Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಯೋಹಾನನು 1:8 - ದೆವಾಚಿ ಖರಿ ಖಬರ್

8 ಅಸೆ ರ್‍ಹಾತಾನಾ , ತುಮಿ ಹುಶ್ಯಾರ್ಕಿನ್ ರ್‍ಹಾವಾ! ಅಸೆ ಅಮಿ ತುಮ್ಚ್ಯಾ ಮದ್ದಿ ಕರಲ್ಲೆ ಕಾಮ್ ಫಾಯ್ದಾಕ್ ಪಡಿನಸಲ್ಲೆ ಹೊಯ್ನಾಸ್ತಾನಾ, ತುಮಿ ತುಮ್ಕಾ ಗಾವ್ತಲೆ ಪ್ರತಿಫಳ್ ಪುರಾ ಮಾಪಾನ್ ಘೆತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನೀವು ಪ್ರಯಾಸಪಟ್ಟು ಮಾಡಿದವುಗಳನ್ನು, ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ಜಾಗರೂಕರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಾವು ಪ್ರಯಾಸಪಟ್ಟು ಮಾಡಿದವುಗಳನ್ನು ನೀವು ಕಳಕೊಳ್ಳದೆ ಪೂರ್ಣಫಲವನ್ನು ಹೊಂದುವಂತೆ ಜಾಗರೂಕರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀವು ಎಚ್ಚರವಾಗಿರಿ! ನೀವು ದುಡಿದು ಸಂಪಾದಿಸಿದ್ದನ್ನು ಕಳೆದುಕೊಳ್ಳಬೇಡಿ. ನೀವು ಎಚ್ಚರಿಕೆಯಿಂದ ಇರುವುದಾದರೆ, ನಿಮಗೆ ಬರಬೇಕಾದ ಪೂರ್ಣಫಲವನ್ನು ಹೊಂದಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಪರಿಪೂರ್ಣ ಪ್ರತಿಫಲವನ್ನು ನೀವು ಹೊಂದುವಂತೆ ನಾವು ಪ್ರಯಾಸಪಟ್ಟು ಮಾಡಿದವುಗಳು ನಷ್ಟವಾಗದಂತೆ ಎಚ್ಚರವಹಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಯೋಹಾನನು 1:8
20 ತಿಳಿವುಗಳ ಹೋಲಿಕೆ  

ತಸೆ ಹೊಲ್ಯಾರ್, ತುಮ್ಚೊ ಹ್ಯೊ ಧೈರೊ ಸೊಡುನ್ ದಿವ್‍ನಕಾಸಿ ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ಧೈರ್‍ಯಾಕ್ ಭೊಮಾನ್ ಕಮ್ವುನ್ ಘೆತ್ಯಾಶಿ.


ಮಿಯಾ ಲಗ್ಗುನಾಚ್ ಯೆವ್ಲಾಲಾ. ಜೆ ಕಾಯ್ ತುಮ್ಚ್ಯಾಕ್ಡೆ ಹಾಯ್ ತೆ ಬರೆ ಕರುನ್ ಸಂಬಾಳುನ್ ಘೆವ್ನ್ ರ್‍ಹಾವಾ, ಅಸೆ ರ್‍ಹಾಲ್ಯಾರ್ ತುಮ್ಕಾ ನಾಹೊಲ್ಯಾರ್ ತುಮಿ ಜಿಕಲ್ಲ್ಯಾ ಭೊಮಾನಾ ಕೊನಾಕ್‍ಬಿ ಚೊರುನ್ ಘೆವ್ಕ್ ಹೊಯ್ನಾ.


ಜೆ ಖಲೆ ಪಾಯಾಚ್ಯಾ ವರ್‍ತಿ ಭಾಂದಲ್ಲೆ ರ್‍ಹಾತಾ ತೆ ಘಟ್ ರ್‍ಹಾತಾ ಅನಿ ತೆ ಭಾಂದಲ್ಲ್ಯಾಕ್ ಮಜುರಿ ಗಾವ್ತಾ.


ಪೆರಲ್ಲೊ ಅನಿ ಪಾನಿ ವೊತಲ್ಲೊ ಎಕುಚ್ ಉದ್ದೆಶಾ ಸಾಟ್ನಿ ರಾಬ್ತಾತ್, ಜಾಲ್ಯಾರ್ ಬಿ ಹರಿ ಎಕ್ಲ್ಯಾಕ್ ಅಪ್ನಾ ಅಪ್ನಾಚ್ಯಾ ಕಾಮಾಚ್ಯಾ ಪರ್‍ಕಾರ್ ತೆಂಕಾ ಮಜುರಿ ಗಾವ್ತಾ.


ತುಮಿ ಕೊನ್‍ಬಿ ದೆವಾಚಿ ಕುರ್ಪಾ ಕಳ್ದುನ್ ಘೆಯ್‍ ನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ ತುಮ್ಚ್ಯಾತ್ ಕೊಡು ಝಾಡಾ ವಾಡಿನಸಿ ಸಾರ್ಕೆ ಹುಶಾರ್ಕಿಕ್ ರ್‍ಹಾವಾ, ತೆಚ್ಯಾ ವೈನಾ ಸಗ್ಳೆ ತಾಂಡೊಚ್ ಹಾಳ್ ಹೊತಾ.


ಅನಿ ತುಮಿ ಉಶಾರ್ಕಿನ್ ರ್‍ಹಾವಾ! ತುಮಿ ಮಾಜ್ಯಾ ಫಾಟ್ನಾ ಹಾಸಿ ಮನುನ್ ಲೊಕಾ ತುಮ್ಕಾ ಧರುನ್ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ಘೆವ್ನ್ ಜಾತ್ಯಾತ್, ತೆಂಚ್ಯಾ ಸಿನಾಗೊಗಾತ್ನಿ ನ್ಹೆವ್ನ್ ಮಾರುಕ್ ಲಾವ್ತ್ಯಾತ್, ಮಾಜ್ಯಾ ಬದಲ್ ಸಾಕ್ಷಿ ಸಾಂಗುಕ್ ಮನುನ್ ಅದಿಕಾರ್‍ಯಾಂಚ್ಯಾ ಅನಿ ರಾಜಾಂಚ್ಯಾ ಇದ್ರಾಕ್ ತುಮ್ಕಾ ಇಬೆ ಕರ್‍ತ್ಯಾತ್.


ತುಮ್ಚೊ ಸಗ್ಳ್ಯೊ ಅನ್ಭೊಗ್ ಕಾಯ್ಬಿ ನ್ಹಯ್ ಮನುನ್ ಹೊಲೊ ಕಾಯ್? ಎಕ್ ಎಳಾರ್ ಕಾಯ್ಬಿ ಫಾಯ್ದೊ ನಾ ಹೊಲ್ಯಾರ್!


ಪಿಕಾ ಕಾತರ್‍ತಲ್ಯಾಕ್ ತೆಂಚಿ ಮಜುರಿ ದಿವ್ನ್ ಹೊಲಾ, ಅನಿ ತೊ ತೆ ಪಿಕ್ಕ್ ಕನ್ನಾಚ್ ಮರಾನ್ ನಸಲ್ಲ್ಯಾ ಜಿವನಾಸಾಟ್ನಿ ಗೊಳಾ ಕರ್‍ತಾ; ಅಶೆ ಪೆರಲ್ಲೊ ಅನಿ ಕಾತರ್‍ತಲೊ ದೊಗೆಬಿ ವಾಂಗ್ಡಾ ಕುಶಿ ಹೊತ್ಯಾತ್.


ಮಿಯಾ ತುಮ್ಚ್ಯಾಸಾಟ್ನಿ ಕರಲ್ಲೆ ಕಾಮ್ ಪಾಯ್ದ್ಯಾಕ್ ಪಡಿನಸಲ್ಲ್ಯಾ ಸಾರ್ಕೆ ಹೊತಾ ಕಾಯ್ಕಿ ಮನ್ತಲೆ ಭಿಂಯೆ ಮಾಕಾ ಹಾಯ್.


ತನ್ನಾ ಜೆಜುನ್ ತೆಂಕಾ “ಉಶಾರ್ಕಿನ್ ರ್‍ಹಾವಾ; ಮೊಸಾತ್ ಪಡ್ಸಿಲಾ, ಲೈ ಘೊಮನ್ಸಾ ಮಾಜ್ಯಾ ವಿಶಯಾತ್, ಬೊಲುಕ್ ಮನುನ್ ಯೆತ್ಯಾತ್, ಅನಿ ತೆನಿ ಮಿಯಾ ತೊ! ಅನಿ ಎಳ್ ಯೆವ್ನ್ ಪಾವ್ಲೊ ಅತ್ತಾ” ಮನುನ್ ಸಾಂಗ್ತ್ಯಾತ್, ಖರೆ, ತುಮಿ ತೆಂಚ್ಯಾ ಫಾಟ್ನಾ ಜಾವ್ನಕಾಶಿ.


ತಸೆ ಹೊಲ್ಯಾರ್ ಅದ್ಲ್ಯಾ ದಿಸಾಂಚಿ ಯಾದ್ ಕರಾ, ತ್ಯಾ ದಿಸಾತ್ನಿ ತೆಂಕಾ ದೆವಾಚೊ ಉಜ್ವೊಡ್ ಗಾವಲ್ಯಾ ತನ್ನಾ ಕಸ್ಟಾಂಚಿ ಮೊಟಿ ಎಕ್ ಮಾರಾಮಾರಿಚ್ ತುಮಿ ಕರ್ಲ್ಯಾಸಿ.


ಅಮಿ ಎವ್ಡ್ಯಾ ಪತರ್ ಚಲುನ್ಗೆತ್ ಯೆಲ್ಲ್ಯಾ ಸಾರ್ಕೆಚ್ ಹೆಚ್ಯಾನ್ ಫಿಡೆಬಿ ತ್ಯಾ ನಿಯಮಾ ಸಾರ್ಕೆಚ್ ಚಲುಂವಾ.


ತುಮಿ ಉಶಾರ್ಕಿನ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್, ಹೆ ಸಗ್ಳೆ ಹೊವ್ಚ್ಯಾ ಅದ್ದಿಚ್ ಮಿಯಾ ತುಮ್ಕಾ ಯೆತಲ್ಯಾ ಹ್ಯಾ ಕಾಲಾಚ್ಯಾ ವಿಶಯಾತ್ ಸಾಂಗ್ಲಾ”.


ಜೆಜುನ್ ತೆಂಕಾ,“ಕೊನ್ಬಿ ತುಮ್ಕಾ ಚುಕ್ ವಾಟೆಕ್ ನ್ಹೆಯ್‍ ನಸಿ ಸರ್ಕೆ ಉಶಾರ್ಕಿನ್ ರ್‍ಹಾವಾ.”


ಆಕ್ರಿಕ್ ಮ್ಹಯಿನೆ ಭರ್‍ತಿ ಹೊವ್ಚ್ಯಾ ಅದ್ದಿ ಉಪಾಜಲ್ಲ್ಯಾ ಸರ್ಕೆ ಮಾಕಾಬಿ ತೊ ದಿಸ್ಲೊ.


ಹೆಚ್ಯೆಸಾಟಿ ತೆಕಾ ಧನಿಯಾನ್, “ತಿಯಾ ಪಾಚ್ ಶಾರಾಂಚ್ಯಾ ವರ್‍ತಿ ತುಜೊ ಅದಿಕಾರ್ ಚಾಲ್ವು”, ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು