Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 3:17 - ದೆವಾಚಿ ಖರಿ ಖಬರ್

17 ಮಿಯಾ ಪಾವ್ಲು ಮಾಜ್ಯಾ ಸ್ವತಾಚ್ಯಾ ಹಾತಿನಿ ತುಮ್ಕಾ ನಮಸ್ಕಾರ್ ಲಿವ್ಲಾ: ಮಿಯಾ ಅಸೆಚ್ ಸಗ್ಳ್ಯಾ ಚಿಟಿಯಾ ವೈನಿ ಬಿ ಸಹಿ ಕರ್‍ತಾ, ಅನಿ ಮಿಯಾ ಲಿವ್ತಲೆ ಅಸೆಚ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದಲೇ ಇದನ್ನು ಬರೆಯುತ್ತಿದ್ದೇನೆ. ನನ್ನ ಪ್ರತಿ ಪತ್ರಕ್ಕೂ, ನಾನು ಹಾಕುವ ಸಹಿ ಹಾಗು ನಾನು ಬರೆಯುವ ಧಾಟಿ ಇದೇ. ನಿಮಗೆ ನನ್ನ ಶುಭಾಶಯಗಳು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ; ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ಗುರುತು; ಹೀಗೆಯೇ ನನ್ನ ಕೈಬರಹ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಪೌಲನಾದ ನಾನು ಈಗ ನನ್ನ ಕೈಬರಹದಿಂದ ಈ ಪತ್ರವನ್ನು ಮುಕ್ತಾಯಗೊಳಿಸುತ್ತೇನೆ. ನನ್ನ ಪತ್ರಗಳಿಗೆಲ್ಲಾ ಇದೇ ನನ್ನ ಗುರುತು. ಇದೇ ನನ್ನ ಕೈ ಬರಹ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 3:17
7 ತಿಳಿವುಗಳ ಹೋಲಿಕೆ  

ಮಿಯಾ ಪಾವ್ಲು ಮಾಜ್ಯಾಚ್ ಹಾತಾನಿ ತುಮ್ಕಾ ನಮಸ್ಕಾರ್ ಲಿವ್ತಾ.


ಹೆ ಸಗ್ಳೆ ಬಗಟ್ಲ್ಯಾರ್, ದೆವಾಚೊ ಝಡ್ತಿಚೊ ದಿಸ್ ಯೆವ್ನ್ ಹೊಲಾ, ಅನಿ ತುಮಿ ಸಗ್ಳೆ ಜೆ ಖಲ್ಯಾ ರಾಜಾಸಾಟ್ನಿ ಕಸ್ಟ್ ಸೊಸುಲ್ಯಾಸಿ, ತ್ಯಾ ರಾಜಾತ್ ಜಾವ್ಕ್ ಯೊಗ್ಯ್ ಮನಿ ಸರ್ಕೆ ನಿರ್ನಯ್ ಹೊಲಾ ಮನ್ತಲೆ ದಾಕ್ವುನ್ ದಿತಾ.


ತುಮ್ಕಾಬಿ ಮಾಜೊ ನಮಸ್ಕಾರ್, ಪಾವ್ಲು ಮನ್ತಲ್ಯಾ ಮಿಯಾ ಸ್ವತಾ ಮಾಜ್ಯಾ ಹಾತಿನ್ ಹೆ ಲಿವ್ಲಾ, ಬಂಧಿಖಾನ್ಯಾತ್ ಹೊತ್ತ್ಯಾ ಮಾಜಿ ಯಾದ್ ಕರಾ. ದೆವಾಚಿ ಕುರ್ಪಾ ತುಮ್ಚ್ಯಾ ಸಗ್ಳ್ಯಾಂಚ್ಯಾ ವಾಂಗ್ಡಾ ರ್‍ಹಾಂವ್ದಿತ್.


ಅನಿ ಹಿ ಚಿಟ್ ಲಿವಲ್ಲೊ ಮಿಯಾ ತೆರ್ಸಿಯುಸ್‍ಬಿ ತುಮ್ಕಾ ಧನಿಯಾಚ್ಯಾ ನಾವಾನ್ ನಮಸ್ಕಾರ್ ಧಾಡುನ್ ದಿತಾ.


ಧನಿಯಾಚೊ ದಿಸ್ ಯೆಲಾ ಮನುನ್ ಕೊನ್ ತರ್ ಸಾಂಗಟ್ಲ್ಯಾರ್ ತುಮಿ ಎಗ್ದಮ್ ಗೊಂದ್ಳುನಕಾಸಿ, ಕಶ್ಯಾಕ್ ಮಟ್ಲ್ಯಾರ್, ಅಮಿ ಪ್ರಚಾರಾಚ್ಯಾ ವೈನಾ ಅನಿ ಚಿಟಿ ಲಿವ್ತಲ್ಯಾ ವೈನಾ ಹೆಚ್ಯಾ ವಿಶಯಾತ್ ಶಿಕ್ವುಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು