Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 2:21 - ದೆವಾಚಿ ಖರಿ ಖಬರ್

21 ತ್ಯಾ ಲೊಕಾನಿ ನಿತಿವಂತ್ಪಾನಾಚಿ ವಾಟ್ ಕಳ್ವುನ್ ಘೆವ್ನ್ ಅಪ್ನಾಕ್ ದಿವ್ನ್ ಹೊಲ್ಲ್ಯಾ ಪವಿತ್ರ್ ಹುಕುಮಾಕ್ನಿ ಸೊಡುನ್ ಜಾತಲ್ಯಾಕಿಂತಾ ಬರಿ ಹೊತ್ತಿ ವಾಟ್ ಕಳಿ ನಸ್ತಾನಾ ರಾಲ್ಯಾರುಚ್ ಬರೆ ಹೊಯ್ ಹೊತ್ತೆ, ಖರಿ ವಾಟ್ ಕಳ್ವುನ್ ಘೆವ್ನ್ ಬಿ ಪವಿತ್ರ್ ಶಿಕಾಪಾಕ್ನಿ ಧುರ್ ಕರ್ತಲ್ಯಾಕಿಂತಾ ತೆ ಕಳ್ವುನ್ ಗೆಯ್ ನಸ್ತಾನಾ ಹೊತ್ತೆಚ್ ಬರೆ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅವರು ನೀತಿಯ ಮಾರ್ಗವನ್ನು ಅರಿತುಕೊಂಡು ತಾವು ಸ್ವೀಕರಿಸಿದ ಪವಿತ್ರ ಆಜ್ಞೆಯನ್ನು ತಿರಸ್ಕರಿಸುವುದಕ್ಕಿಂತ ಅದನ್ನು ಅರಿಯದವರಾಗಿದ್ದರೆ ಒಳ್ಳೆಯದಾಗುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಅವರು ನೀತಿ ಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದಿದ್ದರೆ ಮೇಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಅವರು ನೀತಿಮಾರ್ಗವನ್ನು ತಿಳಿದುಕೊಂಡ ಮೇಲೆ ತಮಗೆ ಕೊಡಲಾದ ಪವಿತ್ರ ಆಜ್ಞೆಯಿಂದ ತೊಲಗಿ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಇದ್ದಿದ್ದರೆ ಮೇಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 2:21
24 ತಿಳಿವುಗಳ ಹೋಲಿಕೆ  

ತಸೆ ಮನುನ್ ಬರೆ ಕರುಚೆ ಮನುನ್ ಗೊತ್ತ್ ರ್‍ಹಾವ್ನ್‌ಬಿ ಕರಿನಸ್ತಾನಾ ರ್‍ಹಾತಲೆ ಪಾಪ್. .


ಅಪ್ನಾಚ್ಯಾ ಧನಿಯಾಸಾಟ್ನಿ ಕಾಯ್ ಕರುಚೆ ಮನುನ್, ಆಳಾಕ್ ಗೊತ್ತ್ ರ್‍ಹಾತಾ, ಖರೆ ತೊ ಅಪ್ನಿಚ್ ತಯಾರ್ ನಸ್ತಾನಾ ತೆ ಕರಿನಾ, ತರ್ ತೆಕಾ ಲೈ ವಾಯ್ಟ್ ಮಾರ್ ಪಡ್ತಾತ್.


ಮಿಯಾ ಯೆವ್ನ್ ತೆಂಚೆಕ್ಡೆ ಬೊಲಲ್ಲೆ ನಸ್ಲ್ಯಾರ್, ತೆಂಕಾ ತೆಂಚ್ಯಾ ಪಾಪಾಚ್ಯಾ ವಿಶಯಾತ್ ಕಾಯ್ಬಿ ಅಸಂಯ್ ದಿಶಿನಶಿ ಹೊತ್ತೆ, ಖರೆ ಅತ್ತಾ ತೆಂಕಾ ತೆಂಚ್ಯಾ ಪಾಪಾತ್ನಾ ಚುಕುನ್ ಘೆವ್ಕ್ ರ್‍ಹಾವ್ಕ್ ಹೊಯ್ನಾ.


ಕಶ್ಯಾಕ್ ಮಟ್ಲ್ಯಾರ್, ಧನಿಯಾ ಜೆಜುಚ್ಯಾ ನಾವಾನ್ ಕಸ್ಲಿ ಸಲಹಾ ಅಮಿ ತುಮ್ಕಾ ದಿಲಾಂವ್ ಮನುನ್ ತುಮ್ಕಾ ಗೊತ್ತ್ ಹಾಯ್.


ತೆಂಕಾ ಜೆಜುನ್ “ತುಮಿ ಕುಡ್ಡೆ ಮನುನ್ ರ್‍ಹಾಲ್ಯಾರ್, ತುಮಿ ಚುಕಿದಾರ್ ಹೊಯ್‍ನ್ಯಾಶಿ, ಖರೆ ಅನಿಬಿ ತುಮಿ ತುಮ್ಚಿ ನದರ್ ಬರಿಚ್ ಮನುನ್ ಮನ್ತ್ಯಾಶಿ ತರ್, ತುಮಿ ಚುಕ್ ಚಿಂತುನ್ ಹಾಸಿ” ಮಟ್ಲ್ಯಾನ್.


ಜುವಾಂವ್ ಬಾವ್ತಿಸ್ ತುಮ್ಕಾ ಬರಿ ವಾಟ್ ದಾಕ್ವುಕ್ ಮನುನ್ ಯೆಲೊ, ಖರೆ ತುಮಿ ತೆಚೆ ವರ್‍ತಿ ವಿಶ್ವಾಸ್ ಕರುಕ್ನ್ಯಾಶಿ, ಖರೆ ತೆರ್‍ಗಿ ವಸುಲ್ ಕರ್‍ತಲ್ಯಾನಿ ಅನಿ ವೆಭಿಚಾರ್ ಕರ್‍ತಲ್ಯಾ ಲೊಕಾನಿ ತೆಚೆ ವರ್‍ತಿ ವಿಶ್ವಾಸ್ ಕರ್‍ಲ್ಯಾನಿ. ಹೆ ಸಗ್ಳೆ ಬಗುನ್ಬಿ ತುಮಿ ತುಮ್ಚಿ ಮನಾ ಬದ್ಲುನ್‍ ತೆಚೆ ವರ್‍ತಿ ವಿಶ್ವಾಸ್ ಕರುಕ್‍ನ್ಯಾಶಿ.” ಮನುನ್ ಸಾಂಗ್ಲ್ಯಾನ್.


ತಸೆಜಾಲ್ಯಾರ್, ಖಾಯ್ದೊ ತೆಚ್ಯಾ ಎವ್ಡ್ಯಾಕುಚ್ ಪವಿತ್ರ್, ಅನಿ ಉಪಾದೆಸ್ ಪವಿತ್ರ್, ಸಮಾ ಅನಿ ಬರೊ.


ಎಕಾಮೆಕಾಚ್ಯಾ ಗರ್ಜೆತ್ ಮಜತ್ ಕರಾ, ಅನಿ ಅಶೆ ತುಮಿ ಕ್ರಿಸ್ತಾಚ್ಯಾ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ಚಲ್ತ್ಯಾಸಿ.


ತುಕಾ ದಿಲ್ಲಿ ಹುಕುಮಾ ಅಮ್ಚೊ ಧನಿ ಜೆಜು ಕ್ರಿಸ್ತ್ ದಿಸ್ತಲ್ಲ್ಯಾ ದಿಸಾ ಪತರ್ ವಿಶ್ವಾಸಾನ್ ಪಾಳ್.


ಕಶ್ಯಾಕ್ ಮಟ್ಲ್ಯಾರ್, ಖರೆ ಕಾಯ್ ಮನುನ್ ಕಳ್ವುನ್ ಘೆಟಲ್ಲೆ ಅಮಿ ಪಾಜೆ ಮನುನ್ ಪಾಪ್ ಕರ್ಲ್ಯಾರ್ ತೊ ಪಾಪ್ ಮಾಪ್ ಕರುಕ್ ಅನಿ ಎಕ್ ದುಸ್ರಿ ಬಲಿ ನಾ.


ಪವಿತ್ರ್ ಪ್ರವಾದ್ಯಾನಿ ಪಾಟಿ ಎಳಾರ್ ಸಾಂಗಲ್ಲೆ ತುಮಿ ಯಾದ್ ಕರುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ, ಅಮ್ಚೊ ರಾಕ್ವನ್ಕಾರಿ ಧನಿಯಾನ್ ತುಮ್ಚ್ಯಾ ಅಪೊಸ್ತಲಾಂಚ್ಯಾ ವೈನಾ ದಿಲ್ಲಿ ಹುಕುಮಾ ಸಗ್ಳಿ ಯಾದ್ ಕರುನ್ ಘೆವಾ.


ಮಾಜ್ಯಾ ಪ್ರೆಮಾಚ್ಯಾನು, ಅಮಿ ಸಗ್ಳೆ ವಾಟುನ್ ಘೆಟಲ್ಲ್ಯಾ ಸುಟ್ಕೆಚ್ಯಾ ವಿಶಯಾತ್ ತುಮ್ಕಾ ಲಿವ್ಚೆ ಮನುನ್ ಮಿಯಾ ಉಮ್ಮೆದಿನ್ ತಯಾರಿ ಕರ್ತಾನಾ, ಸಗ್ಳ್ಯಾ ದೆವಾಚ್ಯಾ ಲೊಕಾಕ್ನಿ ಲೈ ತರಾಸಾನ್ ಎಗ್ದಾಚ್ ದಿಲ್ಲ್ಯಾ ವಿಶ್ವಾಸಾಚ್ಯಾ ವಿಶಯಾತ್ ತುಮ್ಚ್ಯಾಕ್ಡೆ ವಿನಂತಿ ಕರ್ತಲೆ ಗರ್ಜೆಚೆ ಮನುನ್ ಮಾಕಾ ದಿಸ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು