2 ಥೆಸಲೋನಿಕದವರಿಗೆ 1:8 - ದೆವಾಚಿ ಖರಿ ಖಬರ್8 ಧನಿ ಜೆಜು ಕ್ರಿಸ್ತ್ ಎಕ್ ಪೆಟ್ತಲ್ಯಾ ಆಗಿಚ್ಯಾ ವಾಂಗ್ಡಾ ಯೆತಾ, ಅನಿ ಜೆ ಕೊನ್ ದೆವಾಕ್ ಸ್ವಿಕಾರ್ ಕರಿನಾ, ಅನಿ ಧನಿಯಾ ಜೆಜುಚ್ಯಾ ಬರ್‍ಯಾ ಖಬ್ರೆಕ್ ಮಾನುನ್ ಘೆವ್ನ್ ಚಲಿನಸಲ್ಲ್ಯಾಕ್ನಿ ಶಿಕ್ಷಾ ದಿತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಪ್ರಭು ಯೇಸು ಪರಲೋಕದಿಂದ ಬೆಂಕಿಯ ಜ್ವಾಲೆಗಳೊಡನೆ ಪ್ರತ್ಯಕ್ಷನಾದಾಗ ದೇವರನ್ನು ತಿಳಿದಿಲ್ಲದವರಿಗೂ ಸುವಾರ್ತೆಗೆ ವಿಧೇಯರಾಗಿಲ್ಲದವರಿಗೂ ದಂಡನೆಯನ್ನು ಬರಮಾಡುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು. ಅಧ್ಯಾಯವನ್ನು ನೋಡಿ |
ಮಿಯಾ ಶೆಡ್ ಕಾಡುನ್ ಘೆತಾ, ಮಿಯಾಚ್ ಅನಿ ಪರ್ತುನ್ ಘಟ್ಟ್ ಕರಲ್ಲ್ಯಾ ಅಪ್ನಾಕ್ ಪವಿತ್ರ್ ಕರಲೆ ರಗಾತ್ ಚೊಕ್ಕ್ ನ್ಹಯ್ ಮನುನ್ ಯೆವ್ಜುನ್ ದೆವಾಚಿ ಕುರ್ಪಾ ಹೊವ್ನ್ ಹೊತ್ತ್ಯಾ ಆತ್ಮ್ಯಾಕ್ ಕನ್ನಾ ಘಡ್ತಾ ಮನುನ್ ಸಾಂಗಲೆ ಹಾಯ್, ಕೊನ್ ಮಟ್ಲಾ ಮನ್ತಲೆ ಆಮ್ಕಾ ಗೊತ್ತ್ ಹಾಯ್, ಅನಿ ಧನಿ ಅಪ್ನಾಚ್ಯಾ ಲೊಕಾಕ್ನಿ ನ್ಯಾಯ್ ನಿರ್‍ನಯ್ ಕರ್‍ತಾ, ಅಸೆಬಿ ಮನ್ತಲೊ ಕೊನ್ ಮನುನ್ ಅಮ್ಕಾ ಗೊತ್ತ್ ಹಾಯ್.