Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 1:19 - ದೆವಾಚಿ ಖರಿ ಖಬರ್

19 ಅಸೆ ಪ್ರವಾದ್ಯಾನಿ ಸಾಂಗಲ್ಲ್ಯಾ ಗೊಸ್ಟಿಯಾ ಖರೆಚ್, ಕಾಳ್ಕಾತ್ ಹೊಳಾವ್ತಲೆ ದಿವೊ ತೊ ದಿಸ್ ಉತ್ರುನ್ ಅನಿ ಅಮ್ಚ್ಯಾ ಮನಾತ್ನಿ ಸುಖಿರಾಚೊ ಉಜ್ವೊಡ್ ದಾಕ್ವುಸಾಟ್ನಿ ಹೊಳಾವ್ತಲೊ ಉಜ್ವೊಡ್ ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಪ್ರವಾದಿಗಳು ಹೇಳಿದ ಸಂಗತಿಗಳನ್ನು ಇದು ನಮಗೆ ಮತ್ತಷ್ಟು ಖಚಿತಪಡಿಸಿತು. ಅವರು ಹೇಳಿದ್ದನ್ನು ನೀವು ಚಾಚು ತಪ್ಪದೆ ಅನುಸರಿಸುವುದು ಒಳ್ಳೆಯದೇ ಸರಿ. ಅವರು ಹೇಳಿದ ಸಂಗತಿಗಳು ಅಂಧಕಾರದಲ್ಲಿ ಪ್ರಕಾಶಿಸುವ ಬೆಳಕಿನಂತಿವೆ. ನಿಮ್ಮ ಹೃದಯಗಳಲ್ಲಿ ಹಗಲು ಆರಂಭವಾಗಿ, ಮುಂಜಾನೆಯ ನಕ್ಷತ್ರವು ಮೂಡುವವರೆಗೂ ಆ ಬೆಳಕು ಪ್ರಕಾಶಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಮಾತ್ರವಲ್ಲದೆ ನಮಗೆ ಬಹು ನಿಶ್ಚಯವಾದ ಪ್ರವಾದನೆಯ ವಾಕ್ಯಗಳಿವೆ. ಉದಯ ನಕ್ಷತ್ರವಾಗಿರುವ ಕ್ರಿಸ್ತ ಯೇಸು ನಿಮ್ಮ ಹೃದಯಗಳಲ್ಲಿ ಉದಯಿಸುವಾಗ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತೆ ಎಣಿಸಿ, ನೀವು ಆ ಪ್ರವಾದನಾ ವಾಕ್ಯಗಳಿಗೆ ಲಕ್ಷ್ಯಕೊಡುವುದು ಒಳ್ಳೆಯದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 1:19
27 ತಿಳಿವುಗಳ ಹೋಲಿಕೆ  

ಮಿಯಾ ಜೆಜು ಮಾಜ್ಯಾ ದೆವಾಚ್ಯಾ ದುತಾನ್ ಸಗ್ಳಿ ಹಿ ವಿಶಯಾ ಮಾಜ್ಯಾ ವರ್ತಿ ವಿಶ್ವಾಸ್, ಕರ್ತಲ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಸಾಂಗುಸಾಟ್ನಿ ಮನುನ್ ಧಾಡುನ್ ದಿಲಾ.ಮಿಯಾಚ್ ಮುಳ್ ಮಿಯಾಚ್ ದಾವಿದಾಚ್ಯಾ ಘರಾನಾಚೊ ; ಮಿಯಾ ಉಜ್ವೊಡಾನ್ ಭರಲ್ಲಿ ಸಕ್ಕಾಳ್ಚಿ ಚಿಕ್ಕಿ.


ತುಮಿ ಪವಿತ್ರ್ ಪುಸ್ತಕಾತ್ಲೆ ಬರೆ ಕರುನ್ ಶಿಕ್ಲ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತ್ಯಾತುರ್‍ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಹಾಯ್ ಮನುನ್ ತುಮಿ ಚಿಂತ್ಯಾಶಿ, ಖರೆ ತಿ ಸಗ್ಳಿ ನಿಯಮಾ ಪವಿತ್ರ್ ಪುಸ್ತಾಕಾ ಮಾಜ್ಯಾಚ್ ವಿಶಯಾತ್ ಬೊಲ್ತ್ಯಾತ್.


ಅನಿ ಮಿಯಾ ತೆಕಾ ಸಕ್ಕಾಳಿ ಫಿಡೆ ಉಗಾವ್ತಲಿ ಚಿಕ್ಕಿ ದಿತಾ.


ಜುವಾಂವ್ ಎಕ್ ಪೆಟ್ತಾ ಅನಿ ಹೊಳ್ವಳ್ತಲ್ಯಾ ದಿವ್ಯಾ ಸಾರ್ಕೊ ಹೊತ್ತೊ, ಅನಿ ತುಮಿ ಎಕ್ ಉಲ್ಲೊಸೊ ಎಳ್ ತ್ಯಾ ಉಜ್ವೊಡಾತ್ ರ್‍ಹಾವ್ನ್ ಖುಶಿ ಹೊಲ್ಯಾಶಿ.


ಕಾಳ್ಕಾತ್ ಜಿವನ್ ಕರ್‍ತಲ್ಯಾ ಲೊಕಾನಿ ಎಕ್ ಮೊಟೊ ಉಜ್ವೊಡ್ ಬಗಟ್ಲ್ಯಾನಿ, ಮರ್‍ನಾಚ್ಯಾ ಕಾಳ್ಕಾತ್ ಜಿವನ್ ಕರ್‍ತಲ್ಯಾ ಲೊಕಾಂಚ್ಯಾ ವರ್‍ತಿ ಉಜ್ವೊಡ್ ಫಾಕ್ಲೊ”.


ಜೆಜುನ್ ಅನಿ ಪರ್ತುನ್ ಲೊಕಾಂಚ್ಯಾಕ್ಡೆ ಬೊಲುನ್ ಅಶೆ ಮಟ್ಲ್ಯಾನ್ “ಮಿಯಾಚ್ ಜಗಾಚೊ ಉಜ್ವೊಡ್ ಜೊ ಕೊನ್ ಮಾಜಿ ಫಾಟ್ ಧರ್ತಾ ತೊ ಕಾಳ್ಕಾತ್ ಚಲಿನಾ, ಖರೆ ತೆಕಾ ಜಿವಿತಾಚೊ ಉಜ್ವೊಡ್ ಘೆವ್ನ್ ರ್‍ಹಾತಾ”.


ದೆವಾಚ್ಯಾ ಲೆಕಾಚ್ಯಾ ವರ್ತಿ ವಿಶ್ವಾಸ್ ಥವಲ್ಲೊ, ತಿ ಸಾಕ್ಷಿ ಅಪ್ನಾಚ್ಯಾ ಮನಾತ್ ಭುತ್ತುರ್ ಥವ್ನ್ ಘೆತಾ; ಜೆ ಕೊನ್ ಮಾನಿನಾ ತೆಕಾ ದೆವಾನುಚ್ ಝುಟೊ ಕರ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ವಿಶಯಾತ್ ದಿಲ್ಲ್ಯಾ ಸಾಕ್ಷಿಕ್ ತೆನಿ ವಿಶ್ವಾಸ್ ಕರುಕ್ನಾತ್.


ತುಮ್ಕಾ ಗಾವುಕ್ ಮನುನ್ ಅಸಲ್ಲ್ಯಾ ಕುರ್ಪೆಚ್ಯಾ ವಿಶಯಾತ್ ಸಾಂಗುನ್ ದಿಲ್ಲ್ಯಾ ಪ್ರವಾದ್ಯಾನಿ ಹ್ಯಾ ಫುಕೊಟ್ಚ್ಯಾ ದೆನ್ಗಿ ವಿಶಯಾತ್ ಹುರ್ಶಾಕಿನ್ ಇಚಾರ್ ಅನಿ ಸೊದ್ನಾ ಕರಲ್ಲ್ಯಾನಿ.


ತಿಯಾ ತುಜೊಚ್ ಪ್ರೆಮ್ ಕರಲ್ಲ್ಯಾ ಸಾರ್ಕೆ, ಸೆಜಾರ್‍ಯಾಚೊಬಿ ಪ್ರೆಮ್ ಕರ್. ಮನ್ತಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಹುಕುಮಾ ಸಾರ್ಕೆ ಖಾಲ್ತಿ ಹೊವ್ನ್ ಚಲುಕ್ ಲಾಗ್ಲ್ಯಾಶಿ ಜಾಲ್ಯಾರ್, ತುಮಿ ಸಮಾ ಹೊತ್ತೆಚ್ ಕರುಕ್‍ ಲಾಗ್ಲ್ಯಾಸಿ.


ಹಿ ಜುದೆವಾಂಚಿ ಲೊಕಾ ಥೆಸಲೊನಿಕಾತ್ಲ್ಯಾ ಜುದೆವಾಂಚ್ಯಾಕ್ಕಿಂತಾಬಿ ಬರಿ ಹೊವ್ನ್ ಹೊತ್ತಿ, ತೆನಿ ಪಾವ್ಲುನ್ ಅನಿ ಸಿಲಾಸಾನ್ ಸಾಂಗ್ತಲಿ ಸಂಗ್ತಿಯಾ ಉಮ್ಮೆದಿನ್ ಆಯಿಕ್ಲ್ಯಾನಿ, ಅನಿ ಹಿ ಸಂಗ್ತಿಯಾ ಖರೆಚ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸಾಟ್ನಿ ಸದ್ದಿಚ್ ಪವಿತ್ರ್ ಪುಸ್ತಕ್ ವಾಚ್ಲ್ಯಾನಿ.


ಮುರ್ತಿಯಾಕ್ನಿ ಭೆಟ್ವಲ್ಲೊ ಖಾನ್ ಖಾವ್ನಕಾಸಿ, ಅನಿ ರಗಾತ್ ಖಾವ್ನಕಾಸಿ, ಗಳೊ ಚಿರ್ಡುನ್ ಜಿವ್ ಕಾಡಲ್ಲ್ಯಾ ಜನಾವರಾಂಚೆ ಮಾಸ್ ಖಾವ್ನಕಾಸಿ, ಕಸ್ಲೊಬಿ ಅನೈತಿಕ್ ಅನಿ ಲೈಂಗಿಕ್ ಪಾಪ್ ಕರುನಕಾಸಿ, ತುಮಿ ಹ್ಯಾತುರ್ನ್ನಾ ಧುರ್ ರ್‍ಹಾಲ್ಯಾರ್ ತುಮ್ಕಾ ಬರೆ ಹೊತಾ ಅನಿ ತುಮ್ಕಾ ಬರೆಚ್ ಹೊಂವ್ದಿತ್.


ತೆನಿ ದೆವಾಚ್ಯಾ ತಾಂಡ್ಯಾಕ್ಡೆ ತುಜೆ ಪ್ರೆಮ್ ಕಸ್ಲೊ ಮನ್ತಲೆ ಬೊಲ್ಲ್ಯಾನಿ, ದಯಾ ಕರುನ್ ದೆವಾಚ್ಯಾ ಮನಾಕ್ ಪಾಜೆ ಹೊಲ್ಲ್ಯಾ ವಾಟೆನ್ ಚಲುಕ್ ತೆಂಕಾ ಮಜತ್ ಕರ್.


ದೆವಾ ದುತಾಂಚ್ಯಾ ಮುಖಾಂತರ್ ಅಮ್ಚ್ಯಾ ಅದ್ಲ್ಯಾ ಲೊಕಾಕ್ನಿ ಪರ್ಗಟ್ ಕರುನ್ ಸಾಂಗುನ್ ಹೊಲ್ಲ್ಯಾ ಗೊಸ್ಟಿಯಾ ತೆಂಚ್ಯಾ ಮದ್ದಿ ಘಟ್ ರ್‍ಹಾಲ್ಯಾ, ತ್ಯಾ ಗೊಸ್ಟಿಯಾಕ್ನಿ ವ್ಹಾಕ್ಡೆ ಜಾವ್ನ್ ಕರಲ್ಲ್ಯಾ ಸಗ್ಳ್ಯಾ ಚುಕಿಂಚ್ಯಾಸಾಟ್ನಿ ನಾಹೊಲ್ಯಾರ್ ಖಾಲ್ತಿ ಹೊವ್ನ್ ಚಲಿನಸ್ತಾನಾ ಕರಲ್ಲ್ಯಾ ಕಾಮಾಂಚ್ಯಾಸಾಟ್ನಿ ಎಕ್ ಎಳಾರ್ ತೆಂಕಾ ಶಿಕ್ಷಾ ಗಾವಲ್ಲಿ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು