Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 2:12 - ದೆವಾಚಿ ಖರಿ ಖಬರ್

12 ತೆನಿ ಧರುನ್ ಜಿವ್ ಕಾಡುಕ್ ಸಾಟಿಚ್ ಜಲಮ್ ಘೆಟಲ್ಯಾ ಖ್ರುರ್ ಜನಾವರಾಂಚ್ಯಾ ಸಾರ್ಕೆ; ತೆಂಕಾ ಕಳಿನಸಲ್ಯಾ ವಿಶಯಾಚ್ಯಾ ವಿರೊಧ್ ಹೊವ್ನ್ ಬುರ್ಶೆಚ್ ಬೊಲ್ತ್ಯಾತ್ ತೆಂಕಾ ಜಾಳ್ವುನ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಸ್ವಾಭಾವಿಕವಾಗಿ ಸೆರೆಹಿಡಿಯಲ್ಪಟ್ಟು ನಾಶವಾಗುವುದಕ್ಕೆ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಿಸುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಸಂಪೂರ್ಣ ನಾಶವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಸಹಜ ಪ್ರವೃತ್ತಿಯಿಂದ ಬೇಟೆಗಾಗಿಯೂ ಕೊಲೆಗಾಗಿಯೂ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತೆ ಬಾಳುವ ಈ ದುರ್ಬೋಧಕರಾದರೋ ತಮಗೆ ತಿಳಿಯದವುಗಳನ್ನು ದೂಷಣೆಮಾಡುತ್ತಾರೆ. ಆ ಪ್ರಾಣಿಗಳು ನಾಶವಾಗುವಂತೆಯೇ ಇವರೂ ನಾಶವಾಗುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆದರೆ ಸ್ವಾಭಾವಿಕವಾಗಿ ಬೇಟೆಗೂ ಕೊಲೆಗೂ ಹುಟ್ಟಿರುವ ವಿವೇಕಶೂನ್ಯ ಪಶುಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಹೇಳುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಕೆಟ್ಟುಹೋಗಿ ತಮ್ಮ ದುಷ್ಪ್ರವರ್ತನೆಗೆ ಸರಿಯಾದ ದುಷ್ಫಲವನ್ನು ಹೊಂದುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಈ ಸುಳ್ಳುಬೋಧಕರು ತಮಗೆ ಅರ್ಥವಾಗದ ಸಂಗತಿಗಳ ವಿರುದ್ಧ ಕೆಟ್ಟದ್ದನ್ನು ಮಾತಾಡುತ್ತಾರೆ. ಅವರು ವಿವೇಚಿಸದೆ ಕಾರ್ಯ ಮಾಡುವ ಪ್ರಾಣಿಗಳಂತಿದ್ದಾರೆ. ಹಿಡಿಯಲ್ಪಟ್ಟು ಕೊಲ್ಲಲ್ಪಡುವುದಕ್ಕಾಗಿಯೇ ಹುಟ್ಟಿರುವ ಕ್ರೂರಪ್ರಾಣಿಗಳಂತೆ ಅವರು ನಾಶವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಬೇಟೆಗಾಗಿ ಹುಟ್ಟಿರುವ ವಿವೇಕಹೀನ ಮೃಗಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಮಾಡುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ಮೃಗಗಳಂತೆ ಸಂಪೂರ್ಣ ನಾಶವಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 2:12
17 ತಿಳಿವುಗಳ ಹೋಲಿಕೆ  

ಖರೆ ಹಿ ಲೊಕಾ ಅಪ್ನಾಕ್ ಗೊತ್ತ್ ನಸಲ್ಲ್ಯಾ ವಿಶಯಾತ್ ನಿಂದ್ಯಾ ಕರ್ತಾತ್, ಅನಿ ಅಪ್ನಿಬಿ ಬುದ್ದ್ ನಸಲ್ಲ್ಯಾ ಜನಾವರಾ ಸಾರ್ಕೆ ಕಸೆ ಹಾಯ್ ತಸೆ ಕಾಯ್ಬಿ ಕಳ್ವುನ್ ಘೆತ್ಯಾತ್, ಅನಿ ತೆಚ್ಯಾ ವೈನಾ ಅಪ್ನಾಕ್ನಿಚ್ ಜಾಳ್ವುನ್ ನಾಸ್ ಕರುನ್ ಘೆತಾತ್.


ತ್ಯಾ ಲೊಕಾಕ್ನಿ ಸ್ವಾತಂತ್ರ್ ದಿತಾಂವ್ ಮನುನ್ ತೆಂಕಾ ಗೊಸ್ಟ್ ದಿತ್ಯಾತ್. ಖರೆ ತೆನಿಚ್ ಸ್ವಾತಂತ್ರ್ ಹೊಯ್ ನಸ್ತಾನಾ ಹಾಳ್ ಹೊತಲ್ಯಾ ಸಂಗತಿಯಾಕ್ನಿ ಗುಲಾಮ್ ಹೊವ್ನ್ ಹಾತ್, ಕಶ್ಯಾಕ್ ಮಟ್ಲ್ಯಾರ್, ಎಕ್ ಮಾನುಸ್ ಅಪ್ನಿ ಹಾರಲ್ಲ್ಯಾ ವಿಶಯಾಚೊ ಗುಲಾಮ್ ಹೊವ್ನ್ ಹಾಯ್.


ತೆನಿ ಅಪ್ನಾಚ್ಯಾ ಮಾನ್ಸಾಚ್ಯಾ ಆಶೆನ್ ಪೆರ್‍ಲ್ಯಾರ್; ತ್ಯಾತುರ್ನಾ ತೆನಿ ಗೊಳಾ ಕರ್‍ತಲೆ ಪಿಕ್ಕ್ ಮರಾನ್. ತೆನಿ ಪವಿತ್ರ್ ಆತ್ಮ್ಯಾಚ್ಯಾ ಶೆತಾತ್ ಪೆರಲ್ಲೆ ರ್‍ಹಾಲ್ಯಾರ್, ಪವಿತ್ರ್ ಆತ್ಮ್ಯಾಕ್ನಾ ತೆನಿ ಗೊಳಾ ಕರ್‍ತಲೆ ಪಿಕ್ಕ್ ಕನ್ನಾಬಿ ಮರಾನ್ ನಸಲ್ಲೆ ಜಿವನ್.


ಅಸೆ ತೆನಿ ಅಮ್ಕಾ ಗೊಸ್ಟ್ ದಿವ್ನ್ ಸಾಂಗಲ್ಲೆ ಲೈ ಮೊಟೆ ಅನಿ ಕಿಮ್ತಿಚೆ ವರು ದಿಲ್ಯಾನಾಯ್, ಅಸೆ ಹ್ಯಾ ವರುಕ್ ಲಾಗುನ್ ತೆನಿ ಹ್ಯಾ ಜಗಾಚ್ಯಾ ನಾಸ್ ಹೊವ್ನ್ ಜಾತಲ್ಯಾ ಬುರ್ಶ್ಯಾಪಾನಾತ್ನಾ ಚುಕ್ವುನ್ ಘೆವ್ಚೆ ಅನಿ ದೆವಾಚ್ಯಾ ಗುನಾತ್ ವಾಟೊ ಘೆಯ್ ಸಾರ್ಕೆ ಹೊಲೆ.


ಜೆಜು ತೆಂಕಾ ಅನಿ ಪರ್ತುನ್, “ಮಿಯಾ ಭಾಯ್ರ್ ಪಡುನ್ ಜಾತಾ ಖರೆ ತುಮಿ ಮಾಕಾ ಹುಡಕ್ತ್ಯಾಶಿ. ಖರೆ ತುಮ್ಚ್ಯಾ ಪಾಪಾತುಚ್ ತುಮಿ ಮರ್‍ತ್ಯಾಶಿ. ಮಿಯಾ ಜಾತಾ ಥೈ ತುಮ್ಚ್ಯಾನ್ ಜಾವ್ಕ್ ಹೊಯ್ನಾ” ಮನುನ್ ಸಾಂಗಟ್ಲ್ಯಾನ್.


ವ್ಯೆಭಿಚಾರ್ ಜಾಸ್ತಿಚಿ ಆಶ್ಯಾ, ಅಸಂ, ಝುಟೆ ಬೊಲ್ತಲೆ, ಬುರ್ಶೆಪಾನ್, ಕುಸ್ಡೆಪಾನ್, ಚಾಡ್ಗೆಪಾನ್, ಪಿಶೆಪಾನ್, ಅನಿ ಅಹಂಕಾರ್ ಹಿ ಸಗ್ಳಿ ಬುರ್ಶ್ಯಾ ಕಾಮಾ ಮಾನ್ಸಾಕ್ ಮ್ಹೆಳ್ಕೊ ಕರ್‍ತ್ಯಾತ್.


ಜಗಾಚ್ಯಾ ವಿಶಯಾಂಚಿ ನೆಮಾ ಸಗ್ಳಿ ವಾಪ್ರುನ್ ಹೊಲ್ಲ್ಯಾ ಮಾನಾ, ನಾಸ್ ಹೊವ್ನ್ ಜಾತಾತ್ ತಿ ಸಗ್ಳಿ ಮಾನ್ಸಾಂಚಿ ನೆಮಾ ಅನಿ ಶಿಕಾಪಾ, ದೆವಾಚಿ ನ್ಹಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು