Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 4:3 - ದೆವಾಚಿ ಖರಿ ಖಬರ್

3 ಲೊಕಾ ಖರೆ ಶಿಕಾಪ್ ಆಯಿಕ್ತಲೆ ಸೊಡುನ್ ದಿತಲೊ ಎಳ್ ಯೆತಾ, ತೆನಿ ಅಪ್ನಾಚ್ಯಾ ಬುರ್ಶ್ಯಾ ಯವ್ಜನ್ಯಾಂಚ್ಯಾ ಸರ್ಕೆ ಅಪ್ನಾಕ್ ಆಯ್ಕುಕ್ ಬರೆ ದಿಸ್ತಲೆ ಶಿಕ್ವುತಲ್ಯಾ ಸುಮಾರ್ ಲೊಕಾಕ್ನಿ ತೆನಿ ಶಿಕ್ವುಕ್ ಮನುನ್ ಥವ್ನ್ ಘೆತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಜನರು ಸದ್ಬೋಧನೆಯನ್ನು ಸಹಿಸದೆ, ಸ್ವೇಚ್ಛಾಚಾರಿಗಳಾಗುವ ಕಾಲವು ಬರುತ್ತದೆ. ತಮ್ಮ ದುರಿಚ್ಛೆಗಳಿಗೆ ಅನುಗುಣವಾಗಿ ಬೋಧಿಸುವವರಿಗೆ ಕಾತರದಿಂದ ಕಿವಿಗೊಡಲು ಕೂಡಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಆದರೆ ಅವರು ತಮ್ಮ ಕಿವಿಗಳು ಕೇಳಲು ಆಶೆಪಡುವ ಅನೇಕ ಉಪದೇಶಕರನ್ನು ಕೂಡಿಟ್ಟುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 4:3
33 ತಿಳಿವುಗಳ ಹೋಲಿಕೆ  

ವೆಭಿಚಾರ್ ಕರ್ತಲ್ಯಾಕ್ನಿ, ನಿತಿನ್ ರ್‍ಹಾಯ್ ನಸಲ್ಯಾಕ್ನಿ , ಘೊಮನ್ಸಾ-ಘೊಮನ್ಸಾ, ಬಾಯ್ಕಾ-ಬಾಯ್ಕಾ ಎಕಾಮೆಕಾಕ್ನಾ ನಿಜುನ್ ಪಾಪ್ ಕರ್‍ತಲ್ಯಾಂಚ್ಯಾಸಾಟ್ನಿ,ಝುಟೆ ಅನಿ ಝುಟಿ ಸಾಕ್ಷಿ ಸಾಂಗ್ತಲೆ ಅನಿ ಬರ್‍ಯಾ ಖಾಯ್ದ್ಯಾಂಚ್ಯಾ ವಿರೊದ್ ಸಾಂಗ್ತಲೆ ರ್‍ಹಾತ್ಯಾತ್ ತೆಂಕಾ ದಿವ್ನ್ ಹೊಲಾ.


ಮಿಯಾ ತುಮ್ಕಾ ಖರೆ ಸಾಂಗ್ತಲ್ಯಾಸಾಟ್ನಿ; ಅತ್ತಾ ತುಮ್ಚೊ ವೈರಿ ಹೊಲಾ ಕಾಯ್?


“ಸಗ್ಳಿ ಲೊಕಾ ತುಮ್ಚ್ಯಾ ಬರೆಪಾನಾಚ್ಯಾ ವಿಶಯಾತ್ ಬೊಲ್ತಲ್ಯಾನೊ ತುಮ್ಚಿ ಗತ್ ಕಾಯ್ ಸಾಂಗು; ತೆಂಚ್ಯಾ ಅದ್ಲ್ಯಾ ವಾಡ್ ವಡ್ಲಾನಿ ಝುಟ್ಯಾ ಪ್ರವಾದ್ಯಾಕ್ನಿಬಿ ತಸೆಚ್ ಬರೆ-ಬರೆ ಬೊಲಲ್ಲ್ಯಾನಿ”.


ಖರೆ ಮಿಯಾ ಖರೆ ಬೊಲುಲಾ ತೆಚೆಸಾಟ್ನಿ ತುಮಿ ಮಾಜೆರ್ ವಿಶ್ವಾಸ್ ಕರಿನ್ಯಾಶಿ.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾಚೊ ಖರೊ ಗುಟ್ಟ್ ಪ್ರಚಾರ್ ಕರುಕ್ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಿಯಾ ಮೊಟ್ಯಾ ಮೊಟ್ಯಾ ಗೊಸ್ಟಿಯಾ ಅನಿ ಶಿಕಾಪ್ ವಾಪ್ರುಕ್ ನಾ.


ನ್ಹವ್ಯಾ ಯೆವ್ಜನಿಯಾಂಚ್ಯಾ ವಿಶಯಾತ್ ಬೊಲುಕ್ ಅನಿ ಆಯ್ಕುಕ್ ಥೈತ್ಲ್ಯಾ ಲೊಕಾಕ್ನಿ ಕುಶಿ ಹೊಲಿ .


ಮಾಜೆ ಶಿಕಾಪ್ ಹೊಂವ್ದಿತ್ ಅನಿ ಮಾಜಿ ಬಾತ್ಮಿ ಬರಿ ಗೊಸ್ಟಿಯಾಂಚ್ಯಾ ಮಾನ್ಸಾಚ್ಯಾ ಶಾನ್‍ಪಾನಾಕ್ ಬರೆ ದಿಸಿ ಸಾರ್ಕೆ ನತ್ತೆ , ಖರೆ ಪವಿತ್ರ್ ಆತ್ಮ್ಯಾಚ್ಯಾ ಬಳಾಚಿ ಸಾಕ್ಷಿ ಹೊವ್ನ್ ಹೊತ್ತೆ.


ಖಾಯ್ದೆ ಶಿಕ್ವುತಲ್ಯಾ ಲೊಕಾನಿ, ಅನಿ ಮುಖ್ಯ ಯಾಜಕಾನಿ, ಜೆಜುಕ್ ತ್ಯಾಚ್ ಜಾಗ್ಯಾರ್ ಧರುಚೆ ಮನುನ್ ಖಟ್ಪಟ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಹಿ ಕಾನಿ ತೆನಿ ತೆಂಚ್ಯಾಚ್ ವೈಲಿ ಸಾಂಗ್ಲ್ಯಾನ್ ಮನುನ್ ತೆಂಕಾ ಕಳಲ್ಲೆ, ಖರೆ ತೆಂಚೆನ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ತೆನಿ ಲೊಕಾಕ್ನಿ ಭಿಂಯಾಲ್ಯಾನಿ.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಹೊತ್ತ್ಯಾ ಅಮ್ಚ್ಯಾ ವಿಶ್ವಾಸಾತ್ ಅನಿ ಪ್ರೆಮಾತ್ ರ್‍ಹಾವ್ನ್ ಎಕ್ ಉದಾರನ್ ಹೊವ್ನ್ ಚಲುಸಾಟಿ ಮನುನ್ ಮಿಯಾ ತುಕಾ ಶಿಕ್ವಲ್ಲ್ಯಾ ಖರ್‍ಯಾ ಗೊಸ್ಟಿಯಾ ಮನಾತ್ ಘಟ್ ಥವ್ನ್ ಘೆ.


ಆಕ್ರಿಚ್ಯಾ ವೆಳಾರ್ ತುಮ್ಕಾ ಎಡ್ಸಡ್ತಲಿ,ಅನಿ ದೆವಾಕ್ ವಿರೊದ್ ಕರ್ತಲಿ ಲೊಕಾ ರ್‍ಹಾತ್ಯಾತ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು