2 ಥೆಸಲೋನಿಕದವರಿಗೆ 2:9 - ದೆವಾಚಿ ಖರಿ ಖಬರ್9 ತೊ ವಿರೊದಿ ಸೈತಾನಾಚ್ಯಾ ತಾಕ್ತಿನ್ ಯೆತಾ ಅನಿ ಸೈತಾನಾಚ್ಯಾ ತಾಕ್ತಿನ್ ಮೊಟಿ-ಮೊಟಿ ಕಾಮಾ ಕರುನ್ ದಾಕ್ವುತಾ ಝುಟಿ ಜಾದುವಾ, ಅನಿ ಆಜಾಪಾ ಕರುನ್ ದಾಕ್ವುತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಆ ಅಧರ್ಮಿ ಸೈತಾನನ ಶಕ್ತಿಯೊಂದಿಗೆ ಬರುವನು. ಮೋಸಗೊಳಿಸುವ ಎಲ್ಲಾ ಬಗೆಯ ಪವಾಡಗಳನ್ನು, ಚಮತ್ಕಾರಗಳನ್ನು ಮತ್ತು ಶಕ್ತಿಯುತ ಕಾರ್ಯಗಳನ್ನು ಮಾಡಿತೋರಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಆ ಅಧರ್ಮಸ್ವರೂಪನ ಪ್ರತ್ಯಕ್ಷತೆಯು ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನ ಮಾರ್ಗದಲ್ಲಿರುವವರಿಗೋಸ್ಕರ ಸಂಭವಿಸುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಆ ಅಧರ್ಮಸ್ವರೂಪನು ಸೈತಾನನ ಮಹಾಶಕ್ತಿಯಿಂದ ಕೂಡಿದವನಾಗಿರುತ್ತಾನೆ. ಅವನು ಅನೇಕ ಮೋಸದ ಪವಾಡಗಳನ್ನು, ಸೂಚಕಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಆ ನಿಯಮ ಮೀರುವವನ ಬರುವಿಕೆಯು ಸೈತಾನನ ಕಾರ್ಯಗಳಿಗೆ ಅನುಸಾರವಾಗಿರುವುದು. ಅವು ಎಲ್ಲಾ ಶಕ್ತಿಯ ಪ್ರದರ್ಶನದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಇರುವವು. ಅಧ್ಯಾಯವನ್ನು ನೋಡಿ |
ತ್ಯಾ ಭಯಾನಕ್ ಜನಾವರಾಚೆ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ಝುಟ್ಯಾ ಪ್ರವಾದ್ಯಾಕ್ ಧರುನ್ ಘೆವ್ನ್ ಹೊಲೆ, ತ್ಯಾ ಭಯಾನಕ್ ಜನಾವರಾಚೆ ಅನಿ ತ್ಯೆಚ್ಯಾ ಮುರ್ತಿಚೆ ಆರಾದನ್ ಕರ್ತಲ್ಯಾಕ್ನಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವಲ್ಲೊ ಪ್ರವಾದಿ ಹ್ಯೊಚ್ ತೊ. ತ್ಯಾ ಭಯಾನಕ್ ಜನಾವರಾ ಅನಿ ತ್ಯಾ ಝುಟ್ಯಾ ಪ್ರವಾದ್ಯಾಕ್ ದೊಗ್ಯಾಕ್ನಿಬಿ ಝಿತ್ತೆಚ್ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ.
ತುಮಿ ತುಮ್ಚ್ಯಾ ಬಾಬಾ ಗಿರೊ ಪೊರಾ, ತುಮಿ ತುಮ್ಚ್ಯಾ ಬಾಬಾಕ್ ಕಶೆ ಪಾಜೆ ತಶೆಚ್ ಚಲ್ತ್ಯಾಶಿ. ಪಯ್ಲೆಚ್ಯಾನುಚ್ ತೊ ಎಕ್ ಜಿವಾನಿ ಮಾರ್‍ತಲೊ, ಅನಿ ತೊ ಕನ್ನಾಚ್ ಖರೆ ಹಾಯ್ ಥೈ ಯೆಯ್ನಾ, ಕಶ್ಯಾಕ್ ಮಟ್ಲ್ಯಾರ್ ತ್ಯೆಚ್ಯಾ ಭುತ್ತುರ್ ಖರೆ ಮನ್ತಲೆಚ್ ನಾ. ತೊ ಝುಟೆ ಬೊಲ್ತಾನಾ, ಅಪ್ನಾಕ್ ಬರೆ ದಿಸ್ತಾ ತಶೆ ತೊ ಬೊಲ್ತಾ. ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಝುಟೊ ಅನಿ ಝುಟೆ ಬೊಲ್ತಲ್ಯಾಂಚೊ ಬಾಬಾ.