2 ಥೆಸಲೋನಿಕದವರಿಗೆ 3:8 - ದೆವಾಚಿ ಖರಿ ಖಬರ್8 ಅಮಿ ಕೊನಾಕ್ನಾಬಿ ಕಾಯ್ಬಿ ಪೈಸೆ ದಿ ನಸ್ತಾನಾ ಫುಕೊಟ್ ಜೆವ್ಕ್ ನಾಂವ್; ಅಮಿ ಕಾಮ್ ಕರ್ಲಾಂವ್ ರಾಬ್ನುಕ್ ಕರ್ಲಾಂವ್. ಅಮಿ ತುಮ್ಚ್ಯಾತ್ಲ್ಯಾ ಕೊನಾಚ್ಯಾ ವರ್‍ತಿಬಿ ಎಕ್ ವಜ್ಜೆ ಹೊತಲೆ ನಕ್ಕೊ ಮನುನ್ ಅಮಿ ದಿಸ್ ರಾತ್ ಕಾಮ್ ಕರ್ಲಾಂವ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ; ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟಮಾಡಲಿಲ್ಲ; ನಿಮ್ಮಲ್ಲಿ ಒಬ್ಬರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನಮಾಡಿಕೊಂಡೆವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಹಣ ಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಯಾರಿಗೂ ತೊಂದರೆಯಾಗಬಾರದೆಂದು ಹಗಲಿರುಳು ಎಡೆಬಿಡದೆ ಕೆಲಸ ಮಾಡಿದೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ನಾವು ಉಚಿತವಾಗಿ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರದೆಂದು ಹಗಲಿರುಳೂ ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದೆವು. ಅಧ್ಯಾಯವನ್ನು ನೋಡಿ |
ತುಮ್ಚ್ಯಾ ಮದ್ದಿ ಹೊತ್ತ್ಯಾ ತನ್ನಾ ಮಿಯಾ ಗರ್ಜೆತ್ ಪಡ್ಲೊ ಹೊಲ್ಯಾರ್ ಬಿ ತುಮ್ಕಾ ಕೊನಾಕ್ ಬಿ ಮಿಯಾ ತರಾಸ್ ದಿವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ಮೆಸಿದೊನಿಯಾತ್ನಾ ಯೆಲ್ಲ್ಯಾ ಭಾವಾನಿ ಭೆನಿಯಾನಿ ಮಾಜ್ಯಾ ಸಗ್ಳ್ಯಾ ಗರ್ಜಾ ಪುರಾ ಕರ್‍ಲ್ಯಾನಿ. ಖಲ್ಯಾಬಿ ರಿತಿನ್ ಮಿಯಾ ಕೊನಾಕ್‍ಬಿ ಎಕ್ ವಜ್ಜೆ ಹೊಯ್ನಶಿ ಸರ್ಕೆ ಮಿಯಾ ಉಶಾರ್‍ಕಿ ಕರ್‍ಲಾ ಅನಿ ಫಿಡೆಬಿ ಮಿಯಾ ಉಶಾರ್ಕಿತುಚ್ ರ್‍ಹಾತಾ.