್ಚಿ ಕುಶಿ ಪುರಾ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು