Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 2:20 - ದೆವಾಚಿ ಖರಿ ಖಬರ್

20 ಅಮ್ಚ್ಯಾ ಧನಿಯಾ ಜೆಜುಕ್ರಿಸ್ತಾಕ್ ಒಳ್ಕುನ್ ಘೆಟಲ್ಲ್ಯಾ ವೈನಾ ತೆಂಕಾ ಸುಟ್ಕಾ ಹೊಲೆ, ಅನಿ ಹ್ಯಾ ಜಗಾತ್ಲ್ಯಾ ಬುರ್ಶ್ಯಾ ಕಾಮಾತ್ನಾ ತ್ಯಾ ಲೊಕಾಕ್ನಿ ಸುಟ್ಕಾ ಕರುನ್ ಹೊಲೆ, ಅಸೆ ರಾತಾನಾ ಪಾಟಿ ಪರ್ತುನ್ ಗೆಲ್ಯಾರ್ ಅನಿ ತ್ಯಾ ಸಂಗತಿಯಾನಿ ತೆಂಕಾ ಹತೊಟಿತ್ ಥವ್ನ್ ಘೆಟಲ್ಲೆ ಹೊಯ್ ಹೊಲ್ಯಾರ್ ತೆನಿ ಅದ್ಲ್ಯಾಕಿಂತಾಬಿ ಲೈ ಹಾಳ್ ಹೊವ್ನ್ ಜಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ನಮ್ಮ ಪ್ರಭು ಹಾಗೂ ಉದ್ಧಾರಕರಾದ ಯೇಸುಕ್ರಿಸ್ತರನ್ನು ಕುರಿತ ಜ್ಞಾನದ ಮೂಲಕ ಕೆಲವರು ಲೋಕದ ಕಲ್ಮಶದಿಂದ ಪಾರಾಗಿ ನಿರ್ಮಲರಾಗುತ್ತಾರೆ. ಇಂಥವರು ಮರಳಿ ಅದರಲ್ಲೇ ಸಿಲುಕಿಕೊಂಡು ಅದಕ್ಕೆ ಗುಲಾಮರಾದರೆ ಅವರ ಅಂತಿಮ ಗತಿ ಮೊದಲ ಗತಿಗಿಂತಲೂ ಅಧೋಗತಿಯಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನಹೊಂದಿ ಲೋಕದ ಮಾಲಿನ್ಯಗಳನ್ನು ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 2:20
20 ತಿಳಿವುಗಳ ಹೋಲಿಕೆ  

ತೆಂಕಾ ಆಕ್ರಿಕ್ ಗಾವ್ತಲೆ ನಾಶುಚ್, ತೆಂಚೆ ಪೊಟುಚ್ ತೆಂಚೊ ದೆವ್, ಮರ್ಯ್ಯಾದ್ ಗೆಡಿ ಕಾಮಚ್ ತೆಂಕಾ ಗೌರವ್ ದಿತ್ಯಾತ್, ತೆನಿ ಹ್ಯಾ ಜಗಾಕ್ ಸಮಂದ್ ಪಡಲ್ಯಾ ವಿಶಯಾತ್ನಿ ಮನ್ ಥವ್ತಾತ್.


ಅಸೆ ತೆನಿ ಅಮ್ಕಾ ಗೊಸ್ಟ್ ದಿವ್ನ್ ಸಾಂಗಲ್ಲೆ ಲೈ ಮೊಟೆ ಅನಿ ಕಿಮ್ತಿಚೆ ವರು ದಿಲ್ಯಾನಾಯ್, ಅಸೆ ಹ್ಯಾ ವರುಕ್ ಲಾಗುನ್ ತೆನಿ ಹ್ಯಾ ಜಗಾಚ್ಯಾ ನಾಸ್ ಹೊವ್ನ್ ಜಾತಲ್ಯಾ ಬುರ್ಶ್ಯಾಪಾನಾತ್ನಾ ಚುಕ್ವುನ್ ಘೆವ್ಚೆ ಅನಿ ದೆವಾಚ್ಯಾ ಗುನಾತ್ ವಾಟೊ ಘೆಯ್ ಸಾರ್ಕೆ ಹೊಲೆ.


ತೆನಿ ಪವಿತ್ರ್ ನಸಲ್ಲಿ ಗೊಸ್ಟಿಯಾ ಬೊಲುನ್ ಬುರ್ಶ್ಯಾಪಾನಾ ವೈನಾ ತ್ಯಾ ಲೊಕಾಕ್ನಿ ಗೊಂದಳಾಚ್ಯಾ ವಾಟೆತ್ ಚಲ್ವುತಲ್ಯಾ ಲೊಕಾಂಚ್ಯಾಕ್ನಾ ಚುಕ್ವುನ್ ಘೆವ್ಕ್ ಯೆಲ್ಲ್ಯಾಕ್ನಿ ವಾಟ್ ಚುಕ್ವುತಾತ್, ಅಪ್ಲ್ಯಾ ಪಾಪಾಚ್ಯಾ ಸ್ವಭಾವಾ ಸಾರ್ಕೆ ಕರುಕ್ ಇಚ್ಛ್ಯಾ ಕರ್ತಲಿ ಬುರ್ಶಿಕಾಮಾ ವಾಪ್ರುನ್ ಘೆವ್ಕ್ ಹಿ ಝುಟಿ ಶಿಕಾಪಾಕಾರಿ ತೆಂಕಾ ವಾಟ್ ಚುಕ್ವುತಾತ್.


ದೆವಾಚ್ಯಾ ವಿಶಯಾತ್ ಅನಿ ಅಮ್ಚ್ಯಾ ಧನಿಯಾ ಜೆಜುಚ್ಯಾ ವಿಶಯಾತ್ ತುಮಿ ಕಳ್ವುನ್ ಘೆತಲ್ಯಾತ್ ಭರ್ಪುರ್ ಕುರ್ಪಾ ಅನಿ ಶಾಂತಿ ಗಾವುಂದಿತ್.


ಸೈನಿಕಾಂಚ್ಯಾ ತಾಂಡ್ಯಾತ್ ಭರ್‍ತಿ ಹೊಲ್ಲೊ ಸೈನಿಕ್ ಹ್ಯಾ ಜಗಾಚ್ಯಾ ರಾಟಾವಳಿತ್ನಿ ಗುಸ್ಮಟಿನಾ, ಅಪ್ನಾಕ್ ಸೈನಿಕಾತ್ನಿ ಭರ್‍ತಿ ಕರುನ್ ಘೆಟಲ್ಲ್ಯಾ ಅದಿಕಾರ್‍ಯಾಕ್ ಖುಶಿ ಕರುಚಿ ಮಂತಲಿ ತೆಚಿ ಆಶಾ ರ್‍ಹಾತಾ .


ಅಮ್ಚ್ಯಾ ದೆವಾ ಬಾಬಾಚ್ಯಾ ಪರ್ಕಾರ್ ಪವಿತ್ರ್ ದೆವಸ್ಪಾನ್ ಮಟ್ಲ್ಯಾರ್, ಅನಾತ್ ಅನಿ ಘೊವ್ ಮರಲ್ಲ್ಯಾ ಬಾಯ್ಕಾಮನ್ಸಾಂಚ್ಯಾ ಕಸ್ಟಾತ್ನಿ ಪಾವ್ತಲೆ, ಅನಿ ಜಗಾತ್ಲೊ ಕೊನ್ಬಿ ತೆಂಕಾ ತರಾಸ್ ದಿ ನಸಿ ಸರ್ಕೆ ರಾಕುನ್ ಘೆವ್ನ್ ಜಾತಲೆ.


ತೆಚ್ಯಾ ದೈವಿಕ್ ಬಳಾನ್ ಅಮ್ಕಾ ಅಮ್ಚ್ಯಾ ಜಿವನಾಕ್ ಅನಿ ದೆವಸ್ಪಾನಾಕ್ ಪಾಜೆ ಹೊಲ್ಲೆ ಸಗ್ಳೆ ದಿಲ್ಯಾನಾಯ್, ತೆಚ್ಯಾ ಶಾನ್ಪಾನಾಚ್ಯಾ ವೈನಾ ಅಮ್ಕಾ ತೆನಿ ಅಪ್ನಾಚ್ಯಾ ಸ್ವತಾಚ್ಯಾ ಮಹಿಮೆನ್ ಅನಿ ಬರೆಪಾನಾನ್ ಬಲ್ವಲ್ಲೆ ಹಾಯ್.


ಕಶ್ಯಾಕ್ ಮಟ್ಲ್ಯಾರ್, ಹಿ ಸಗ್ಳಿ ಗುನಾ ತುಮ್ಚ್ಯಾ ಭುತ್ತುರ್ ರ್‍ಹಾವ್ಕ್ ಪಾಜೆ, ಹಿ ಸಗ್ಳಿ ಭರ್ಪುರ್ ಮಾಪಾನ್ ತುಮ್ಚ್ಯಾ ಭುತ್ತುರ್ ರ್‍ಹಾಲ್ಯಾರ್ ತೆ ತುಮ್ಕಾ ಅಮ್ಚ್ಯಾ ಧನಿಯಾ ಜೆಜುಕ್ರಿಸ್ತಾಚ್ಯಾ ಶಾನ್ಪಾನಾತ್ ಕಾಯ್ಬಿ ಪಾಯ್ದ್ಯಾಕ್ ಪಡಿನಸಲ್ಲೆ ಅನಿ ಕಸ್ಲೊಬಿ ಪ್ರಭಾವ್ ಪಡಿನಸಲ್ಲೆ ಹೊವ್ನ್ ದಿಯ್ನಾತ್.


ಅಸೆ ಅಮ್ಚ್ಯಾ ಧನಿಯಾಕ್ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚ್ಯಾ ಅಂತ್ ನಸಲ್ಲ್ಯಾ ರಾಜಾತ್ ಭುತ್ತುರ್ ತುಮ್ಕಾ ಫುರಾ ಹಕ್ಕ್ ದಿವ್ನ್ ಹೊತಾ.


ಖರೆ ಅಮ್ಚೊ ಧನಿಯಾಚಿ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚಿ ಕುರ್ಪಾ ಅನಿ ಶಾಂತ್ಪಾನ್ ತುಮ್ಚ್ಯಾ ಮದ್ದಿ ವಾಡುಂದಿ ಅತ್ತಾ ಅನಿ ಕನ್ನಾಬಿ ತೆಕಾ ಮಹಿಮಾ ಹೊಂವ್ದಿ ! ಆಮೆನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು