Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 3:4 - ದೆವಾಚಿ ಖರಿ ಖಬರ್

4 ಧನಿ ತುಮ್ಚ್ಯಾ ವಿಶಯಾತ್ ಲೈ ವಿಶ್ವಾಸ್ ಅಮ್ಕಾ ದಿತಾ ಅನಿ ಅಮಿ ತುಮ್ಕಾ ಕಾಯ್ ಸಾಂಗಟ್ಲ್ಯಾಂವ್ ತಸೆ ತುಮಿ ಚಲುಲ್ಯಾಸಿ, ಅನಿ ಫಿಡೆಬಿ ತಸೆಚ್ ಚಲ್ತ್ಯಾಸಿ ಮನ್ತಲೆ ಅಮ್ಕಾ ಖರೆಚ್ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಾವು ನಿಮಗೆ ಆಜ್ಞಾಪಿಸಿದವುಗಳನ್ನು ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯವಾಗಿ ಕರ್ತ ಯೇಸುವಿನಲ್ಲಿ ನಮಗೆ ಭರವಸೆಯಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 3:4
18 ತಿಳಿವುಗಳ ಹೋಲಿಕೆ  

ತಸೆಚ್ ಸಗ್ಳ್ಯಾ ಮೆಸಿದೊನಿಯಾತ್ಲ್ಯಾ ಭಾವಾಂಚ್ಯಾ ವಾಂಗ್ಡಾ ಪ್ರೆಮಾನಿ ಚಲುನ್ಗೆತ್ ತುಮಿ ಪ್ರೆಮ್ ದಾಕ್ವುಲ್ಯಾಸಿ, ತೆಚ್ಯಾಸಾಟ್ನಿ ಅನಿ ತುಮ್ಚೊ ಪ್ರೆಮ್ ಜಾಸ್ತಿ ಹೊವ್ನಗೆತ್ ಯೆಂವ್ದಿತ್ ಮನುನ್ ಅಮಿ ತುಮ್ಚೆಕ್ಡೆ ಮಾಗ್ತಾಂವ್.


ಹೆ ಬರೆ ಕಾಮ್ ತುಮ್ಚ್ಯಾ ಮದ್ದಿ ಶುರು ಕರಲ್ಲೆ ತೆ, ಚಾಲ್ವುನ್ ಘೆವ್ನ್ ಜೆಜು ಕ್ರಿಸ್ತ್ ಯೆಯ್ ಪತರ್ ಪುರಾ ಕರುನ್ ಸಾರ್‍ತಾ ಮನ್ತಲೊ ಬರೊಸೊ ಮಾಕಾ ಹಾಯ್.


ಇಚಾರಲ್ಲೆ ತಿಯಾ ತಿರಸ್ಕಾರ್ ಕರಿನೆ ಮನ್ತಲ್ಯಾ ಬರೊಸ್ಯಾನ್ ಎವ್ಡೆಚ್ ನ್ಹಯ್, ಮಿಯಾ ಸಾಂಗಲ್ಲ್ಯಾನ್ಕಿ ಜಾಸ್ತಿಚೆ ತಿಯಾ ಕರ್ತೆ ಮನ್ತಲ್ಯಾ ಖಾತ್ರಿನ್ ಮಿಯಾ ತುಕಾ ಲಿವ್ತಾ.


ಅಶೆ ರ್‍ಹಾತಾನಾ ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಸಗ್ಳ್ಯಾ ಎಳಾರ್ ಖಾಲ್ತಿಹೊವ್ನ್ ಚಲ್ತಲ್ಯಾ ಸಾರ್ಕೆ ಅತ್ತಾಬಿ ಖಾಲ್ತಿ ಹೊವ್ನ್ ಚಲುನ್ಗೆತ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ ತವ್ಡೆಚ್ ನ್ಹಯ್, ಮಿಯಾ ನಸಲ್ಲ್ಯಾ ತನ್ನಾಬಿ ಲೈ ಭಿಂಯಾನ್ ಥರ್ತರುನ್ಗೆತ್ ತುಮ್ಚೆ ರಾಕ್ವನ್ ಪಾವುನ್ ಘೆವಾ.


ಹೆಚ್ಯಾಸಾಟ್ನಿ ಮಿಯಾ ತುಮ್ಕಾ ಲಿವ್ಕ್ ಲಾಗ್ಲಾ. ಮಿಯಾ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಾಕಾ ಕುಶಿ ಹೊಯ್ ಸರ್ಕೆ ಕರ್ತಲ್ಯಾಂಚ್ಯಾಕ್ನಾ ಮಾಕಾ ದುಖ್ ಗಾವ್ತಲೆ ನಕ್ಕೊ ಮನುನ್ ಮಿಯಾ ಲಿವ್ಕ್ ಲಾಗ್ಲಾ. ಕಶ್ಯಾಕ್ ಮಟ್ಲ್ಯಾರ್ ಮಾಜಿ ಕುಶಿಚ್ ತುಮ್ಚಿ ಖುಶಿ ಮನುನ್ ಯವಜ್ತ್ಯಾಶಿ ಮನುನ್ ಮಾಕಾ ಬರೆ ಗೊತ್ತ್ ಹಾಯ್‍.


ಅಮಿ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಸ್ಲ್ಯಾ ಲೊಕಾಕ್ನಿ ಉಶಾರ್ಕಿ ದಿವ್ನ್ ಹುಕುಮ್ ಕರ್ತಾಂವ್. ಕಶ್ಯಾಕ್ ಮಟ್ಲ್ಯಾರ್ ತೆನಿ ಅಪ್ಲ್ಯಾ ಕಾಮಾಕ್ನಿ ಅನಿ ಅಪ್ಲ್ಯಾ ಜಿವನಾಕ್ ಪಾಜೆ ಹೊಲ್ಲೆ ಅಪ್ನಿಚ್ ರಾಬುನ್ ಕಮ್ವುನ್ ಘೆಂವ್ದಿತ್.


ಅಮ್ಚ್ಯಾ ಭಾವಾ-ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ನಾವಾನ್ ಅಮಿ ತುಮ್ಕಾ ಸಾಂಗ್ತಾಂವ್, ಅಳ್ಸಿಪಾನಾಚೆ ಜಿವನ್ ಕರ್‍ತಲ್ಯಾ ಸಗ್ಳ್ಯಾ ಲೊಕಾನಿ ಅಮಿ ಸಾಂಗ್ತಲ್ಯಾ ಹ್ಯಾ ಗೊಸ್ಟಿಯಾ ಪಾಳುಚೆ.


ಅನಿ ತೆಂಕಾ ಮಿಯಾ ತುಮ್ಕಾ ಸಾಂಗಲ್ಲ್ಯಾ ಸಗ್ಳ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲುಕ್ ಶಿಕ್ವಾ, ಕನ್ನಾಬಿ ಮಿಯಾ ತುಮ್ಚ್ಯಾ ವಾಂಗ್ಡಾ ಹಾಂವ್. ಹ್ಯಾ ಜಗಾಚ್ಯಾ ಅಕ್ರಿ ಪತರ್‍ಬಿ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ಖರೆ ಅಜುನ್‍ಬಿ ಧನಿಯಾಚ್ಯಾ ಎಕ್ವಟ್ಟಾ ವೈನಾ ತುಮ್ಚ್ಯಾ ವಿಶಯಾತ್ ಮಾಕಾ ಬರೊಸೊ ಹಾಯ್, ಅಮ್ಚೊ ಜಿವ್ ತುಮಿ; ತ್ಯಾ ತುಮ್ಕಾ ಬೆಜಾರ್ ಕರ್‍ತಲ್ಯಾ ಮಾನ್ಸಾಚ್ಯಾ ದುಸ್ರ್ಯಾ ವಾಟೆನ್ ಜಯ್‌ನ್ಯಾಶಿ ಮನುನ್, ಮಿಯಾ ಬರೊಸೊ ಕರಿನಾ ಸಾರ್ಕೆ ಕರ್‍ತಾ. ತೊ ಕೊನ್‍ಬಿ ರ್‍ಹಾಂವ್ದಿತ್ ತೆಕಾ ದೆವಾಕ್ನಾ ಶಿಕ್ಷಾ ಗಾವ್ತಾ.


ತೆಂಚ್ಯಾ ವಾಂಗ್ಡಾ ಅಮಿ ಎಕ್ಲ್ಯಾ ಅಮ್ಚ್ಯಾ ಭಾವಾಕ್‍ಬಿ ಧಾಡ್ತಾವ್ ತೆಕಾ ಅಮಿ ಲೈ ಸಂಗ್ತಿಯಾತ್ನಿ ಅನಿ ಲೈ ಎಳಾರ್ ತೊ ಇಮೆಂದಿನ್ ಭರಲ್ಲೊ ಮಾನುಸ್ ಮನುನ್ ಪರಿಕ್ಷಾ ಕರುನ್ ಬಗಟ್ಲಾವ್. ತೆಕಾ ತುಮ್ಚ್ಯಾ ವರ್‍ತಿ ಮೊಟೊ ವಿಶ್ವಾಸ್ ಹಾಯ್. ತಸೆಮನುನ್ ತುಮ್ಕಾ ಆಧಾರ್ ದಿವ್ಕ್ ತೆಚಿ ಇಮೆಂದ್ ಅತ್ತಾ ಜಾಸ್ತಿ ವಾಡ್ಲಾ.


ಮಿಯಾ ದಿಲ್ಲ್ಯಾ ಸಗ್ಳ್ಯಾ ಸಂಗ್ತಿಯಾ ತುಮಿ ಖಾಲ್ತಿ ಹೊವ್ನ್ ಪಾಳ್ತ್ಯಾಶಿ ಕಾಯ್ ನಾ ಮನುನ್ ತುಮ್ಚಿ ಪರಿಕ್ಷಾ ಕರುಕ್ ಮನುನ್ ಮಿಯಾ ತುಮ್ಕಾ ತಿ ಚಿಟ್ ಲಿವಲ್ಲೊ.


ಕೊನ್‍ಬಿ ಎಕ್ಲೊ ಆತ್ಮಿಕ್ ಪ್ರವಾದಿ ನಾಹೊಲ್ಯಾರ್ ಪವಿತ್ರ್ ಆತ್ಮ್ಯಾಚೆ ಪ್ರೆರನ್ ಹೊತ್ತೊ ಮನುನ್ ಚಿಂತ್ತಾ ಜಾಲ್ಯಾರ್, ತೊ ಮಿಯಾ ತುಮ್ಕಾ ಲಿವಲ್ಲೆ ತೆ, ಧನಿಯಾಚೊಚ್ ಖಾಯ್ದೊ ಮನುನ್ ವಳ್ಕುನ್ ಘೆಂವ್ದಿತ್.


ಸುನ್ನತ್ ಕರುನ್ ನಾ ಹೊಲ್ಯಾರ್ ಕರಿನಸ್ತಾನಾ ರ್‍ಹಾತಲೆ ಮುಖ್ಯ್ ನ್ಹಯ್ ದೆವಾಚೆ ಖಾಯ್ದೆ ಪಾಳ್ತಲೆ ಮುಖ್ಯ್.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ದೆವಾಕ್ ಖಾಲ್ತಿ ಹೊವ್ನ್ ಚಲಿ ಸರ್ಕೆ ಕರುಕ್ ಕ್ರಿಸ್ತಾನ್ ಮಾಜೆ ವೈನಾ ಕಾಮ್ ಕರ್‍ಲ್ಯಾನಾಯ್. ತೆಚೆಸಾಟ್ನಿ ಮಿಯಾ ಸಗ್ಳೆ ಫೊಡುನ್ ಬೊಲ್ತಾ. ತೆನಿ ಹೆ ಸಗ್ಳೆ ಗೊಶ್ಟಿಯಾಂಚ್ಯಾ ಅನಿ ಕಾಮಾಂಚ್ಯಾ ವೈನಾ ಕರ್‍ಲ್ಯಾನ್.


ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮಿ ಬರ್‍ಯಾ ಮನಾಚಿ ಲೊಕಾ ಅನಿ ಸಗ್ಳ್ಯಾ ರಿತಿಚ್ಯಾ ಶಾನೆಪಾನಾನಿ ಅನಿ ಭರಲ್ಲಿ ಲೊಕಾ ತಸೆಮನುನ್ ಎಕಾಮೆಕಾಕ್ನಿ ಬುದ್‍ಬಾಳ್ ಸಾಂಗುಕ್ ತುಮ್ಚ್ಯಾನ್ ಹೊತಾ ಮನುನ್ ಮಾಕಾ ಖರೆಚ್ ಗೊತ್ತ್ ಹಾಯ್.


ಉಲ್ಲಿ ಲೊಕಾ ಬರೆ ಕರುನ್ಗೆತ್ ಅನಿ ಮಾನ್, ಮಹಿಮಾ, ಅನಿ ವಾಯ್ಟ್ ನಸಲ್ಲೆ ಜಿವನ್ ಕರುನ್ಗೆತ್ ಹಾತ್; ತೆಂಕಾ ದೆವ್ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು