Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 3:9 - ದೆವಾಚಿ ಖರಿ ಖಬರ್

9 ತುಮಿಚ್ ಸಗ್ಳೊ ಅಮ್ಚೊ ಖರಚ್ ಬಗುನ್ ಘೆವ್ನ್ ಜಾವಾ ಮನ್ತಲೊ ಹಕ್ಕ್ ಅಮ್ಕಾ ನತ್ತೊ ಮನ್ತಲ್ಯಾ ಸಾಟ್ನಿ ಅಮಿ ಅಶೆ ಕರುಕ್‍ ನಾವ್. ತುಮ್ಕಾ ಅಮಿ ಎಕ್ ಉದಾರನ್ ಹೊವ್ಚೆ ಅನಿ ತುಮಿಬಿ ತಸೆಚ್ ಕರುಚೆ ಮನುನ್ ದಾಕ್ವುಸಾಟ್ನಿ ಅಮಿ ತಸೆ ಕರ್ಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಿಮ್ಮಿಂದ ಪೋಷಣೆ ಹೊಂದುವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿಯಾಗಿರೋಣವೆಂದೇ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ನಮಗೆ ಸಹಾಯ ಮಾಡಿ” ಎಂದು ನಿಮ್ಮನ್ನು ಕೇಳಲು ನಮಗೆ ಹಕ್ಕಿತ್ತು. ಆದರೆ ನಮ್ಮ ಪೋಷಣೆಗೆ ಬೇಕಾದದ್ದನ್ನು ನಾವೇ ದುಡಿದು ಸಂಪಾದಿಸಿದೆವು, ಏಕೆಂದರೆ ನಿಮಗೆ ನಾವು ಮಾದರಿಯಾಗಬೇಕೆಂದಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದಲ್ಲ. ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಆದರ್ಶರಾಗಿರಬೇಕೆಂದು ಹಾಗೆ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 3:9
9 ತಿಳಿವುಗಳ ಹೋಲಿಕೆ  

ಅಮಿ ತುಮ್ಚ್ಯಾ ವಾಂಗ್ಡಾ ಹೊತ್ತ್ಯಾ ತನ್ನಾ ಆಳ್ಸಿಪಾನಾನ್ ರ್‍ಹಾಯ್‍ನಸಿ. ಅಮಿ ಕಶೆ ಅನಿ ಕಾಯ್-ಕಾಯ್ ಕರ್ಲಾಂವ್ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್.


ತುಮ್ಚ್ಯಾಕ್ನಾ ಹೊಂವ್ದಿತ್, ದುಸ್ರ್ಯಾನಿಕ್ನಾ ಹೊಂವ್ದಿತ್ ಹೊಗ್ಳುನ್ ಘೆವ್ಚೆ ಮನುನ್ ಅಮಿ ಅಶೆ ಖಟ್ಪಟ್ ಕರುಕ್‍ನಾವ್.


ಜೊ ಕೊನ್ ಕ್ರಿಸ್ತಾಚ್ಯಾ ಬರ್‍ಯಾ ಖಬ್ರಿಯಾಂಚ್ಯಾ ವಿಶಯಾತ್ ಶಿಕ್ತಾ, ತೊ ಅಪ್ನಾಕ್ ಶಿಕ್ವುತಲ್ಯಾಚ್ಯಾ ವಾಂಗ್ಡಾ ಬರಿ ಖಬ್ರಿಯಾ ವಾಟುನ್ ಘೆವ್ಚೆ.


ಹೆಚ್ಯಾ ಸಾಟ್ನಿ ಬಲ್ವುನ್ ಹೊಲಾ ಕ್ರಿಸ್ತಾನ್ ಬಿ ತುಮ್ಚ್ಯಾ ಸಾಟ್ನಿ ಕಸ್ಟ್ ಹೊವ್ನ್ ಹಾಯ್ ತೆಚ್ಯಾ ಸಾಟ್ನಿ ತುಮಿ ತೆಚ್ಯಾ ಸಾರ್ಕೆ ಚಲುಚೆ ಕ್ರಿಸ್ತಾಚ್ಯಾ ಸಾರ್ಕೆಚ್ ಕರುಚೆ.


ಮಿಯಾ ತುಮ್ಕಾ ಎಕ್ ಉದಾರನ್ ಕರುನ್ ದಾಕ್ವುಲೊ, ತುಮಿಬಿ ತಸೆಚ್ ಕರುಚೆ ಮನುನ್ ಮಿಯಾ ಹೆ ಕರುನ್ ದಾಕ್ವುಲೊ.


ವಾಟೆಕ್ ಮನುನ್ ಪಿಸ್ವಿ ಹೊಂವ್ದಿತ್, ನಾಹೊಲ್ಯಾರ್ ಜಾಸ್ತಿಚಿ ಅಂಗಿ ನಾಹೊಲ್ಯಾರ್ ಹೊನಾಯಾ ನಾಹೊಲ್ಯಾರ್ ದಾಂಡೊ ಘೆವ್‍ನಕಾಶಿ. ಕಾಮ್‍ಕಾರಾಕ್ ತೆಕಾ ಪಾಜೆ ಹೊಲ್ಲಿ ಮಜುರಿ ದಿವ್ನ್ ಹೊತಾ.


ತಸೆ ಮನುನ್ ಮಾಜ್ಯಾ ಚಲ್ನುಕಿ ಸರ್ಕೆ ಚಲಾ ಮನುನ್ ಮಿಯಾ ತುಮ್ಚ್ಯಾ ಇದ್ರಾಕ್ ಮಾಗ್ತಾ.


ತುಮ್ಚ್ಯಾ ಜವಾಬ್ದಾರಿತ್ ಹೊತ್ತ್ಯಾಚ್ಯಾ ಹಿಂಡಾಚ್ಯಾ ವೈರ್ ಅದಿಕಾರ್ ಚಲ್ವುನಕಾಸಿ ಖರೆ ತ್ಯಾ ಹಿಂಡಾಕ್ ತುಮಿ ಎಕ್ ಉದಾರ್ ಹೊವ್ನ್ ರಾವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು