Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




3 ಯೋಹಾನನು 1:12 - ದೆವಾಚಿ ಖರಿ ಖಬರ್

12 ದೆಮೆತ್ರಿ ಮನ್ತಲ್ಯಾ ಮಾನ್ಸಾಚ್ಯಾ ವಿಶಯಾತ್ ಬರೆ ಬೊಲ್ತ್ಯಾತ್, ಅನಿ ತೊ ಅಪ್ನಿಚ್ ಸಾಕ್ಷಿ ದಿತಾ, ಅನಿ ಅಮಿಬಿ ಸಾಕ್ಷಿ ದಿತಾಂವ್ ಅನಿ ಅಮಿ ಸಾಂಗ್ತಲೆ ಖರೆ ತೆಚ್ಯಾ ವಾಂಗ್ಡಾ ಮಿಳ್ವುತಾಂವ್. ಅಮಿ ಸಾಂಗ್ತಲೆ ಖರೆ ಮನುನ್ ತುಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ದೇಮೇತ್ರಿಯನು ಎಲ್ಲರಿಂದಲೂ, ಒಳ್ಳೆಯವನೆಂದು ಗುರುತಿಸಲ್ಪಟ್ಟಿದ್ದಾನೆ. ಅಲ್ಲದೆ ಸಾಕ್ಷಿಹೊಂದಿದವನಾಗಿದ್ದಾನೆ. ಅಷ್ಟೇ ಅಲ್ಲದೆ ನಾವು ಅವನ ಪರವಾಗಿ ಸಾಕ್ಷಿಕೊಡುತ್ತದೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲವನಾಗಿದ್ದೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ದೆಮೇತ್ರಿಯನ ವಿಷಯದಲ್ಲಿ ಎಲ್ಲರೂ ಒಳ್ಳೆಯದನ್ನೇ ಹೇಳುತ್ತಾರೆ. ಸತ್ಯವೂ ಅವನ ಪರವಾಗಿದೆ. ನಾವು ಅವನ ಬಗ್ಗೆ ಸಾಕ್ಷಿ ಹೇಳಬಲ್ಲೆವು. ನಮ್ಮ ಸಾಕ್ಷ್ಯ ಸತ್ಯವೆಂದು ನೀನು ಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾವು ಸಹ ಅವನ ವಿಷಯದಲ್ಲಿ ಸಾಕ್ಷಿ ಹೇಳುವವರಾಗಿದ್ದೇವೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ದೇಮೇತ್ರಿಯನನ್ನು ಕುರಿತಾಗಿ ಎಲ್ಲರೂ ಒಳ್ಳೆಯದನ್ನೇ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಸತ್ಯವೇ ಅವನ ಪರವಾಗಿ ಸಾಕ್ಷಿಕೊಡುತ್ತದೆ. ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀವು ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




3 ಯೋಹಾನನು 1:12
8 ತಿಳಿವುಗಳ ಹೋಲಿಕೆ  

ತಾಂಡ್ಯಾಚ್ಯಾ ಭಾಯ್ರ್ ಹೊತ್ತ್ಯಾ ಲೊಕಾನಿ ಸೈತ್ ಮರ್ಯಾದ್ ದಿತಲೊ ಮಾನುಸ್ ರ್‍ಹಾವ್ಚೊ, ಅಶೆ ಕಸ್ಲ್ಯಾಬಿ ಚುಕೆತ್ ಪಡುನ್ ಗಿರೊ ಪಾಸ್ಯಾತ್ ತೆಕಾ ಪಡುಕ್ ಹೊಯ್ನಾ.


ತೊಚ್ ತೊ ಶಿಸ್ ಹಿ ಸಗ್ಳಿ ವಿಶಯಾ ಸಾಂಗಟಲ್ಲೊ, ಅನಿ ಸಗ್ಳೆ ಲಿವ್ನ್ ಥವಲ್ಲೊ: ಅನಿ ತೆನಿ ಸಾಂಗಟಲ್ಲಿ ಸಾಕ್ಷಿ ಖರಿ ಮನುನ್ ಅಮ್ಕಾ ಗೊತ್ತ್ ಹಾಯ್.


ದಮಸ್ಕಾತ್ ಅನನಿಯ್ ಮನ್ತಲ್ಲೊ ಮಾಜ್ಯಾ ಜಗ್ಗೊಳ್ ಯೆಲೊ, ತೊ ದೆವಸ್ಪಾನಾಚೊ ಮಾನುಸ್ ಹೊಲ್ಲೊ, ತೊ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಮಾನುನ್ ಘೆವ್ನ್ ಜಾತಲೊ ಹೊಲ್ಲೊ, ಥೈ ಹೊತ್ತಿ ಜುದೆವಾಂಚಿ ಸಗ್ಳಿ ಲೊಕಾ ತೆಕಾ ಮಾನ್.


ತ್ಯಾ ಲೊಕಾನಿ, ಕೊರ್ನೆಲ್ ಮನ್ತಲೊ ಎಕ್ ಶತಾದಿಪತಿ ಹೊತ್ತೊ, ತೊ ಧಾರ್ಮಿಕ್ ಮಾನುಸ್ ,ಅನಿ ದೆವಾಕ್ ಆರಾದನ್ ಕರ್‍ತಲೊ ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ತೆಕಾ ಮಾನ್‍ ದಿತ್ಯಾತ್, ತುಕಾ ಅಪ್ಲ್ಯಾ ಘರಾಕ್ ಬಲ್ವುನ್ ತಿಯಾ ಸಾಂಗ್ತಲಿ ಸಂಗ್ತಿಯಾ ಆಯ್ಕುಚೆ ಮನುನ್ ದೆವಾಚ್ಯಾ ದುತಾನ್ ಕೊರ್ನೆಲಾಕ್ ಕಳ್ವುಲ್ಯಾನ್, ಮನುನ್ ಸಾಂಗ್ಲ್ಯಾನಿ.


ಜೆ ಕೊನ್ ಹೆ ಬಗಟ್ಲಾ ತ್ಯೆನಿಚ್, ತಿಯಾ ವಿಶ್ವಾಸ್ ಕರುಸಾಟ್ನಿ ಮನುನ್ ಸಾಕ್ಷಿ ದಿಲ್ಯಾನಾಯ್ ಅನಿ ಜೆ ಕಾಯ್ ತೆನಿ ಸಾಂಗ್ಲ್ಯಾನಾಯ್ ತೆ ಖರೆ ಹಾಯ್ ಅನಿ ತೊ ಖರೆ ಬೊಲುಲಾ ಮನುನ್ ತೆಕಾ ಗೊತ್ತ್ ಹಾಯ್.


ಅಶೆ ತುಮ್ಚ್ಯಾ ಭೊತ್ಯಾನಿ ಹೊತ್ತ್ಯಾ ಕ್ರಿಸ್ತಾಕ್ ವಿಶ್ವಾಸ್ ಕರಿನಸಲ್ಲ್ಯಾ ಲೊಕಾತ್ನಿ ತುಮ್ಕಾ ಕಿಮ್ಮತ್ ಗಾವ್ತಾ. ಅನಿ ತುಮ್ಕಾ ಪಾಜೆ ಹೊಲ್ಲ್ಯಾ ಗರ್ಜೆಕ್ನಿ ತುಮಿ ದುಸ್ರ್ಯಾಂಚ್ಯಾ ವರ್‍ತಿ ಭಾರ್ ಥವ್ನ್ ಘೆವ್ನ್ ರ್‍ಹಾವ್ಚೆ ಮನುನ್ ರ್‍ಹಾಯ್ನಾ.


“ತಸೆ ಹೊವ್ನ್ ಭಾವಾನು ಅನಿ ಭೆನಿಯಾನು ತುಮ್ಚ್ಯಾ ಮದ್ಲ್ಯಾ ಲೊಕಾನಿ ಸಾಂಗಲ್ಲ್ಯಾ ಸಾರ್ಕೆ, ಬುದ್ದ್ ಹೊತ್ತೆ ಅನಿ ಅನಿ ಪವಿತ್ರ್ ಆತ್ಮ್ಯಾನ್ ಭರಲ್ಲ್ಯಾ ಸಾತ್ ಲೊಕಾಕ್ನಿ ಎಚುನ್ ಕಾಡಾ, ಅಮಿ ತೆಂಕಾ ಹೆ ಕಾಮ್ ಒಪ್ಸುನ್ ದಿತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು