Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಯೋಹಾನನು 1:12 - ದೆವಾಚಿ ಖರಿ ಖಬರ್

12 ತುಮ್ಕಾ ಅನಿಬಿ ಲೈ ವಿಶಯಾ ಸಾಂಗ್ತಲೊ ಮನ್ ಹೊತ್ತೊ, ಖರೆ, ಹೆ ಶಾಯಿನ್ ಕಾಗ್ದಾ ವರ್ತಿ ಲಿವ್ನ್ ಸಾಂಗ್ತಲೆ ನಕ್ಕೊ ಮನುನ್ ಮಿಯಾ ಚಿಂತ್ಲಾ, ಮಿಯಾ ಖುದ್ದ್ ತುಮ್ಚ್ಯಾಕ್ಡೆ ಯೆವ್ನ್ ತುಮ್ಕಾ ಭೆಟುನ್ ತುಮ್ಚ್ಯಾಕ್ಡೆ ಬೊಲ್ತಾ ಮನ್ತಲ್ಯಾ ಬರೊಸ್ಯಾನ್ ಮಿಯಾ ಹಾವ್, ಹೆಚ್ಯಾ ವೈನಾ ಅಮ್ಚಿ ಕುಶಿ ಪುರಾ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ, ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ, ನಾನು ನಿಮ್ಮ ಬಳಿಗೆ ಬಂದು, ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ, ನಿಮ್ಮ ಸಂತೋಷವು ಪರಿಪೂರ್ಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಾನು ನಿಮಗೆ ತಿಳಿಸಬೇಕಾದ ವಿಷಯಗಳು ಬಹಳಷ್ಟಿವೆ. ಆದರೆ ಅವುಗಳನ್ನು ಕಾಗದಪತ್ರಗಳ ಮೂಲಕ ತಿಳಿಸಲು ನನಗೆ ಇಷ್ಟವಿಲ್ಲ. ನಾನೇ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ಮಾತನಾಡುವ ನಿರೀಕ್ಷೆ ಇದೆ. ಹೀಗೆ ಮುಖಾಮುಖಿಯಾಗಿ ಮಾತನಾಡುವುದರಿಂದ ಪೂರ್ಣಸಂತೋಷವೂ ಆಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಿಮಗೆ ಬರೆಯುವದಕ್ಕೆ ನನಗೆ ಅನೇಕ ಸಂಗತಿಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವದಕ್ಕೆ ನನಗೆ ಮನಸ್ಸಿಲ್ಲ. ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತಾಡುವೆನೆಂದು ನಿರೀಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾನು ನಿಮಗೆ ಹೇಳಬೇಕಾದುದು ಬಹಳಷ್ಟಿದೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲಿಚ್ಛಿಸುವುದಿಲ್ಲ. ಅದರ ಬದಲು, ನಾನೇ ನಿಮ್ಮ ಬಳಿಗೆ ಬರಬೇಕೆಂದಿದ್ದೇನೆ. ಆಗ ನಾವು ಒಟ್ಟಾಗಿ ಮಾತನಾಡಬಹುದು. ಇದು ನಮಗೆ ಬಹಳ ಸಂತಸವನ್ನು ಉಂಟುಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗೆ ಮನಸ್ಸಿಲ್ಲ. ಆದರೆ ನಾನು ನಿಮ್ಮ ಬಳಿಗೆ ಬಂದು ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಮ್ಮ ಸಂತೋಷವು ಪರಿಪೂರ್ಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಯೋಹಾನನು 1:12
15 ತಿಳಿವುಗಳ ಹೋಲಿಕೆ  

ಅನಿ ಲೈ ಮಿಯಾ ತುಮ್ಕಾ ಸಾಂಗ್ತಲೆ ಹಾಯ್ ಖರೆ ತುಮ್ಚ್ಯಾನ್ ತೆ ಸಗ್ಳೆ ಸಂಬಾಳುನ್ ಘೆವ್ಕ್ ಹೊಯ್ನಾ.


“ಮಾಜೊ ಕುಶಿ ತುಮ್ಚ್ಯಾ ಮದ್ದಿ ರ್‍ಹಾವ್ನ್ ತುಮ್ಚೊ ಖುಶಿ ಪುರಾ ಹೊಂವ್ದಿ ಮನುನ್ ಮಿಯಾ ತುಮ್ಕಾ ಸಾಂಗುಕ್ ಲಾಗ್ಲಾ.


ಅಮ್ಚಿ ಕುಶಿ ಪುರಾ ಹೊಂವ್ದಿ ಮನುನ್ ಅಮಿ ತುಮ್ಕಾ ಹ್ಯಾ ಸಗ್ಳ್ಯಾ ಸಂಗ್ತಿಯಾ ಲಿವ್ಕ್ ಲಾಗ್ಲಾಂವ್.


ದೆವ್ ಮಾಕಾ ತುಮ್ಚ್ಯಾ ಮದ್ದಿ ಲಗ್ಗುನಾಚ್ ಯೆಯ್ ಸಾರ್ಕೆ ಕರುಂದಿತ್ ಮನುನ್ ತುಮಿ ಮಾಗ್ನಿ ಕರಾ ಹಿ ಮಾಜಿ ವಿನಂತಿ.


ಲಗ್ಗುನಾಚ್ ಮಿಯಾ ಸ್ಪೆನ್ ದೆಶಾಕ್ ಜಾತಲೊ ಹಾಂವ್, ಜಾತಾನಾ ತುಮ್ಕಾಬಿ ಮಿಯಾ ಯೆವ್ನ್ ಭೆಟುಕ್ ಹೊತಾ ಮನುನ್ ಮಾಕಾ ಬರೊಸೊ ಹಾಯ್. ಉಲ್ಲೊ ಎಳ್ ತುಮ್ಚ್ಯಾ ವಾಂಗ್ಡಾ ಖುಶಿನ್ ರ್‍ಹಾವ್ನ್, ಜಾತಾನಾ ತುಮಿ ಮಾಕಾ ಸ್ಪೆನ್ ದೆಶಾಕ್ ಜಾವ್ಕ್ ಮಜತ್ ಕರ್‍ತ್ಯಾಶಿ ಮನುನ್ ಚಿಂತಾ.


ಖರೆ ಅತ್ತಾ ಮಿಯಾ ತುಜೆಕ್ಡೆ ಯೆವ್ಲಾ, ಅನಿ ಮಿಯಾ ಹೆ ಸಗ್ಳೆ ಹ್ಯಾ ಜಗಾತ್ ಸಾಂಗ್ತಾ, ಕಶ್ಯಾಕ್ ಮಟ್ಲ್ಯಾರ್ ಮಾಜಿ ಕುಶಿ ಸಂಪುರ್ನ್ ರಿತಿನ್ ತೆಂಚ್ಯಾ ಮನಾತ್ನಿ ಭರುನ್ ರ್‍ಹಾಂವ್ದಿತ್.


ಆಜ್ ಪತರ್ ತುಮಿ ಮಾಜ್ಯಾ ನಾವಾನ್ ಕಾಯ್ಬಿ ಮಾಗುಕ್‍ನ್ಯಾಶಿ; ಇಚಾರಾ ಅನಿ ತುಮ್ಕಾ ಗಾವ್ತಾ. ಅಶೆ ತುಮ್ಚೊ ಕುಶಿ ಪುರಾ ಹೊತಾ”.


ಅಮ್ಚ್ಯಾ ಭಾವಾ ತಿಮೊತಿಕ್ ಬಂದಿಖಾನ್ಯಾತ್ನಾ ಸುಟ್ಕಾ ಹೊಲ್ಲಿ ಹಾಯ್ ಮನ್ತಲೊ ವಿಶಯ್ ತುಮ್ಕಾ ಗೊತ್ತ್ ರ್‍ಹಾಂವ್ದಿತ್, ತೊ ಹಿತ್ತೆ ಯೆವ್ನ್ ಸಮಾ ಯೆಳಾರ್ ಪಾವ್ಲೊ ತರ್ ಮಿಯಾ ತುಮ್ಕಾ ಭೆಟುಕ್ ಯೆತಾನಾ ತೆಕಾಬಿ ವಾಂಗ್ಡಾ ಘೆವ್ನ್ ಯೆತಾ.


ತಸೆಚ್ ಅನಿಎಕ್ ಉಪ್ಕಾರ್ಬಿ ಮಿಯಾ ತುಜೆಕ್ಡೆ ಮಾಗ್ತಾ ಮಾಕಾ ರ್‍ಹಾವ್ನ್ ಎಕ್ ಜಾಗೊ ತಯಾರ್ ಕರುನ್ ಥವ್; ತುಜ್ಯಾ ಮಾಗ್ನಿ ವೈನಾ ದೆವ್ ಮಾಕಾ ಸುಟ್ಕಾ ದಿವ್ನ್ ತುಮ್ಚೆಕ್ಡೆ ಘೆವ್ನ್ ಯೆತಾ ಮನುನ್ ಮಿಯಾ ಬರೊಸೊ ಕರ್ತಾ.


ತಿಯಾ ತನ್ನಾ ಜಾತಾನಾ ಡೊಳ್ಯಾನಿ ಕಾಡಲ್ಲ್ಯಾ ದುಕ್ಕಾಂಚಿ ಮಾಕಾ ಯಾದ್ ಹಾಯ್ ಅನಿ ಹೊತಾ ತವ್ಡೆ ಲಗ್ಗು ತುಕಾ ಬಗುಚೆ ಮನ್ತಲಿ ಮಾಜಿ ಆಶಾ. ತನ್ನಾಚ್ ಮಾಜ್ಯಾ ಜಿವಾಕ್ ಸಮಾದಾನ್ ಹೊತಾ.


ನ್ಹವ್ರೊ ಮಟ್ಲ್ಯಾರ್, ಕೊನ್ ಮಟ್ಲ್ಯಾರ್ ತೆಕಾ ನ್ಹವ್ರಿ ಸಮಂದ್ ಪಡಲ್ಲಿ ರ್‍ಹಾತಾ; ಖರೆ ನ್ಹವ್ರ್ಯಾಚ್ಯಾ ದೊಸ್ತಾಕ್ ನ್ಹವ್ರ್ಯಾಚೊ ಧನ್ ಅಪ್ನಾಚ್ಯಾ ಕಾನಾತ್ ಪಡಲ್ಲ್ಯಾ ತನ್ನಾ ತೆಕಾ ಲೈ ಕುಶಿ ಹೊತಾ. ತೊ ತ್ಯೆಚ್ಯಾ ಬಾಜುಕುಚ್ ಇಬೆರಾಲ್ಲೊ ರ್‍ಹಾತಾ. ಹ್ಯಾ ಥರಿನ್ ಮಾಜಿ ಸ್ವತಾಚಿ ಕುಶಿ ಪುರಾ ಹೊತಾ.


ಮಿಯಾ ಯೆಲೊ ತರ್ ತೊ ಕರುಲಾಗಲ್ಲ್ಯಾ ಬುರ್ಶ್ಯಾ ಕಾಮಾಚ್ಯಾ ವಿಶಯಾತ್ ಸಗ್ಳೆ ಸೊಡ್ಸುನ್ ಸಾಂಗ್ತಾ. ತೊ ಅಮ್ಚ್ಯಾ ವಿಶಯಾತ್ ಬುರ್ಶಿ ಅನಿ ಝುಟಿ ಸಂಗ್ತಿಯಾ ಸಾಂಗ್ತಾ. ಖರೆ ತವ್ಡೆಚ್ ನಸ್ತಾನಾ ಕ್ರಿಸ್ತಾಚಿ ಸೆವಾ ಕರುಲಾಗಲ್ಲ್ಯಾ ತ್ಯಾ ಭಾವಾಕ್ನಿ ಮಜತ್ ಕರ್ತಲೆಬಿ ತೊ ಮಾನಿನಾ, ಅನಿ ತ್ಯಾ ಭಾವಾಕ್ನಿ ಮಜತ್ ಕರುಚೆ ಮನುನ್ ಫಿಡೆ ಯೆಲ್ಲ್ಯಾ ಲೊಕಾಕ್ನಿ ತೊ ಆಡ್ವುತಾ ಅನಿ ತಿ ಲೊಕಾ ತಾಂಡೊ ಸೊಡುನ್ ಜಾಯ್ ಸಾರ್ಕೆ ಕರುಕ್ ಲಾಗ್ಲಾ ಮನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು