Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




3 ಯೋಹಾನನು 1:10 - ದೆವಾಚಿ ಖರಿ ಖಬರ್

10 ಮಿಯಾ ಯೆಲೊ ತರ್ ತೊ ಕರುಲಾಗಲ್ಲ್ಯಾ ಬುರ್ಶ್ಯಾ ಕಾಮಾಚ್ಯಾ ವಿಶಯಾತ್ ಸಗ್ಳೆ ಸೊಡ್ಸುನ್ ಸಾಂಗ್ತಾ. ತೊ ಅಮ್ಚ್ಯಾ ವಿಶಯಾತ್ ಬುರ್ಶಿ ಅನಿ ಝುಟಿ ಸಂಗ್ತಿಯಾ ಸಾಂಗ್ತಾ. ಖರೆ ತವ್ಡೆಚ್ ನಸ್ತಾನಾ ಕ್ರಿಸ್ತಾಚಿ ಸೆವಾ ಕರುಲಾಗಲ್ಲ್ಯಾ ತ್ಯಾ ಭಾವಾಕ್ನಿ ಮಜತ್ ಕರ್ತಲೆಬಿ ತೊ ಮಾನಿನಾ, ಅನಿ ತ್ಯಾ ಭಾವಾಕ್ನಿ ಮಜತ್ ಕರುಚೆ ಮನುನ್ ಫಿಡೆ ಯೆಲ್ಲ್ಯಾ ಲೊಕಾಕ್ನಿ ತೊ ಆಡ್ವುತಾ ಅನಿ ತಿ ಲೊಕಾ ತಾಂಡೊ ಸೊಡುನ್ ಜಾಯ್ ಸಾರ್ಕೆ ಕರುಕ್ ಲಾಗ್ಲಾ ಮನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದಕಾರಣ, ನಾನು ಅಲ್ಲಿಗೆ ಬಂದಾಗ ಅವನು ಮಾಡುವ ಕೃತ್ಯಗಳನ್ನು ಕುರಿತು ಎಲ್ಲರಿಗೂ ತಿಳಿಸುವೆನು. ಅವನು ಹರಟೆಕೊಚ್ಚುವವನಾಗಿ, ನಮ್ಮ ವಿಷಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ ಯಾವ ಸಹೋದರರನ್ನು ಸೇರಿಸಿಕೊಳ್ಳುವುದಿಲ್ಲ ಹಾಗೂ ನಾನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನಾನು ಬಂದಾಗ, ಅವನು ಮಾಡುತ್ತಿರುವುದನ್ನೆಲ್ಲಾ ಹೊರಗೆಡಹುತ್ತೇನೆ. ನಮ್ಮ ವಿರುದ್ಧ ಅವನು ಅಪಪ್ರಚಾರ ಮಾಡುತ್ತಾ ಹರಟೆಕೊಚ್ಚುತ್ತಿದ್ದಾನೆ. ಸಾಲದೆಂದು, ಸಹೋದರರನ್ನು ಸ್ವಾಗತಿಸಲು ನಿರಾಕರಿಸುತ್ತಿದ್ದಾನೆ. ಹಾಗೆ ಸ್ವಾಗತಿಸಬಯಸುವವರನ್ನು ನಿರ್ಬಂಧಿಸಿ ಸಭೆಯಿಂದ ಬಹಿಷ್ಕರಿಸುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ. ಇವೂ ಸಾಲದೆ ತಾನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ. ಪ್ರಿಯನೇ, ನೀನು ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದಕಾರಣ ನಾನು ಬಂದಾಗ ನಮ್ಮನ್ನು ದೂಷಿಸಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನಾಡುವ ಅವನ ಕೃತ್ಯಗಳನ್ನು ಜ್ಞಾಪಕ ಮಾಡುವೆನು. ಅವನು ಇದರಲ್ಲಿ ತೃಪ್ತನಾಗದೆ, ಸಹೋದರರನ್ನು ತಾನೂ ಸೇರಿಸಿಕೊಳ್ಳದೆ, ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿ ಮಾಡುತ್ತಾ, ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




3 ಯೋಹಾನನು 1:10
16 ತಿಳಿವುಗಳ ಹೋಲಿಕೆ  

ತುಮ್ಕಾ ಭೆಟುಕ್ ಮಿಯಾ ದೊನ್ವೆ ಪಟಿ ಯೆಲ್ಲ್ಯಾ ತನ್ನಾ ಮಿಯಾ ತುಮ್ಕಾ ಉಶಾರ್ಕಿ ಸಾಂಗಲ್ಲೊ, ಅಪ್ನಾಚ್ಯಾ ಅದ್ಲ್ಯಾ ಖೊಟ್ಯಾಪಾನಾಕ್ ಲಾಗುನ್ ಹೊತ್ತ್ಯಾಕ್ನಿ ತನ್ನಾ ಮಿಯಾ ತಿ ದಿಲ್ಲೊ. ಖರೆ ಅತ್ತಾ ಮಿಯಾ ತುಮ್ಚ್ಯಾಕ್ನಾ ಧುರ್ ರ್‍ಹಾತಾನಾಬಿ ತಿಚ್ ಉಶಾರ್ಕಿ ಸಾಂಗ್ತಾ: ಮಿಯಾ ಪರ್ತುನ್ ಯೆಯ್ಲ್ ತುಮ್ಕಾ ಶಿಕ್ಷೆತ್ನಾ ಚುಕ್ವುನ್ ಘೆವ್ಕ್ ಹೊಯ್ನಾ.


“ಮಾನ್ಸಾಚ್ಯಾ ಲೆಕಾಕ್ ಲಾಗುನ್ ಲೊಕಾನಿ ತುಮ್ಕಾ ದ್ವೆಸ್ ಕರ್ಲ್ಯಾರ್, ಮರ್ಯಾದ್ ದಿನಸ್ಲ್ಯಾರ್, ತುಮ್ಚಿ ಮರ್ಯಾದ್ ಕಾಡ್ಲ್ಯಾರ್, ಅನಿ ತುಮಿ ವಾಯ್ಟ್ ಮನುನ್ ಸಾಂಗ್ಲ್ಯಾರ್ ತುಮಿ ಕವ್ಡೆ ಸುಖಿ!”


ಮಾಜ್ಯಾ ಪ್ರಿತಿಚ್ಯಾ ದೊಸ್ತಾ, ತಿಯಾ ತುಜ್ಯಾ ವಾಂಗುಡ್ಚ್ಯಾ ವಿಶ್ವಾಸಾತ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ಅನಿ ವಿಶ್ವಾಸ್ ನತ್ತ್ಯಾ ಲೊಕಾಂಚ್ಯಾ ಮದ್ದಿ ನಿಯತ್ತಿನ್ ರಾಬುಕ್ ಲಾಗ್ಲೆ.


ಜುದೆವಾಂಚ್ಯಾ ಫುಡಾರ್‍ಯಾಂಚ್ಯಾ ಭಿಂಯಾನ್ ತೆನಿ ಅದ್ದಿಚ್ ನಿರ್‍ದಾರ್ ಕರಲ್ಲ್ಯಾನಿ. ತ್ಯೆಚ್ಯಾ ಬಾಯ್ -ಬಾಬಾನಿ ಅಶೆ ಮಟ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಜೆ ಕೊನ್ ಜೆಜುಕ್ ಮೆಸ್ಸಿಯಾ ಮನ್ತಾ ತೆಕಾ ಸಿನಾಗೊಗಾತ್ನಾ ಭಾಯ್ರ್ ಘಾಲ್ತಲೆ ಮನುನ್


ತ್ಯಾಚ್ ದಿಸಾತ್ನಿ ಸುಮಾರ್ ಎಕ್ಸೆವಿಸ್ ಜನಾ ವಿಶ್ವಾಸಾತ್ ಹೊತ್ತಿ ಲೊಕಾ ಜಮಲ್ಲ್ಯಾ ಎಳಾರ್ ಪೆದ್ರು ತೆಂಚ್ಯಾ ಮದ್ದಿ ಇಬೆ ರ್‍ಹಾವ್ನ್ ಅಶೆ ಮನುಕ್ ಲಾಗ್ಲೊ,


ತೆಚ್ಯಾಸಾಟ್ನಿ ಬರೆ ಕರ್‍ತಲೊ ಅವಕಾಸ್ ಅಮ್ಕಾ ಗಾವಲ್ಲ್ಯಾ ತನ್ನಾ; ಹರಿಎಕ್ಲ್ಯಾಕ್ ಬರೆ ಕರುಚೆ ಅನಿ ಲೈ ಕರುನ್ ಅಮ್ಚ್ಯಾ ವಿಶ್ವಾಸಾತ್ ಎಕ್ ಕುಟ್ಮಾಚ್ಯಾ ಸಾರ್ಕೆ ಹೊವ್ನ್ ಹೊತ್ತ್ಯಾಕ್ನಿ ಬರೆ ಕರುಚೆ.


ತೆನಿ ಎಕ್ ಘರಾತ್ನಾ ಅನಿಎಕ್ ಘರಾಕ್ನಿ ಫಿರುನ್ಗೆತ್ ಅಪ್ನಾಚೊ ಎಳ್ ಹಾಳ್ ಕರುಕ್ ಶಿಕ್ತಾತ್; ಅನಿ ನಕ್ಕೊ ಹೊಲ್ಲ್ಯಾ ಗೊಸ್ಟಿಯಾ ಬೊಲುನ್ಗೆತ್ ಅನಿ ನಕ್ಕೊ ಹೊಲ್ಲ್ಯಾ ವಿಶಯಾತ್ನಿ ಟಕ್ಲೆ ಘಾಲುನ್ಗೆತ್ ನಕ್ಕೊ ಹೊಲ್ಲಿ ಕಾಮಾ ಕರಿತ್ ರ್‍ಹಾತ್ಯಾತ್.


ಜೆ ಕೊನ್ ಹಿ ಶಿಕಾಪಾ ಆಯ್ಕಿನಸ್ತಾನಾ ರ್‍ಹಾತಾ, ತೊ ತುಮ್ಚ್ಯಾ ಜಗೊಳ್ ಯೆಲ್ಯಾರ್ ತೆಕಾ ಘರಾತ್ ಘೆವ್‍ನಕಾಶಿ. ಅನಿ ತೆಕಾ ನಮಸ್ಕಾರ್ ಕರುನಕಾಸಿ.


ತುಮ್ಕಾ ಅನಿಬಿ ಲೈ ವಿಶಯಾ ಸಾಂಗ್ತಲೊ ಮನ್ ಹೊತ್ತೊ, ಖರೆ, ಹೆ ಶಾಯಿನ್ ಕಾಗ್ದಾ ವರ್ತಿ ಲಿವ್ನ್ ಸಾಂಗ್ತಲೆ ನಕ್ಕೊ ಮನುನ್ ಮಿಯಾ ಚಿಂತ್ಲಾ, ಮಿಯಾ ಖುದ್ದ್ ತುಮ್ಚ್ಯಾಕ್ಡೆ ಯೆವ್ನ್ ತುಮ್ಕಾ ಭೆಟುನ್ ತುಮ್ಚ್ಯಾಕ್ಡೆ ಬೊಲ್ತಾ ಮನ್ತಲ್ಯಾ ಬರೊಸ್ಯಾನ್ ಮಿಯಾ ಹಾವ್, ಹೆಚ್ಯಾ ವೈನಾ ಅಮ್ಚಿ ಕುಶಿ ಪುರಾ ಹೊತಾ.


ತುಜ್ಯಾ ಜಿವನಾತ್ಲಿ ಖರೆಪಾನ್ ಅನಿ ತಿಯಾ ಖರ್ಯಾ ವಾಟೆನ್ ಚಲುಲಾಗ್ಲೆಯ್ ಮನುನ್ ಕ್ರಿಸ್ತಾಕ್ಡೆ ಭಾವ್ ಹೊವ್ನ್ ಹೊತ್ತ್ಯಾ ತಾಂಡ್ಯಾಚ್ಯಾ ಲೊಕಾನಿ ಯೆವ್ನ್ ಮಾಕಾ ಸಾಕ್ಷಿ ದಿಲ್ಯಾನಿ ಹೆಚ್ಯಾ ವೈನಾ ಖುಶಿ ಹೊಲಿ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು