Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 1:15 - ದೆವಾಚಿ ಖರಿ ಖಬರ್

15 ಅಸೆ ರ್‍ಹಾತಾನಾ, ಮಾಜ್ಯಾ ಮರ್ನಾಚ್ಯಾ ಮಾನಾ ಹಿ ವಿಶಯಾ ತುಮ್ಕಾ ಯಾದ್ ರ್‍ಹಾಯ್ ಸಾರ್ಕೆ ಕರುಕ್ ಮಿಯಾ ಮಾಕಾ ಹೊತಾ ತವ್ಡೆ ಬರೆ ಕರುಕ್ ಖಟ್ಪಟ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನನ್ನ ಮರಣಾ ನಂತರವೂ ಈ ವಿಷಯಗಳನ್ನು ನೀವು ಯಾವಾಗಲೂ ಜ್ಞಾಪಕಕ್ಕೆ ತಂದುಕೊಳ್ಳಲು ಸಾಧ್ಯವಾಗುವಂತೆ ಈಗಲೇ ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನೀವು ನನ್ನ ಮರಣಾನಂತರದಲ್ಲಿ ಇವುಗಳನ್ನು ಯಾವಾಗಲೂ ಜ್ಞಾಪಕಮಾಡಿಕೊಳ್ಳುವದು ಸಾಧ್ಯವಾಗುವಂತೆ ಪ್ರಯಾಸಪಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನೀವು ಇವುಗಳನ್ನು ಯಾವಾಗಲೂ ನೆನಪು ಮಾಡಿಕೊಳ್ಳಲು ನಿಮಗೆ ನನ್ನಿಂದಾದಷ್ಟು ಸಹಾಯಮಾಡಲು ನಾನು ಪ್ರಯತ್ನಿಸುತ್ತೇನೆ. ನಾನು ಈ ಲೋಕವನ್ನು ಬಿಟ್ಟುಹೋದ ನಂತರವೂ ನೀವು ಈ ಸಂಗತಿಗಳನ್ನು ನೆನಪು ಮಾಡಿಕೊಳ್ಳಲು ಸಮರ್ಥರಾಗಿರಬೇಕೆಂಬುದು ನನ್ನ ಅಪೇಕ್ಷೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೂ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ನನ್ನಿಂದಾದಷ್ಟು ಪ್ರಯಾಸಪಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 1:15
11 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ ಹೆ ಸಗ್ಳೆ ಅದ್ದಿಚ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್‍ಬಿ ತುಮಿ ಘೆಟಲ್ಲ್ಯಾ ಖರೆಪಾನಾತ್ ತುಮಿ ಘಟ್ ಹಾಸಿ, ಹೊಲ್ಲ್ಯಾರ್ಬಿ ಕನ್ನಾಬಿ ಮಿಯಾ ತುಮ್ಕಾ ಹಿ ಯಾದ್ ಕರುನ್ ದಿತಾ.


ವಿಶ್ವಾಸಾನುಚ್ ಅಬೆಲಾನ್ ಕಾಯಿನಾಚ್ಯಾನ್ ಬಿ ಬರೊ ಬಲಿ ದೆವಾಕ್ ದಿಲ್ಯಾನ್, ತೆಚ್ಯಾ ವೈನಾ ಅಪ್ನಿ ನಿತಿವಂತ್ ಮನುನ್ ಸಾಕ್ಷಿ ಘೆಟ್ಲ್ಯಾನ್. ದೆವಾನ್ ತೆಜಿ ಕಾನಿಕ್ ಒಪ್ಪುನ್ ಘೆಟಲ್ಲೆಚ್ ತಿ ಸಾಕ್ಷಿ ತೊ ಮರುನ್ ಗೆಲ್ಯಾರ್ಬಿ ವಿಶ್ವಾಸಾನ್ ಅಜುನ್‍ಬಿ ಬೊಲುನ್ಗೆತ್ ಹಾಯ್.


ಮಾಜೆಕ್ನಾ ಆಯ್ಕಲ್ಲೆ ಶಿಕಾಪ್ ಘೆ ಅನಿ ಎಕ್ ಸಾಕ್ಷಿ ಸರ್ಕೆ ಲೊಕಾಂಚ್ಯಾ ಇದ್ರಾಕ್ ಸಾಂಗ್, ಅನಿ ಮಿಯಾ ಶಿಕ್ವುಲ್ಲಿ ಸಂಗ್ತಿಯಾ ತಿಯಾ ದುಸ್ರ್ಯಾಕ್ನಿ ಶಿಕ್ವು, ಅನಿ ವಿಶ್ವಾಸಾನ್ ಶಿಕ್ವು ಅನಿ ಜೆ ಕೊನಾಕ್ ದುಸ್ರ್ಯಾಕ್ನಿ ಶಿಕ್ವುತಲಿ ತಾಕತ್ ಹಾಯ್ ತೆಂಚ್ಯಾ ತಾಬೆತ್ ದಿ ಅನಿ ತೆನಿ ತ್ಯಾ ಗೊಸ್ಟಿಯಾ ಲೊಕಾಕ್ನಿ ಶಿಕ್ವುಂದಿತ್ .


ತೆನಿ ಸರ್‍ಗಾ ವೈಲ್ಯಾ ಮಹಿಮೆನ್ ಭರುನ್, ಜೆಜು ದೆವಾಚಿ ಯವ್ಜನ್ ಪುರಾ ಕರುಕ್, ಕಶೆ ಕಶೆ ಕರುನ್ ಜೆರುಜಲೆಮಾತ್ ಮರ್‍ನಾರ್ ಹಾಯ್, ಮನುನ್ ಬೊಲುಲಾಗಲ್ಲೆ.


ಕೊನ್ಬಿ ಎಕ್ಲೊ ತುಮ್ಚೆ ವರ್‍ತಿ ಪಿರ್ಯಾದ್ ಘಾಲುನ್ ತುಮ್ಕಾ ನ್ಯಾಯ್ ನಿರ್‍ನಯ್‍ ಕರ್‍ತಲ್ಯಾ ಜಾಗ್ಯಾಕ್ ಘೆವ್ನ್ ಜಾತಾ ಜಾಲ್ಯಾರ್, ತೆನಿ ತುಮ್ಕಾ ತ್ಯಾ ನ್ಯಾಯ್ ಕರ್‍ತಲ್ಯಾಕ್ಡೆ ಘೆವ್ನ್ ಜವ್ಚ್ಯಾ ಅದ್ದಿಚ್ ತೆಚೆಕ್ಡೆ ರಾಜಿ-ಕುಸಿ-ಹೊವಾ, ಜರ್ ತುಮಿ ಅಶೆ ಕರುಕ್ನ್ಯಾಶಿ, ತರ್ ತೊ ತುಮ್ಕಾ ನ್ಯಾಯ್ ದಿತಲ್ಯಾಚ್ಯಾ ತಾಬೆತ್ ದಿತಾ,ಅನಿ ನ್ಯಾಯ್‍ ನಿರ್‍ನಯ್ ಕರ್‍ತಲೊ, ತುಮ್ಕಾ ಪೊಲಿಸಾಂಚ್ಯಾ ಹಾತಿತ್ ದಿತಾ, ಅನಿ ತುಮ್ಕಾ ಬಂದಿಖಾನ್ಯಾತ್ ಘಾಲ್ತ್ಯಾತ್.


ಮಿಯಾ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಹ್ಯಾ ಸಗ್ಳ್ಯಾಂಚ್ಯಾ ವಿಶಯಾತ್ ತುಮ್ಚ್ಯಾಕ್ಡೆ ಬೊಲಲ್ಲೊ ಮನುನ್ ತುಮ್ಕಾ ಯಾದ್ ಹಾಯ್ ಕಾಯ್ ನಾ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು