Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಥೆಸಲೋನಿಕದವರಿಗೆ 2:6 - ದೆವಾಚಿ ಖರಿ ಖಬರ್

6 ಖರೆ ಹೆ ಸಗ್ಳೆ ತುಮ್ಕಾ ಗೊತ್ತ್ ಹಾಯ್, ಖಲ್ಯಾ ಎಳಾಕ್ ಹೊವ್ಚೆ ಮನುನ್ ಹಾಯ್ ತೊ ಎಳ್ ಯೆವ್ಚ್ಯಾ ಅದ್ದಿ, ತೊ ವಿರೊದಿ ಇದ್ರಾಕ್ ಯೆಯ್ ನಸಿಸರ್ಕೆ ತೆಕಾ ಖಲಿ ತಾಕತ್ ಅಡ್ವುನ್ ಧರ್ತಾ ಮನ್ತಲೆ ತುಮ್ಕಾ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ನಿಯಮಿತ ಕಾಲಕ್ಕೆ ಮುಂಚೆ ಕಾಣಿಸಿಕೊಳ್ಳದಂತೆ ಅವನನ್ನು ತಡೆಹಿಡಿದಿರುವುದು ಯಾವುದೆಂದು ನೀವು ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಇದಲ್ಲದೆ ಆ ಮನುಷ್ಯನು ನೇಮಕವಾದ ಸಮಯದಲ್ಲೇ ಹೊರತು ಬೈಲಿಗೆ ಬರುವದಕ್ಕೆ ಏನು ಅಡ್ಡಿಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಈಗ ಅಧರ್ಮಸ್ವರೂಪನನ್ನು ತಡೆಹಿಡಿದಿರುವುದು ಯಾವುದೆಂಬುದು ನಿಮಗೆ ತಿಳಿದಿದೆ. ಅವನು ತಕ್ಕಕಾಲದಲ್ಲಿ ಬರಲೆಂದೇ ಅವನನ್ನು ಈಗ ತಡೆಹಿಡಿಯಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಇದಲ್ಲದೆ ಅವನು ನಿಯಮಿತ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವಂತೆ ಈಗ ಅವನನ್ನು ಏನು ಅಡ್ಡಿಮಾಡುತ್ತಿದೆಯೋ ಅದನ್ನು ನೀವೇ ಬಲ್ಲಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಥೆಸಲೋನಿಕದವರಿಗೆ 2:6
4 ತಿಳಿವುಗಳ ಹೋಲಿಕೆ  

ಕೊನ್‍ಬಿ ಖಲ್ಯಾ ವಾಟೆನ್‍ಬಿ ತುಮ್ಕಾ ಪಸ್ವುಚೆ ನ್ಹಯ್, ತಸೆ ತುಮಿ ಉಶಾರ್ಕಿನ್ ರ್‍ಹಾವಾ, ಕಶ್ಯಾಕ್ ಮಟ್ಲ್ಯಾರ್ ನರ್ಕಾಕ್ ಸಮಂದ್ ಪಡಲ್ಲೊ ದುಸ್ಟ್ ಅನಿ ಬುರ್ಸೊ ವಿರೊದಿ ದಿಸ್ಲ್ಯಾ ಸಿವಾಯ್ ತೊ ನಾಸಾಚೊ ದಿಸ್ ಯೆಯ್ ನಾ.


ತೊ ವಿರೊದಿ ನದ್ರೆಕ್ ಪಡ್ತಾ, ಖರೆ ತವ್ಡ್ಯಾಕ್ ಮಟ್ಲ್ಯಾರ್ ಜೆಜು ಅಪ್ನಾಚ್ಯಾ ತೊಂಡಾಚ್ಯಾ ಶ್ವಾಸಾನ್ ತೆಚೊ ಜಿವ್ ಕಾಡ್ತಾ ಅನಿ ಅಪ್ನಿ ಯೆತಲೊ ಹಾಯ್ ತ್ಯಾ ಮಹಿಮೆನ್ ತೆಕಾ ನಾಸ್ ಕರುನ್ ಟಾಕ್ತಾ.


ಬುರ್ಶ್ಯಾಪಾನಾನ್ ಖರೆಪಾನಾಕ್ ಅಡ್ಕಳ್ ಹೊತಲ್ಯಾ ಸಗ್ಳ್ಯಾ ಬುರ್ಶ್ಯಾ ಮಾನ್ಸಾಂಚ್ಯಾ ಸಗ್ಳ್ಯಾ ಪಾಪಾ ಅನಿ ವಾಯ್ಟಾಚ್ಯಾ ವರ್‍ತಿ ದೆವಾಚೊ ರಾಗ್ ಸರ್‍ಗಾ ವೈನಾ ಉತ್ರುನ್ ಯೆಲಾ.


ಘುಟಾನಿ ಹೊತ್ತೊ ಹ್ಯೊ ವಿರೊದಿ ಅಪ್ನಾಚೆ ಕಾಮ್ ಕರುನ್ಗೆತುಚ್ ಹಾಯ್. ಖರೆ ತ್ಯಾ ಘುಟಾನ್ ಹೊತ್ತ್ಯಾ ವಿರೊದಿಕ್ ಅಡ್ವುನ್ ಧರಲ್ಲೊ ಎಕ್ಲೊ ಹಾಯ್, ತೆನಿ ಅವ್ಕಾಸ್ ದಿ ನಸ್ತಾನಾ ತೊ ವಿರೊದಿ ಕಾಮ್ ಕರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು